ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ (Uppinangady) ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಮಿಕ್ಸ್ ಸಿಮೆಂಟ್ ತಲುಪಿಸುವ ಮೆಷಿನ್ ಹೊಂದಿರುವ ಟ್ರಕ್ ಅಪಘಾತವಾಗಿ , ಡಿಸೇಲ್ ಚೆಲ್ಲುತ್ತಿದ್ದಾಗ ಇಬ್ಬರು ಯುವಕರು ಸೇರಿ ಚಾಲಕನನ್ನು ಹಾಗೂ ಉಳಿದವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ...
ಮಂಗಳೂರು, ಸೆ 23 : ದೇಶಾದ್ಯಂತ ಇಂದು ಬೆಳ್ಳಂಬೆಳಗ್ಗೆ ನೂರಾರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಹಲವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ವರೆಗೆ ಕರ್ನಾಟಕದಲ್ಲಿ 20 ಜನ ಸೇರಿದಂತೆ ದೇಶಾದ್ಯಂತ 100...
ಪುತ್ತೂರು Puttur ಸೆ 22: ಕೃಷಿಯನ್ನು ಉದ್ಯಮದಂತೆ ಉದ್ಯಮವನ್ನು ಕೃಷಿಯಂತೆ ನಡೆಸುವಂತಾಗಬೇಕು ಎನ್ನುವುದೇ ಕೃಷಿಕೋದ್ಯಮ(Krishikodhyama) ಕಾರ್ಯಕ್ರಮದ ಉದ್ದೇಶ ಎಂದು ಮುಳಿಯ ಪ್ರತಿಷ್ಠಾನದ ಕೇಶವ ಪ್ರಸಾದ್ ಮುಳಿಯ (Keshava Prasad Muliya ) ಹೇಳಿದರು. ಮುಳಿಯ ಪ್ರತಿಷ್ಠಾನ...
ಪುತ್ತೂರು, ಸೆ 22 : ಇಂದು ಬೆಳಗ್ಗೆ ದೇಶಾದ್ಯಂತ NIA ದಾಳಿ ನಡೆಸಿತ್ತು. ಮಂಗಳೂರು ಬೆಂಗಳೂರು ಸೇರಿ ರಾಜ್ಯ ಹತ್ತಕ್ಕೂ ಹೆಚ್ಚು ದಾಳಿ ನಡೆದಿದೆ. ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಸಾಮೆತ್ತಡ್ಕ ಮನೆಗೆ NIA...
ಪುತ್ತೂರು : ಮಂಗಳೂರಿನಿಂದ ಪುತ್ತೂರಿಗೆ ಬರುವ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯ ಪರ್ಸ್ ಕದ್ದಿದ್ದು, ಇಂದು ಮಹಿಳೆಯನ್ನು ಮಂಗಳೂರಿನಲ್ಲಿ (Mangalore) ಬಸ್ ಸಿಬ್ಬಂದಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಪರ್ಸ್...
ಪುತ್ತೂರು : ಪುತ್ತೂರಿಗೆ (Puttur) ಬರುವ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯ ಪರ್ಸ್ ಕದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಪರ್ಸ್ ಕಳೆದುಕೊಂಡ ಪುತ್ತೂರು ತಾಲೂಕು ಪಂಚಾಯಿತಿಯ...
ಪುತ್ತೂರು Puttur ಸೆ 19: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪುತ್ತೂರು ಇದರ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿಯಿರುವ ರೈತ ಸೌಧ ಉದ್ಘಾಟನಾ ಸಮಾರಂಭವು ಸೆ. 24 ರಂದು...
ಪುತ್ತೂರು, ಸೆ 17 : ವಕೀಲರ ಸಂಘ (ರಿ.) ಪುತ್ತೂರು ದ.ಕ. ಇದರ ಆಶ್ರಯ ದಲ್ಲಿ ಕಾನೂನು ಕಾರ್ಯಾಗಾರ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೆ.19 ರಂದು ನಡೆಯಲಿದೆ. ವಕೀಲರ ವೃತ್ತಿ ಜೀವನದ ಅನುಭವದ ಕಥೆಗಳ...
ಸವಣೂರು : ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಅವರು ವಿಜ್ಞಾನ ಕ್ಷೇತ್ರದಲ್ಲೂ ಭಾರತೀಯ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕೆನ್ನುವ ವಿಶಿಷ್ಠ ಪರಿಕಲ್ಪನೆಯೊಂದಿಗೆ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಯೋಜನೆಯನ್ನು ದೇಶದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿರುವುದು ದ.ಕ ,...
ಪುತ್ತೂರು: ‘ಪ್ರಾಜೆಕ್ಟ್ ಚೀತಾ’ (Project Cheetah) ಯೋಜನೆಯಲ್ಲಿ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಇಂದು ಎಂಟು ಚಿರತೆಗಳನ್ನು ವಿಶೇಷ ವಿಮಾನದಲ್ಲಿ ತರಲಾಯಿತು. ಭಾರತಕ್ಕೆ ಈ ತಳಿಯ ಚಿರತೆಗಳನ್ನು ಮರು ಪರಿಚಯಿಸುವ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಅವರು...