ಅಪರಾಧ4 years ago
BIG BREAKING: ಫುಡ್ ಡೆಲಿವರಿ ಹುಡುಗನ ಕೊಲೆ ನಡೆಸಲು ಬಂದವ ಎಂದು ತಪ್ಪಾಗಿ ತಿಳಿದು ದೂರು ನೀಡಿದ ಮಂಗಳೂರಿನ ವಿಹಿಂಪ ಕಾರ್ಯಕರ್ತ: ಸುಳ್ಳು ಸುದ್ದಿ ಹಬ್ಬಿಸುವ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ ಕಮಿಷನರ್
ಮಂಗಳೂರು: ಮಂಗಳೂರಿನಲ್ಲಿ ವಿ.ಎಚ್.ಪಿ (Vishwa Hindu Parishat) ಕಾರ್ಯಕರ್ತನ ಹತ್ಯೆಗೆ ಸಂಚು ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಮಂಗಳೂರಿನ ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ. ಈ ರೀತಿಯ ಯಾವುದೇ ಘಟನೆ ಆಗಿಲ್ಲ ಮಂಗಳೂರು ನಗರ...