ಮಂಗಳೂರು: ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಕಾನ್ಸ್ಟೆಬಲ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ 14 ರಂದು ನಡೆದಿದೆ. ಗದಗದ ರೋಣ ಸಮೀಪದ ಯಾವಗಲ್ ನಿವಾಸಿ ವೀರಣ್ಣ ಎಂಬವರ ಪುತ್ರ ಮಹೇಶ್ ಸವದತ್ತಿ...
ಮಂಗಳೂರು ನಗರದಲ್ಲಿ ಕೋಟ್ಯಾಂತರ ಬೆಲೆಬಾಳುವ ತಿಮಿಂಗಿಲ ವಾಂತಿ ಅಂಬರ್ ಗ್ರೀಸ್ (Ambergris) ನೊಂದಿಗೆ ಮೂವರ ಬಂಧನವಾಗಿದೆ. ಪಣಂಬೂರು ಬೀಚ್ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನವಾದ ಅಂಬರ್ ಗ್ರೀಸ್(ತಿಮಿಂಗಲ ವಾಂತಿ)ನ್ನು ಮಾರಾಟ ಮಾಡಲು...
ಮಂಗಳೂರು: ವೇಗವಾಗಿ ತಿರುವು ಪಡೆಯುತಿದ್ದ ಮಂಗಳೂರಿನ (Mangalore) ಸಿಟಿ ಬಸ್ ನಲ್ಲಿ ಕಂಡಕ್ಟರ್ ಬಸ್ಸಿನ ಎದುರು ಬಾಗಿಲಿನಿಂದ ಬಿದ್ದು ಮೃತ ಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಆ.29ರ ಮಧ್ಯಾಹ್ನ ಸಿಟಿ ಬಸ್ ಪದುವದಿಂದ ಶಿವಭಾಗ್ ಕಡೆ...
ಮಂಗಳೂರು: ನಗರದ ಶಕ್ತಿನಗರ ನಾರ್ಲಪದವಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ. ಹರ್ಷದ್ ಕೌಶಲ್ (17) ಮೃತಪಟ್ಟ ವಿದ್ಯಾರ್ಥಿ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು ಪ್ರತಿಭಾವಂತನಾಗಿದ್ದ. ಕರಾಟೆ ಪಟುವೂ...
Religious Hooligan ಮೂಡುಬಿದಿರೆ (ದಕ್ಷಿಣ ಕನ್ನಡ): ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ ಅನ್ಯಕೋಮಿನ ಯುವಕನಿಗೆ ಹಲ್ಲೆ ನಡೆಸುವ ಮೂಲಕ ಮತೀಯ ಗೂಂಡಾಗಿರಿ ಪ್ರದರ್ಶಿಸಿದ ಮೂವರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಸೋಮವಾರ (ಅ...
ಮಂಗಳೂರು ನಗರದ ಲಾಲ್ಬಾಗ್ ಬಳಿಯ ಸಾಯಿಬಿನ್ ಕಾಂಪ್ಲೆಕ್ಸ್ಗೆ ದಾಳಿ ಮಾಡಿದ ಪೊಲೀಸರು ಇ-ಸಿಗರೇಟ್ ಮತ್ತು ಪ್ಯಾಕೆಟ್ ಮೇಲೆ ಎಚ್ಚರಿಕೆ ನಮೂದಿಸದ ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಸಾಯಿಬಿನ್ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿರುವ ಆಮಂತ್ರಣ,...
ನನ್ನ ಹೆಂಡತಿಯ ವಿಷಯಕ್ಕೆ ನೀನು ಬಂದಿದ್ದಿ... ನಿನ್ನನ್ನು ಬಿಡುವುದಿಲ್ಲ .... ಕೆಳಗೆ ಇಳಿ.... ಎಲ್ಲ ಹೆಂಗಸರ ಎದುರು ನಿನಗೆ ಬಡಿಯುತ್ತೇನೆ " ಎನ್ನುವ ಆ ಮಾಸ್ಕ್ ಧರಿಸಿದ ವ್ಯಕ್ತಿ ದೊಣ್ಣೆ ಬೀಸುತ್ತ ಬಸ್ಸಿನ ಮೆಟ್ಟಿಲು ಹತ್ತಲು...
ಮಂಗಳೂರು : ಅನ್ಯಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣ ಆ 20 ರಂದು ನಡೆದಿದ್ದು, ಕೃತ್ಯ ನಡೆದ 24 ಗಂಟೆಯೊಳಗಡೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪಂಜಿಮೊಗರು ನಿವಾಸಿ ಚರಣ್ ರಾಜ್...
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳದ ಸಾಣೂರಿನಿಂದ ಮಂಗಳೂರಿನ (Mangalore) ಬಿಕರ್ನಕಟ್ಟೆ ವರೆಗಿನ ರಸ್ತೆ ಕಾಮಗಾರಿಯನ್ನು ಮಾಡದೆ ತೋರಿಕೆಗಷ್ಟೇ ಮಾಡುತ್ತಿದ್ದಾರೆ. 25 ಶೇಕಡ ಭಾಗದಲ್ಲಿಯೂ ಭೂಸ್ವಾಧೀನ ಆಗಿಲ್ಲ. 75 ಶೇಕಡಾ ಭೂಸ್ವಾಧೀನ ಆಗದೇ, ಭೂಮಿ...
ಪುತ್ತೂರು: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆಹಿಂಸೆಯ ಹೋರಾಟದಿಂದಲ್ಲ. ವೀರ್ ಸಾವರ್ಕರ್, ಭಗತ್ ಸಿಂಗ್ ಮುಂತಾದ ಕ್ರಾಂತಿ ವೀರರ ಹೋರಾಟದಿಂದ . ಕೇವಲ ಆಹಿಂಸೆಯ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು ಎಂಬ ಸುಳ್ಳು ಇತಿಹಾಸ ಬೋಧಿಸಲಾಗುತ್ತಿದೆ ಎಂದು...