ಶಿವಮೊಗ್ಗ: ಕಳೆದ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದ , ಪ್ರಭಾವಿ ಹಿಂದೂ ಮುಖಂಡ ಅರುಣ್ ಪುತ್ತಿಲ ವಿರುದ್ದ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
ಸುಳ್ಯ ಪೇಟಯ ಸಮೀಪದ ಕುರುಂಜಿಭಾಗ್ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ತಂಡವೊಂದು ಅಕ್ರಮ ಪ್ರವೇಶ ಮಾಡಿ ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರನ್ನು ಬೆದರಿಸಿರುವುದಾಗಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಡಾ...
ಮಂಗಳೂರು : ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ವೇಳೆ ಸರಿಯಾಗಿ ಅಂಕ ನೀಡಿಲ್ಲವೆಂದು ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯ ವಾಟರ್ ಬಾಟಲ್ಗೆ ಎಕ್ಸ್ಫೈರಿ ಡೇಟ್ ಮುಗಿದ ಮಾತ್ರೆ ಹಾಕಿದ ಘಟನೆ (Students put expired pills in...
ಪುತ್ತೂರು: ವಿಶ್ವ ಹಿಂದೂ ಪರಿಷತ್ ಗೆ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ದೇಶಾದ್ಯಂತ ಹಿಂದೂ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಿದ್ದು ಇಂದು ಸುಳ್ಯದ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದೆ. ಅ.7ರಂದು ಈ ರಥಯಾತ್ರೆ ಪುತ್ತೂರಿಗೆ...
ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮಹತ್ವದ ಸಭೆ ಆಯೋಜಿಸಿರುವ ಬೆನ್ನಲೆ ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಕೆಸರೆರಚಾಟಕ್ಕೆ ಮುಂದಾಗಿದೆ. ಸೋಷಿಯಲ್ ವಾರ್ ನಲ್ಲಿ ಎರಡು ಪಕ್ಷಗಳು...
ಉಪ್ಪಿನಂಗಡಿ: ಭಜರಂಗದಳದ ಮುಖಂಡರೊರ್ವರ ನೇತೃತ್ವದ ತಂಡ ನಡುರಸ್ತೆಯಲ್ಲೇ ನಾಲ್ವರನ್ನು ಅಂಗಡಿಯಿಂದ ಹೊರಗೆಳೆದು ಹಲ್ಲೆಗೈದು ಗೂಂಡಾಗಿರಿ ನಡೆಸಿದ ಆತಂಕಕಾರಿ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಇದೀಗ ವಿಡಿಯೋ ವೈರಲ್ ಆಗಿದೆ ನಿತ್ಯ ಜನಜಂಗುಳಿ ಇರುವ ಉಪ್ಪಿನಂಗಡಿ ಪೇಟೆಯಲ್ಲೇ ಈ...
ಮಂಗಳೂರು: ಮಲಬದ್ಧತೆ ಸಮಸ್ಯೆ ಮನುಷ್ಯನಿಗೆ ಮಾತ್ರ ಬರುತ್ತದೆ ಅಂತಾ ನೀವು ತಿಳ್ಕೊಂಡಿದ್ರೆ ನಿಮ್ಮ ಊಹೆ ತಪ್ಪು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವು ವೊಂದು ಪತ್ತೆಯಾಗಿದೆ. ಇನ್ನೂ...
ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಬಂಟ್ವಾಳ ತಾಲೂಕಿನ ಗ್ರಾಮವೊಂದರ ಮನೆ ಸಮೀಪ ತೋಟವೊಂದರಲ್ಲಿ ಕಾಣಿಸಿದೆ. ಹೆಡೆಯೆತ್ತಿದ್ದಾಗ ಭಯಾನಕವಾಗಿ ಕಾಣಿಸುವ, ಅತಿ ಅಪಾಯಕಾರಿ ವಿಷ ಸರ್ಪ ಅಲ್ಲಿರುವುದರ ಕಿಂಚಿತ್ತೂ...
ಬೆಳ್ತಂಗಡಿ: ನ್ಯಾಯಾಲಯದ ಅಧಿಕಾರಿಗಳೆಂದೇ ನ್ಯಾಯವಾದಿಗಳನ್ನು ಹೇಳುತ್ತಾರೆ. ಹರೀಶ್ ಪೂಂಜಾ ಸ್ವತಃ ಒಬ್ಬ ವಕೀಲರೇ ಆಗಿದ್ದಾರೆ. ಹೀಗಿದ್ದೂ ಕೂಡ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತಾಡುವಾಗ ವಕೀಲರ ಕುರಿತಾಗಿ ಹೇಳಿದ್ದ ಶಬ್ದವೊಂದರ ಬಗ್ಗೆ ಆಕ್ಷೇಪಿಸಿ ವಕೀಲರುಗಳಾದ ಬಿಯಂ ಭಟ್ ಮತ್ತು...
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾರ ಅತ್ಯಾಪ್ತ ಸೇರಿ ಮೂವರನ್ನು ಬೆಳ್ತಂಗಡಿ ಬಿಜೆಪಿ (Belthangady BJP) ಅಮಾನತುಗೊಳಿಸಿದೆ. ನೆರಿಯ ಗ್ರಾಮ ಪಂಚಾಯತ್ ನ ದ್ವಿತೀಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ನೆರಿಯ...