ಉಪ್ಪಿನಂಗಡಿ, ಜ.1: ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಅನುಮತಿ ರಹಿತವಾಗಿ ಅಳವಡಿಸಿದ ಬ್ಯಾನರನ್ನು ತೆಗೆಯಲು ಹೋದ ಪಂಚಾಯತ್ ಪಿಡಿಒ ಅವರ ಕರ್ತವ್ಯ ನಿರ್ವಹಣೆಗೆ ಗ್ರಾಮ ಪಂಚಾಯತ್ ಸದಸ್ಯರೋರ್ವರು ತಡೆಯೊಡ್ಡಿ, ಹಲ್ಲೆಗೆ ಯತ್ನಿಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ...
ಕಾಣಿಯೂರು: ಅಡಿಕೆ (Arecanut) ವ್ಯವಹಾರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸಮೀರ್ ಮಾಲಕತ್ವದ ಕಾಣಿಯೂರು ಸುಪಾರಿ ಟ್ರೇಡರ್ಸ್ ಜನವರಿ 2 ರಂದು ಕಾಣಿಯೂರಿನಲ್ಲಿ ಶುಭಾರಂಭಗೊಳ್ಳಲಿದೆ. ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್ ಎದುರಿನ ಕಾಯಿಮಣ ಬಿಲ್ಡಿಂಗ್ ನಲ್ಲಿ ಕಾಣಿಯೂರು...
ಪುತ್ತೂರು : ಡಿ 31 : ರಾಜ್ಯದ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರು ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ. ಅಡಿಕೆಗೆ ನೀಡುವ ಪ್ರೋತ್ಸಾಹ ಕಡಿಮೆ ಮಾಡಬೇಕು ಎಂಬ ಹೇಳಿಕೆ ನೀಡಿದ್ದು, ಇದರ ವಿರುದ್ದ ಕಾಂಗ್ರೆಸ್ ಕಿಸಾನ್ ತಾಲೂಕು...
ಕ್ರಿಕೆಟ್ ಆಟಗಾರರು, ಅಥಾವ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಳುಗಳು ಪ್ರಖ್ಯಾತ ಉತ್ಪನ್ನಗಳ ರೂಪದರ್ಶಿಗಳಾಗವುದು ಸರ್ವೆ ಸಾಮಾನ್ಯ ವಿಚಾರ . ಆದರೇ ತುಳುನಾಡಿನಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಜಾನಪದ ಕ್ರೀಡೆ ಕಂಬಳದ ಕೋಣದ ದಾಖಲೆಯ ಓಟಗಾರರೊಬ್ಬರು ತಾನು ಕೂಡ...
ಪುತ್ತೂರು: ಮುಂಡೂರು ಗ್ರಾಮದ ಅಜಲಾಡಿ ಉದಯಗಿರಿಯ ಕಾರಣಿಕ ಕ್ಷೇತ್ರ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಒತ್ತೆಕೋಲವು ಡಿ.30ರಂದು ಆರಂಭಗೊಂಡಿದೆ. ನಾಲ್ಕು ದಿನಗಳ ಕಾಲ ವೇ.ಮೂ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ಧಾರ್ಮಿಕ...
ಪುತ್ತೂರು: ಡಿ 29 : ಆಮದಾಗುವ ಅಡಿಕೆಯನ್ನು ನಿಲ್ಲಿಸಿ, ದೇಶದ ಅಡಿಕೆಯನ್ನೇ ಬಳಸಲು ಪ್ರೋತ್ಸಾಹ ನೀಡಬೇಕಿದ್ದ ಸರಕಾರದ ಪ್ರತಿನಿಧಿ ಗೃಹ ಸಚಿವ ಅರಗ ಜ್ಞಾನೇಂದ್ರರವರು ಅಡಿಕೆಗೆ ಸರಕಾರ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಎಂದು ಅಧಿವೇಶನದಲ್ಲಿ ಹೇಳಿಕೆ...
ಪುತ್ತೂರು: ಕೇಂದ್ರ ಸರ್ಕಾರ ನೀಡುವ 2022ನೇ ಸಾಲಿನ ಅಟಲ್ ಸಾಧನಾ ರಾಷ್ಟ್ರೀಯ (Atal Achievement Award)ಪುರಸ್ಕಾರಕ್ಕೆ ಪುತ್ತೂರಿನ ಎಸ್ಜಿ ಕಾರ್ಪೊರೇಟ್ಸ್ ಸಮೂಹದ ಮೇಘಾ ಫುಡ್ ಪ್ರೊಸೆಸಿಂಗ್ಗೆ ಅಂದರೆ ಬಿಂದೂ ಸಮೂಹ ಸಂಸ್ಥೆಗೆ ದೊರೆತಿದೆ. ಆಹಾರ ಉತ್ಪನ್ನಗಳ...
ಪುತ್ತೂರು : ಡಿ 28 : 2023 ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆಯಲಿರುವ ಭಾರತ ಗಣರಾಜ್ಯೋತ್ಸವ ಫೆರೇ ಡ್ ನಲ್ಲಿ ಭಾಗವಹಿಸಲು ಪುತ್ತೂರಿನ ಡಾ| ವಜಿದಾಬಾನು ಆಯ್ಕೆಯಾಗಿದ್ದಾರೆ. ಎನ್ ಎಸ್ ಎಸ್ ವತಿಯಿಂದ ನಡೆದ ದಕ್ಷಿಣ...
ಬೆಳ್ತಂಗಡಿ : ಸಿಮ್ ಕಾರ್ಡ್ ಖರೀದಿಗೆಂದು ಪೇಟೆಗೆ ತೆರಳಿದ ಗೃಹಿಣಿ ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆಯ ಪತಿ ಠಾಣೆಗೆ ದೂರು ನೀಡಿದ್ದು, ಮಹಿಳೆ...
ಕಡಬ: ಮನೆ ಮುಂಭಾಗ ಸ್ಕಾರ್ಪಿಯೋ ಕಾರು ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಮನೆ ಯಜಮಾನ ಗಂಭೀರವಾಗಿ ಗಾಯಗೊಂಡು ಆಸ್ಫತ್ರೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಡಿ 26 ರಂದು ಮಧ್ಯಾಹ್ನ ಕಡಬ ಸಮೀಪದ ಕಳಾರ...