ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವ ವಿರುದ್ಧ ಮದ್ಯ ಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಹರಿಹರ ಮುಖ್ಯ ಪೇಟೆಯಲ್ಲಿ ಸೆ.29ರ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು. ನಮ್ಮೂರಿಗೆ ಆಸ್ಪತ್ರೆ ಮಾಡಲು ಗತಿಕೆಟ್ಟು,...
ಮಂಗಳೂರು: ಆಮ್ ಆದ್ಮಿ ಪಕ್ಷ (ಎಎಪಿ) ದಕ್ಷಿಣ ಕನ್ನಡ (AAP Mangalore) ಜಿಲ್ಲಾ ಘಟಕವು ತನ್ನ ನಾಗರಿಕ ಕುಂದುಕೊರತೆ ಪೋರ್ಟಲ್ ಅನ್ನು ಗಾಂಧಿ ಜಯಂತಿ ದಿನ 2022 ರ ಅಕ್ಟೋಬರ್ 2 ರಂದು ಭಾನುವಾರ, ಮಂಗಳೂರಿನ...
ಕೊಚ್ಚಿ, ಸೆ 29 : ರೈಲಿನಿಂದ ಹೊರಗೆ ಎಸೆಯಲ್ಪಟ್ಟು ವಿಟ್ಲದ ಯುವಕನೋರ್ವ ಮೃತಪಟ್ಟ ಘಟನೆ ಕೇರಳದ ಎರ್ನಾಕುಳಂ ನಲ್ಲಿ ನಡೆದಿದೆ. ವಿಟ್ಲದ ಪಡ್ನೂರು ಗ್ರಾಮದ ಕಡಂಬು ನಿವಾಸಿ ಅಶ್ರಫ್ ಉಸ್ಮಾನ್ ರ ಪುತ್ರ ಅನಸ್ (19)...
ನೆಲ್ಯಾಡಿ Nelyadi ಸೆ 29 : ಕಾನ್ವೆಂಟ್ಗೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಸೆ 28 ರಂದು ಬಂಧಿಸಿದ್ದಾರೆ. ಕಡಬ ತಾಲೂಕಿನ ಪೇರಡ್ಕ...
ಪುತ್ತೂರಿನ ಬಪ್ಪಳಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ತಾಲೂಕು ಮಟ್ಟದ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಮತ್ತು ನಾಳೆ ( ಸೆ.29 ಹಾಗೂ 30) ಡಾ.ಎಚ್.ಜಿ.ಶ್ರೀಧರ್ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿದೆ. ಸೆ.29ರಂದು ಬೆಳಗ್ಗೆ 9ಕ್ಕೆ...
ಬೆಳ್ತಂಗಡಿ Belthangady ಸೆ 29 : ಧರ್ಮಸ್ಥಳಕ್ಕೆ ಬಂದ ಯುವಕನೊಬ್ಬ, ಅಲ್ಲಿಂದ ಪಕ್ಕದ ಕಾಡಿಗೆ ತೆರಳಿ ವಿಡಿಯೋ ಮಾಡುತ್ತಾ ವಿಷ ಸೇವಿಸಿದ್ದಾನೆ (PoisonConsumption) . ಬಳಿಕ ಆ ವಿಡಿಯೋವನ್ನು ಕುಟುಂಬದವರಿಗೆ ಕಳುಹಿಸಿದ್ದು, ಮಾಹಿತಿ ಪಡದ ಧರ್ಮಸ್ಥಳ(Dharmasthla)...
ಮಂಗಳೂರು (ಸೆ.28): ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವತಿಯಿಂದ ಆಯೋಜಿಸಿದ ಸಾಮೂಹಿಕ ಸೀಮಂತ ಕಾರ್ಯಕ್ರಮದ ಫ್ಲೆಕ್ಸ್ (Flex) ) ನಲ್ಲಿ ಅಳವಡಿಸಿದ ಪೋಟೊದ ವಿರುದ್ದ...
ಮಂಗಳೂರು, ಸೆ 28 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಜೆ ವೇಳೆಗೆ ಎಲ್ಲಾ PFI ಕಚೇರಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ PFI ನೀಷೇಧದ ಆದೇಶ ಪ್ರತಿ ಜಿಲ್ಲಾಡಳಿತ ಕಚೇರಿ ತಲುಪಿದೆ. ಇಂದು...
ಸುರತ್ಕಲ್, ಸೆ. 27: ಚಿಟ್ ಫಂಡ್ ನಡೆಸಿ ಅಮಾಯಕರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿದ್ದಾರೆ. ಭಾರ್ಗವಿ ಫೈನಾನ್ಸ್ ಮತ್ತು ಚಿಟ್ ಫಂಡ್ ಮಾಲಕರಾದ ಅಶೋಕ್ ಭಟ್ ಮತ್ತು ಆತನ ಪತ್ನಿ...
ಸವಣೂರು: ಜಾಗದ ಗಲಾಟೆಯಿಂದ ಬೇಸತ್ತಿರುವ ವ್ಯಕ್ತಿಯೊರ್ವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಕಂದಾಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಇಂದು ನಡೆದಿದೆ. ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಕೃತ್ಯ ಎಸಗಿದಾತ ಎಂದು...