ಬೆಂಗಳೂರು: ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಹಾಲು ಒಕ್ಕೂಟ (KMF) ಎಮ್ಮೆಯ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ. ಡಿಸೆಂಬರ್ 21 ರಿಂದ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ಎಮ್ಮೆಯ ಹಾಲು ಮಾರಾಟ ಹಾಗೂ ಲೈಟ್ ಮೊಸರು ಪ್ರಾರಂಭವಾಗಿದೆ....
2024-25ರ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲೆ ಮತ್ತು ಸಂಸ್ಕೃತಿ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದೆ. ಈ ನಿರ್ಧಾರವು ರಾಜ್ಯದೊಳಗಿನ ವಿವಿಧ ಪ್ರದೇಶಗಳ ಶ್ರೀಮಂತ...
ಹಾವೇರಿ: ಬೆಳಗಾವಿ ಪ್ರಕರಣ (Belagavi Case) ಮಾಸುವ ಮುನ್ನವೇ ಮತ್ತೊಂದು ಅನಾಗರಿಕ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿತ್ತು. ಹಾವೇರಿಯ ಮುದೇನೂರ ಗ್ರಾಮದ ಪ್ರಕಾಶನ ಜೊತೆಗೆ...
Bagar hukum app ಬೆಂಗಳೂರು: ಕೃಷಿ ನಡೆಸದೆಯು ಅಕ್ರಮ ಸಕ್ರಮದಡಿಯಲ್ಲಿ ಸರಕಾರಿ ಜಮೀನನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಸರಕಾರ ಇದಕ್ಕಾಗಿ ಹೊಸ ಆಪ್ ಒಂದನ್ನು ಅಭಿವೃದ್ದಿಪಡಿಸಿದ್ದು, ಇದು ಈ ರೀತಿಯ ಚಟುವಟಿಕೆಗಳನ್ನು...
ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಹಾಗೂ ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ(Actor Chetan) ಅವರು, ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.ಸಮಾನತಾವಾದಿಗಳಾದ ನಮಗೆ ಗಾಂಧಿವಾದ ಮತ್ತು ಸಾವರ್ಕರ್ ವಾದ ಎರಡೂ ಶತ್ರುಗಳು ಎಂದು ನಟ ಚೇತನ್...
Belagavi woman assault : ಬೆಂಗಳೂರು, ಡಿ.18: ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುತ್ತಿದ್ದಾಗ ನೆರವಿಗೆ ಧಾವಿಸದೆ ನಿಂತುಕೊಂಡಿದ್ದ ಜನರಿಂದ ದಂಡ ಸಂಗ್ರಹಿಸಿ ಮೊತ್ತವನ್ನು ಸಂತ್ರಸ್ತ ಮಹಿಳೆಗೆ ನೀಡುವಂತೆ ಕರ್ನಾಟಕ...
ರಾಜ್ಯ ಹೈಕೋರ್ಟ್ ನ ನಿರ್ಬಂಧದ ಹೊರತಾಗಿಯೂ ದುರುಳರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬೆಳಗಾವಿಯ (Belagavi Incident) ಸಂತ್ರಸ್ತ ಮಹಿಳೆಯನ್ನು ಭೇಟಿಮಾಡುವ ಮೂಲಕ ಬಿಜೆಪಿ ನಾಯಕರು ನ್ಯಾಯಾಲಯದ ಸೂಚನೆಯನ್ನು ಉಲ್ಲಂಘಿಸಿ ಅಗೌರವಿಸಿರುವುದು ಮಾತ್ರ ಅಲ್ಲ ತಮ್ಮ ಅಸೂಕ್ಷ್ಮತೆಯನ್ನು ಮೆರೆದಿದ್ದಾರೆ...
ಹನೂರು (ಚಾಮರಾಜನಗರ): ಪಾಲಾರ್ ಬಾಂಬ್ ಸ್ಫೋಟದಲ್ಲಿ ನರಹಂತಕ ವೀರಪ್ಪನ್ಗೆ (Veerappan) ಸಹಕರಿಸಿದ ಕಾರಣ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ತಾಲೂಕಿನ ಸಂದನಪಾಳ್ಯ ಗ್ರಾಮದ ಜ್ಞಾನಪ್ರಕಾಶ್ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದ್ದಾನೆ. 70 ವರ್ಷದ ಜ್ಞಾನಪ್ರಕಾಶ್ಗೆ ಪತ್ನಿ,...
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaraiah) ರಾಜ್ಯದ ರೈತರಿಗೆ (Farmers) ಗುಡ್ ನ್ಯೂಸ್ ನೀಡಿದ್ದಾರೆ. 2018ರಲ್ಲಿ ವಿಧಾನ ಸಭಾ ಚುನಾವಣಾ ಪೂರ್ವದಲ್ಲಿ ರೂ 50 ಸಾವಿರ ರೈತರ ಸಾಲ ಮನ್ನಾ ಮಾಡಿದ್ದ ಅವರ ಸರಕಾರ ಈ...
ಶುಬ್ರಹ್ಮಣ್ಯ (Subrahmnya): carcasses of monkeys found Roadside: ಸುಳ್ಯ ತಾಲೂಕಿನ ಗುತ್ತಿಗಾರು ಬಳ್ಪ ರಸ್ತೆಯ ಬದಿ 30ಕ್ಕೂ ಮಿಕ್ಕಿ ಮಂಗಗಳ ಶವ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ. ಯಾರೋ ಕಿಡಿಗೆಡಿಗಳು ಮಂಗಗಳಿಗೆ ವಿಷ ಕೊಟ್ಟು ಕೊಂದು...