ಪುತ್ತೂರು.ಅ.26 :ಶ್ರೀ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ, ಬ್ರಹ್ಮಗಿರಿ ಗೋವಿನತೋಟ ಪುದು, ಗೋ ಸೇವಾ ಗತಿವಿಧಿ, ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ ಜಿಲ್ಲೆಯಲ್ಲಿ...
Kukke Subramanya Temple: ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ(Kukke Subramanya Temple) ಅಕ್ಟೋಬರ್ 28ರ ಶನಿವಾರದಂದು ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ....
ವಿಟ್ಲ : ಕದ್ದ ಮಾಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಬೆನ್ನಟ್ಟಿ, ಅವರು ಚಲಾಯಿಸುತ್ತಿದ್ದ ಆಟೋವನ್ನು ತಡೆದು ಪಡಿಗಟ್ಟಿ ಅದರಲ್ಲಿದ್ದ ಮೂವರಿಗೆ ಹಲ್ಲೆ ನಡೆಸಿ ತಂಡವೊಂದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅ .26 ರಂದು...
ಮನೆಯ ಸಿಟೌಟ್ ನ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಮೇಲ್ಚಾವಣೆ ಕುಸಿದು ಬಿದ್ದು ಕಾರ್ಮಿಕ ಗಾಯಗೊಂಡ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಾದಲಾಡಿ ಎಂಬಲ್ಲಿ ಅ 25ರಂದು...
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ KNR ಸಂಸ್ಥೆಯ ಸೈಟ್ ಇಂಜಿನೀಯರ್ ತಾನು ವಾಸ್ತವ್ಯ ಹೂಡಿದ್ದ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿರುವ ಮನೆಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ತಮಿಳುನಾಡಿನ ಕೊಲ್ಲ ತಾಲೂಕಿನ ಮಾಧವನ್ ಎಂಬವರ ಮಗ...
ಆ ಸಿನಿಮಾದಲ್ಲಿ ಮಂಗಳೂರಿನ ಕಾರಣೀಕ ಪ್ರಸಿದ್ದ ಶ್ರೀ ಮಂಗಳಾದೇವಿ ದೇವಸ್ಥಾನದ ಎದುರು ಹುಲಿ ವೇಷ ತಂಡದ ಮುಖಂಡ ಕಂ ರೌಡಿಯೊಬ್ಬನ್ನು ಹತ್ಯೆ ಮಾಡಿ ಆವೇಶಭರಿತನಾಗಿ ಟೈಗರ್ ಡ್ಯಾನ್ಸ್ ಮಾಡುವ ಮನೋಜ್ನ ದೃಶ್ಯದಲ್ಲಿ ಸ್ವತ: ರಾಜ್ ಶಿಟ್ಟಿ...
ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದರಿಂದ ಯಾವುದೇ ಮೂಲಭೂತ ಸೌಕರ್ಯಗಳಿಗೆ ಅನುದಾನ ಇರುವುದಿಲ್ಲ. ಬೇರೆ ಯಾವುದೇ ಅಭಿವೃದ್ದಿಯಾಗುವುದಿಲ್ಲ, ಪುತ್ತೂರಿನ ಅಭಿವೃದ್ದಿಗೆ ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ವಿರೋಧ ಪಕ್ಷದವರು ಆರೋಪ ಮಾಡಿದ್ದರು....
ಕರಾವಳಿಯ ವಿಶಿಷ್ಟ ಕಲಾಪ್ರಕಾರವಾದ ಹುಲಿವೇಷ ಕುಣಿತ ಇತ್ತೀಚಿಗಿನ ದಿನಗಳಲ್ಲಿ ಸ್ಟಾರ್ ಗಿರಿಯನ್ನು ಪಡೆಯುತ್ತಿದೆ. ನವ ತರುಣರ ತಂಡ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದು ಆಪಾಯಕಾರಿ ಸ್ಟಂಟ್ಗಳ ಮೂಲಕ ಜನರನ್ನು ರಂಜಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೆ ವೇಳೆ ಸಾಂಪ್ರದಾಯಿಕವಲ್ಲದ ಕುಣಿತ...
ಉಪ್ಪಿನಂಗಡಿ : ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪದಮಲೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಮೃತರ ಪತ್ನಿ...
ಮಂಗಳೂರು: ಜಾತ್ರೆಗಳಲ್ಲಿ ಮಾರುವ ಆಹಾರ ಉತ್ಪನ್ನಗಳ ಗುಣಮಟ್ಟ ಹಾಗೂ ಶುಚಿತ್ವದ ಕುರಿತ ಹಿಂದಿನಿಂದಲೂ ಪ್ರಶ್ನಾರ್ಥಕ ಚಿಹ್ನೆಗಳು ಜನ ಸಾಮಾನ್ಯರಲ್ಲಿದೆ. ಅದರಲ್ಲೂ ವಿಶೇಷವಾಗಿ ನೀರನ್ನು ಬಳಸಿ ತಯಾರಿಸುವ ಉತ್ಪನ್ನಗಳ ಕುರಿತು ಗ್ರಾಹಕರು ಹೆಚ್ಚು ಜಾಗರೂಕರಾಗಿರಲೇ ಬೇಕಾಗುತ್ತದೆ. ಈ...