ಮಂಗಳೂರು ನಗರ ಹಾಗೂ ಗ್ರಾಮಾಂತರ ಪಿಎಫ್ಐ ವ್ಯಾಪ್ತಿಗೆ ಸೇರಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಹಲವು ಮಂದಿ ನಾಯಕರನ್ನು ಸೋಮವಾರ (ಸೆ 26) ತಡರಾತ್ರಿ ಮಂಗಳೂರು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಉಳ್ಳಾಲ,...
ಮಂಗಳೂರು, ಸೆ 25 : ಮಂಗಳೂರಿನ ಪ್ರತಿಷ್ಠಿತ ಪಿಯು ಕಾಲೇಜಿನ ಹಾಸ್ಟೆಲ್ನಿಂದ ಪರಾರಿಯಾಗಿದ್ದು, ಇದೀಗ ಎಲ್ಲಾ ಮೂವರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಪತ್ತೆ ಹಚ್ಚಲಾಗಿದೆ. ಸೆಪ್ಟೆಂಬರ್ 21ರಂದು ಬೆಳಗಿನ ಜಾವ 3 ಗಂಟೆ ವೇಳೆಗೆ...
ಮಂಗಳೂರು, ಸೆ 23 : ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣಕ್ಕೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಪೊಲೀಸರರು ತಂಡವೊಂದನ್ನು ಮಾಡಿದ್ದು, ಇದೀಗ ತಮಿಳುನಾಡಿನ ಕೊಯಮತ್ತೂರಿನತ್ತ ತೆರಳಿದ್ದಾರೆ. ವಿದ್ಯಾರ್ಥಿನಿಯರು ರೈಲಿನ ಮೂಲಕ ತಮಿಳುನಾಡಿನ ಕೊಯಮುತ್ತೂರಿಗೆ ಹೋಗಿದ್ದಾರೆ...
ಪುತ್ತೂರು, ಸೆ 22 : ಇಂದು ಬೆಳಗ್ಗೆ ದೇಶಾದ್ಯಂತ NIA ದಾಳಿ ನಡೆಸಿತ್ತು. ಮಂಗಳೂರು ಬೆಂಗಳೂರು ಸೇರಿ ರಾಜ್ಯ ಹತ್ತಕ್ಕೂ ಹೆಚ್ಚು ದಾಳಿ ನಡೆದಿದೆ. ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಸಾಮೆತ್ತಡ್ಕ ಮನೆಗೆ NIA...
ಮಂಗಳೂರು : ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಂತರ ವಿವಿಧ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ತಂಡ ದಕ್ಷಿಣ ಕನ್ನಡದಲ್ಲಿ ಎಸ್ಡಿಪಿಐ ಹಾಗೂ ಪಿಎಫ್ಐ ಕಚೇರಿಗಳ (NIA Ride to SDPI PFI Office)...
ಪುತ್ತೂರು : ಮಂಗಳೂರಿನಿಂದ ಪುತ್ತೂರಿಗೆ ಬರುವ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯ ಪರ್ಸ್ ಕದ್ದಿದ್ದು, ಇಂದು ಮಹಿಳೆಯನ್ನು ಮಂಗಳೂರಿನಲ್ಲಿ (Mangalore) ಬಸ್ ಸಿಬ್ಬಂದಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಪರ್ಸ್...
ಮಂಗಳೂರು, ಸೆ. 21: ಮಂಗಳೂರಿನ(Mangalore ) ಪ್ರತಿಷ್ಠಿತ ಖಾಸಗಿ ಪಿಯು ಕಾಲೇಜೊಂದರ ಹಾಸ್ಟೆಲ್ನಿಂದ ಮೂವರು ವಿದ್ಯಾರ್ಥಿನಿಯರು (3 girls escape from girls hostel) ಕಿಟಕಿ ಮುರಿದು ಪರಾರಿಯಾಗಿರುವ ಘಟನೆ ನಡೆದಿದೆ. ನಗರದ ಮೇರಿಹಿಲ್ ಬಳಿಯ...
ಮಂಗಳೂರು, ಸೆ 20 : ದೇವಸ್ಥಾನಗಳಲ್ಲಿ ಅಂಗಿ ಬನಿಯಾನ್ ತೆಗೆದು ಒಳಗೆ ಪ್ರವೇಶಿಸಿ ಎನ್ನುವ ನಿಯಮದ ವಿರುದ್ಧ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ದೇವಸ್ಥಾನಗಳ ಒಳ ಪ್ರವೇಶಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ಒಂದು ಅಂಗಿ ಬನಿಯಾನ್ ತೆಗೆಯುವುದು....
ವಿದ್ಯಾಭ್ಯಾಸದ ರಿಸಲ್ಟ್ ನಂತೆ ಈ ಸಲ ಕೋಮು ಮತ್ತು ರೌಡಿಸಂ ರಿಸಲ್ಟ್ ಹೊರ ಬಿದ್ದಿದೆ. ಬುದ್ದಿವಂತರ ಜಿಲ್ಲೆ ಹಾಗೂ ದೇವಸ್ಥಾನದ ಬೀಡು ಎಂದೇ ಖ್ಯಾತವಾದ ದಕ್ಷಿಣ ಕನ್ನಡಕ್ಕೆ ಕೋಮುಗಲಾಭೆಯ (Communal Riot) ಮಸಿ ಬಳಿದುಕೊಂಡಿರೆ, ಉಡುಪಿ...
ವಿಟ್ಲ, ಸೆ 16 : ಬಸ್ ನಿಂದ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕ ಇಂದು ಮೃತಪಟ್ಟಿದ್ದಾರೆ. ಪೆರುವಾಯಿ ಕೆದುವಾರು ನಿವಾಸಿ ಇನಾಸ್ ಡಿಸೋಜ ಮೃತ ಪ್ರಯಾಣಿಕ. ಘಟನೆಯು ಸೆ 16 ರ ಮಧ್ಯಾಹ್ನ ವಿಟ್ಲ ಸಮೀಪದ...