ಮಂಗಳೂರು, ಸೆ 28 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಜೆ ವೇಳೆಗೆ ಎಲ್ಲಾ PFI ಕಚೇರಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ PFI ನೀಷೇಧದ ಆದೇಶ ಪ್ರತಿ ಜಿಲ್ಲಾಡಳಿತ ಕಚೇರಿ ತಲುಪಿದೆ. ಇಂದು...
ಸವಣೂರು: ಜಾಗದ ಗಲಾಟೆಯಿಂದ ಬೇಸತ್ತಿರುವ ವ್ಯಕ್ತಿಯೊರ್ವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಕಂದಾಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಇಂದು ನಡೆದಿದೆ. ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಕೃತ್ಯ ಎಸಗಿದಾತ ಎಂದು...
ಪುತ್ತೂರು: Puttur ಸೆ 28 : ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಹಾಗೂ ಧಾರ್ಮಿಕ ಹಿನ್ನಲೆಯನ್ನು ಹೊಂದಿರುವ ನವರಾತ್ರಿ ಹಬ್ಬದ ಸಂದರ್ಭ ವಿಶೇಷವಾಗಿ ಆಚರಿಸಲ್ಪಡುವ ಹುಲಿ ನೃತ್ಯ (ಪಿಲಿ ನಲಿಕೆ)ಕ್ಕೆ (Pili Nalike) ಪ್ರೋತ್ಸಾಹ ನೀಡುವ...
ಸುಳ್ಯ Sullia : ಸೆ 27 : ಅಪ್ರಾಪ್ತ ವಿದ್ಯಾರ್ಥಿನಿಗೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪದಡಿ 25ರ ಯುವಕನ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಮಿತ್ತೂರು ಸಮೀಪದ...
ಪುತ್ತೂರು: ವಾರದ ಹಿಂದೆ ಪುತ್ತೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸರು ಪಿಎಫ್ಐ ಸಂಘಟನೆಗೆ ಸೇರಿದ ಕೆಲ ಮುಖಂಡರುಗಳನ್ನು ಬಂಧಿಸಿದ್ದರು. ಅದರ ಬೆನ್ನಿಗೆ ಇದೀಗ...
ಉಪ್ಪಿನಂಗಡಿ Uppinangady ಸೆ 27 : ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲವು ದಿನಗಳ ಹಿಂದೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿತ್ತು. ತುಸು ತಣ್ಣಗಾದಂತೆ ಕಾಣಿಸಿದ ಈ ಪ್ರಕರಣ ಸೋಮವಾರ ಮತ್ತೆ ಉಲ್ಭಣಿಸಿದೆ. ಸೆ...
ಮಂಗಳೂರು ನಗರ ಹಾಗೂ ಗ್ರಾಮಾಂತರ ಪಿಎಫ್ಐ ವ್ಯಾಪ್ತಿಗೆ ಸೇರಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಹಲವು ಮಂದಿ ನಾಯಕರನ್ನು ಸೋಮವಾರ (ಸೆ 26) ತಡರಾತ್ರಿ ಮಂಗಳೂರು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಉಳ್ಳಾಲ,...
ಪುತ್ತೂರು: ಸ್ವರ್ಣ ಉದ್ಯಮದಲ್ಲಿ 6 ದಶಕಗಳ ಪರಂಪರೆಯನ್ನು ಹೊಂದಿರುವ ಜಿ.ಎಲ್ ಆಚಾರ್ಯ ಸಂಸ್ಥೆ ಜಿಲ್ಲೆ ಹಾಗೂ ರಾಜ್ಯದಲ್ಲಿಯೇ ಆಚಾರ್ಯ ಸ್ಥಾನದಲ್ಲಿದೆ. ಸ್ವರ್ಣೋದ್ಯಮದಲ್ಲಿ ಪುತ್ತೂರಿನ ಹೆಸರನ್ನು ಹತ್ತೂರಿಗೆ ಹಬ್ಬಿಸಿದ ಕೀರ್ತಿ ಜಿ.ಎಲ್. ಆಚಾರ್ಯ ಸಂಸ್ಥೆಯದ್ದು ಎಂದು ಪುತ್ತೂರಿನ...
ನವದೆಹಲಿ :ಸೆ 26 :PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ವ್ಯಕ್ತಿಯನ್ನು ದೇಶದ ರಾಜಧಾನಿ ದೆಹಲಿಯಲ್ಲಿ ದೆಹಲಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ರಾಷ್ಟ್ರೀಯ ತನಿಖಾ ದಳದ ಸೂಚನೆಯ ಮೇರೆಗೆ ಆಶ್ರಫ್ ಎಂಬಾತನನ್ನು ಇಂದು ಮಧ್ಯಾಹ್ನ...
ಪುತ್ತೂರು: ಪುತ್ತೂರು ಕಾಂಗ್ರೇಸ್ನ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಸಭಾ ಕ್ಷೇತ್ರದ ವಕ್ತಾರರಾದ ಅಮಲ ರಾಮಚಂದ್ರ ಕಾವಿನಮೂಲೆ ಇವರಿಗೆ ಕಾಂಗ್ರೇಸ್ (Karnataka Congress) ವಿಶೇಷ ಅಧಿಕಾರ ನೀಡಿ ರಾಜ್ಯ ವಕ್ತಾರರಾಗಿ ಆಯ್ಕೆ ನಡೆಸಲಾಗಿದೆ. ಇವರು ನಡೆಸುವ...