ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ವಾರ್ಷಿಕ ಹಬ್ಬ ಗ್ಲೊ ಫೆಸ್ಟ್ಗೆ ಡಿ.19ರಂದು ನಾಲ್ವರು ಮಹಿಳಾ ಸಾಧಕಿಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಪುತ್ತೂರು, ಸುಳ್ಯ,...
ಪುತ್ತೂರು:ಹಾರಾಡಿ ಶಾಲಾ ಬಳಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಯೊಬ್ಬರಿಗೆ ಪುತ್ತೂರು ಶಾಸಕರ ಕಾರು ಡಿಕ್ಕಿಯಾದ (Puttur Accident) ಘಟನೆ ಡಿ.16 ರಂದು ನಡೆದಿದೆ. ಪುತ್ತೂರಿನ ಪಡೀಲು ಸಮೀಪದ ಹಾರಾಡಿ ಶಾಲಾ ವಿದ್ಯಾರ್ಥಿ ಶಾಲೆಯ ಬಳಿ ರಸ್ತೆ ದಾಟುತ್ತಿದ್ದ...
ಪುತ್ತೂರು: ಸರಕಾರದ ನಿಯಮವನ್ನು ಉಲ್ಲಂಘಿಸಿ ಖಾಸಗಿ ಸಂಸ್ಥೆಯೊಂದು ನಕಲಿ ಚುನಾವಣಾ ಗುರುತಿನ ಚೀಟಿ (Fake Voter ID) ವಿತರಿಸಿದ್ದಾರೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಪರಿಶೀಲನೆಗೆ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತರು ಪುತ್ತೂರು ಕೋರ್ಟ್ ರಸ್ತೆ...
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ,ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್,ಮಂಗಳೂರು ಮಹಾನಗರ ಪಾಲಿಕೆ ,ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ರಾಜ್ಯ ಸರ್ಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಶಾಖೆ ಮಂಗಳೂರು ಇವರ ಆಶ್ರಯದಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ...
ಪುತ್ತೂರು : ಡಿ 15 : ಮೂರು ದಿನಗಳ ಹಿಂದೆ ಭಾದಿಸಿದ ಜ್ವರ ಗುಣವಾಗದೆ, ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಧಾರುಣ ಘಟನೆ ಡಿ.15 ರ ತಡ ರಾತ್ರಿ ಪುತ್ತೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕೊಂಬೆಟ್ಟು ಸರಕಾರಿ ಪದವಿ...
ಬೆಳ್ತಂಗಡಿ: ಪತಿ ಹಾಗೂ ಆತನ ಮೂವರು ಸಹೋದರರು ಸೇರಿ ನಕಲಿ ಅಧಿಕಾರ ಪತ್ರ ತಯಾರಿಸಿ ನನ್ನ ಜಮೀನನ್ನು ಪರಬಾರೆ ಮಾಡಿದ್ದಾರೆಂದು ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು , ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯವು...
ವಿಟ್ಲ: ಡಿ 13 : ಖಾಸಗಿ ಪದವಿಪೂರ್ವ ಕಾಲೇಜಿನ ಹಿಂದು ಯುವತಿ ಹಾಗೂ ಮುಸ್ಲಿಮ್ ಯುವಕನ ನಡುವಿನ ಪ್ರೇಮ ಪ್ರಕರಣದಲ್ಲಿ ಸಹಕರಿಸಿದ ಹಾಗೂ ವಿವಾದ ಎಬ್ಬಿಸಲು ಪ್ರಯತ್ನಿಸಿದ ಸುಮಾರು 18 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ...
ಪುತ್ತೂರು : ಜಾಲ್ಸೂರು – ಕಾಸರಗೋಡು ಅಂತರಾಜ್ಯ ಹೆದ್ದಾರಿಯ ಪರಪ್ಪೆ ಎಂಬಲ್ಲಿ ಮದುವೆ ದಿಬ್ಬಣದಲ್ಲಿ ತೆರಳುತ್ತಿದ್ದ ಕಾರು ಅಪಘಾತಗೊಂಡು ತಾಯಿ ಮತ್ತು ಮಗು ಧಾರುಣವಾಗಿ ಮೃತಪಟ್ಟ ಘಟನೆ ಡಿ 12 ರಂದು ನಡೆದಿದೆ. ಮೃತಪಟ್ಟ ತಾಯಿ...
ಪುತ್ತೂರು: ಕರ್ನಾಟಕ ಈಜು ಅಸೋಸಿಯೇಷನ್ (ಕೆಎಸ್ಎ) ವತಿಯಿಂದ ಜರುಗುವ ರಾಜ್ಯಮಟ್ಟದ 21ನೇ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಶಿಪ್ 2022-23 ಮಂಡ್ಯದ ಪೀಪಲ್ಸ್ ಎಜುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಡಿಸೆಂಬರ್ 5 ರಿಂದ 9 ರವರೆಗೆ ಮಂಡ್ಯದಲ್ಲಿ ಜರಗಿತು....
ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ದೇವರ ಎದುರಿನ ದೇವರಮಾರು ಕಂಬಳಗದ್ದೆಯಲ್ಲಿ 2023ರ ಜನವರಿ 28ರಂದು ನಡೆಯಲಿರುವ 30ನೇ ವರ್ಷದ ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದ(PutturKambala) ಕರೆ ಮುಹೂರ್ತಕ್ಕೆ ಡಿ.12ರಂದು ಚಾಲನೆ ನೀಡಲಾಯಿತು. ಮೊದಲಿಗೆ ಮಹಾಲಿಂಗೇಶ್ವರ...