ಮಂಗಳೂರು: ಚಿನ್ನಾಭರಣ ಮಾರಾಟ ಮಳಿಗೆಯ ಉದ್ಯೋಗಿಯಾಗಿರುವ ಮುಸ್ಲಿಂ ಯುವಕ, ತನ್ನ ಸಹೋದ್ಯೋಗಿ ಹಿಂದೂ ಯುವತಿಯ ಜೊತೆ ಸಲುಗೆಯಿಂದ ಇದ್ದಾನೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಮಂಗಳವಾರ ಸಂಜೆ ಮಳಿಗೆಗೆ ನುಗ್ಗಿ ಯುವಕನಿಗೆ ಬೆದರಿಸದರೆಂದು ಮೂಲಗಳಿಂದ ತಿಳಿದು...
ಕಾಸರಗೋಡು: ಡಿ 6 : ಕಾಲೇಜು ವಿದ್ಯಾರ್ಥಿನಿ ರೈಲು ಹಳಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಚೌಕಿ ಕಾವುಗೋಳಿ ಕಡಪ್ಪುರದ ಸುರೇಂದ್ರನ್-ಶ್ಯಾಮಲ ದಂಪತಿ ಪುತ್ರಿ, ಮಂಗಳೂರು ಅಲೋಶಿಯಸ್ ಕಾಲೇಜಿನ ಬಯೋ ಕೆಮಿಸ್ಟ್ರಿ ಎಂಎಸ್ಸಿ ವಿದ್ಯಾರ್ಥಿನಿ ಅಂಜನ .ಎಸ್...
ಪುತ್ತೂರು : ಡಿ 6 : ಪುತ್ತೂರಿನ ಹೊರ ವಲಯ ಕೆಮ್ಮಿಂಜೆಯಲ್ಲಿ ವಾರದ ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಪುತ್ತೂರು ನಗರ ಠಾಣೆ ಪೊಲೀಸರ ತಂಡ ಹಾವೇರಿ ಜಿಲ್ಲೆಯಲ್ಲಿ ಡಿ 6 ರಂದು ಬಂಧಿಸಿದೆ....
DK Shivakumar ಮಂಗಳೂರು : ಡಿ 6 : ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ಗಳನ್ನು ಮಾರಾಟಕ್ಕಿಟ್ಟಿದೆಯೆ ? ಇಂತಹದೊಂದು ಅನುಮಾನ ಹುಟ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಪಿಸಿಸಿ...
ಮಂಗಳೂರು: ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಹಣದ ಬಂಡಲ್ ಒಂದು ಬೀದಿಯಲ್ಲಿ ಸಿಕ್ಕಿ ಕುಡುಕನೊಬ್ಬನ ಕೈ ಸೇರಿದ, ಅರ್ಧ ಗಂಟೆಯ ಬಳಿಕ ಅದು ಪೊಲೀಸರ ಕೈ ಸೇರಿದ ಅದಾಗಿ ಒಂದು ವಾರ ಕಳೆದರೂ ಠಾಣೆಯಲ್ಲಿ...
ಪುತ್ತೂರು: : ನೂತನವಾಗಿ ಅಸ್ತಿತ್ವಕ್ಕೆ ಬಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಅಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಸಿದ್ದಿಕ್ ನೀರಾಜೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರತಿಷ್ಠೆಯ ಕಣವಾಗಿದ್ದ ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ...
ಬೆಳ್ತಂಗಡಿ: ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ನೂತನ ಮೇಳದ (Gejjegiri) ಯಕ್ಷಗಾನ ಬಯಲಾಟಕ್ಕೆ ಹಾಕಿದ್ದ ಸಾಲು ಸಾಲು ಬ್ಯಾನರ್ ಹರಿದ ಪ್ರಕರಣವನ್ನು ಅಪ್ರಾಪ್ತ ಮೂವರು ಮಕ್ಕಳು ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ . ಆದರೆ ಅಷ್ಟು ಎತ್ತರದ...
ಮಂಗಳೂರು ಡಿ.4: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಖ್ಯಾತ ನಟ ಕಿಚ್ಚ ಸುದೀಪ್ (Actor Kiccha Sudeep) ಡಿ.4 ರಂದು ಬೆಳಗ್ಗೆ ಭೇಟಿ ನೀಡಿ ಪ್ರಾರ್ಥಿಸಿದರು. ಪತ್ನಿ ಪ್ರಿಯಾ ಜೊತೆ ಆಗಮಿಸಿದ ಸುದೀಪ್ ವಿಶೇಷ ಪೂಜೆ ನೆರವೇರಿಸಿ...
ಬೆಂಗಳೂರು: ಕಾಂತಾರ ಸಿನಿಮಾ ಹಿಟ್ ಆದ ನಂತರ ಆರಾಧನೆಯಲ್ಲಿದ್ದ ತುಳುನಾಡಿನ ದೈವರಾಧನೆ(Daivaradane) ಎಲ್ಲೆಂದರಲ್ಲಿ ಪ್ರದರ್ಶನವಾಗುತ್ತಾ ಅವಮಾನಗೀಡಾಗುತ್ತಿದೆ. ತುಳುನಾಡಿನ ದೈವರಾಧನೆ ಅಲ್ಲಲ್ಲಿ ಪ್ರದರ್ಶನಗೊಳ್ಳುತ್ತಾ, ಹಣ ಮಾಡುವ ಸಲುವಾಗಿ ಅಲ್ಲಲ್ಲಿ ಆರಾಧನೆಗೊಳ್ಳುತ್ತಾ ಅವಮಾನಾದ ವಿರುದ್ದ ದೈವರಾಧಕರು ಮತ್ತು ದೈವ...
ಬೆಂಗಳೂರಿನ ನಗರ ಸಮೀಪದ ಬೊಮ್ಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರ ಬಳಿ ವೇಗವಾಗಿ ಬಂದ ಲಾರಿ 9ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೃಹತ್ ಸರಣಿ ಅಪಘಾತಕ್ಕೆ (Bangalore Serial Accident) ಕಾರಣವಾಗಿದೆ. ಅದೃಷ್ಟವಶಾತ್ ಯಾವುದೇ...