ಖ್ಯಾತ ಯೂಟ್ಯೂಬರ್ ಸಮಾಜಮುಖಿ ಚಿಂತಕ ವಿ ಜೆ ವಿಖ್ಯಾತ್ ಸುಳ್ಯ ರವರಿಗೆ ಮಂಗಳೂರಿನ ಅತ್ತಾವರದಲ್ಲಿರುವ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ವತಿಯಿಂದ ನಡೆದ ಸಮಾರಂಭದಲ್ಲಿ ಕಲಾರತ್ನ ಪ್ರಶಸ್ತಿಯನ್ನು ಒಕ್ಟೊಬರ್ 10ರಂದು ಪ್ರದಾನ ಮಾಡಲಾಯಿತು....
ಬುಧವಾರ ರಾತ್ರಿ ತೊಕ್ಕೊಟ್ಟು ಮೇಲ್ವೇತುವೆಯ ಮೇಲೆ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದ ವಿಚಾರವಾಗಿ ಇಬ್ಬರು ಚಾಲಕರ ನಡುವೆ ಜಗಳ ನಡೆದಿದ್ದು, ಆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಗೆ ದಾಖಲಾಗಿದೆ. ಆ ನಂತರ ಘಟನೆ ಸಂಬಂಧ...
ದ.ಕ.ಜಿಲ್ಲೆಯಲ್ಲಿ ವಿಧಾನಪರಿಷತ್ ಉಪಚುನಾವಣೆ ಹಿನ್ನಲೆಯಲ್ಲಿ ಮದ್ಯ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅ 19ರಂದು ಸಂಜೆ 4ಗಂಟೆಯಿಂದ ಅ. 21ರ ಸಂಜೆ 4ಗಂಟೆಯವರೆಗೆ, ಅ. 24ರಂದು ಮತ ಎಣಿಕೆಯಿರುವುದರಿಂದ ಆ ದಿನ ಬೆಳಿಗ್ಗೆ 6ಗಂಟೆಯಿಂದ...
ಗೂಡುದೀಪ ರಚಿಸುವ ಕಲೆಯನ್ನು ಉಳಿಸಿ ಬೆಳೆಸಿ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುದ್ರೋಳಿ ಶ್ರೀಕ್ಷೇತ್ರ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ 25 ವರ್ಷಗಳ ಹಿಂದೆ ಆರಂಭಿಸಿದ ಗೂಡುದೀಪ ಸ್ಪರ್ಧೆ ಈ ಬಾರಿ ಅ. 30ರಂದು ಸಾಂಪ್ರದಾಯಿಕ, ಆಧುನಿಕ ಮತ್ತು...
ಬಿಲ್ಲವ ಸಮಾಜದ ಹೆಣ್ಣು ಮಕ್ಕಳ ಬಗ್ಗೆ ಪಂಜ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರು ಸಾಮಾಜಿಕ ಜಾಲತಾಣದಲ್ಲಿ ಕೀಳು ಮಟ್ಟದಲ್ಲಿ ಮಾತನಾಡಿರುವುದಾಗಿ ಆರೋಪಿಸಿ ಹಿಂದು ಸಂಘಟನೆಗಳು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿವೆ. ಮಂಗಳೂರು: ಬಿಲ್ಲವ...
ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಸ್ಥಿತಿಯಲ್ಲಿ ಖಾಸಗಿ ಬಸ್ ನಿರ್ವಾಹಕರೊಬ್ಬನ ಶವ ಸ್ಟೇಟ್ ಬ್ಯಾಂಕ್ನ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಸೋಮವಾರ ಪತ್ತೆಯಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಪೊಲೀಸರಿಗೆ ಪ್ರಕರಣದ ಕುರಿತಾಗಿ ಮಹತ್ವದ ಸುಳಿವು...
ಭಾನುವಾರದ ಇರುಳು ಹೊತ್ತಿನಲ್ಲಿ ಝಗಮಗಿಸುವ ವಿದ್ಯುದ್ದೀಪಗಳಿಂದ ಸಿಂಗಾರಗೊಂಡ ಮಂಟಪದಲ್ಲಿ ವಿರಾಜಮಾನವಾಗಿದ್ದ ಶ್ರೀಶಾರದೆ, ನವದುರ್ಗೆಯರ ಮನಮೊಹಕ ಮೂರ್ತಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಾಲಾಗಿ ಸಾಗಿಬರುತ್ತಿದ್ದ ದೃಶ್ಯಗಳನ್ನು ಭಕ್ತರು ಕಣ್ಣುಂಬಿಕೊಂಡು ಮೂಕವಿಸ್ಮಿತರಾದರು. ಮಂಗಳೂರು: ಭಾನುವಾರದ ಇರುಳು ಹೊತ್ತಿನಲ್ಲಿ ಝಗಮಗಿಸುವ...
ಕ್ಷುಲ್ಲಕ ಕಾರಣಕ್ಕೆ ಎರಡು ಖಾಸಗಿ ಬಸ್ಗಳ ಸಿಬ್ಬಂದಿಗಳು ಪ್ರಯಾಣಿಕರ ಮುಂದೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಕಂಕನಾಡಿ ಟ್ರಾಫಿಕ್ ಸಿಗ್ನಲ್ ಬಳಿ ಎರಡು ದಿನಗಳ ಹಿಂದೆ ನಡೆದಿತ್ತು. ಈ ಬಡಿದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...
ನವರಾತ್ರಿಯಲ್ಲಿ ನಾನಾ ವೇಷಗಳು ಜನರನ್ನು ರಂಜಿಸುವ ಮೂಲಕ ನವರಾತ್ರಿಗೆ ವಿಶೇಷ ಮೆರುಗು ನೀಡುತ್ತದೆ. ಇದೀಗ ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷದಲ್ಲಿ ಇಬ್ಬರು ವೇಷಧಾರಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರು ಅ. 12:...
ನಕಲಿ ಪಾಸ್ ಪೋರ್ಟ್ ಮೂಲಕ ದೇಶದೊಳಗೆ ಪ್ರವೇಶಿಸಿ ಉಡುಪಿಯಲ್ಲಿ ನೆಲೆಸಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ 9 ಮಂದಿ ಬಾಂಗ್ಲಾ ದೇಶಿಗರನ್ನು ಎಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈ ಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ವ್ಯಕ್ತಿಯನ್ನು...