ಕೆಮ್ಮಾಯಿ ನಿವಾಸಿ ಪ್ರವೀಣ್ ಎಂಬವರು ತಿಂಡಿ ಪಾರ್ಸೆಲ್ ತೆಗೆದುಕೊಳ್ಳಲು ಕಾವೇರಿಕಟ್ಟೆಗೆ ಬಂದ ವೇಳೆ ಅಪರಿಚಿತ ಗುಂಪೊಂದು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು: ಕೆಮ್ಮಾಯಿ...
ಕಾನೂನು ಉಲ್ಲಂಘಿಸಿ ಅಪ್ರಾಪ್ತ ಬಾಲಕನ ಕೈಗೆ ದ್ವಿಚಕ್ರ ವಾಹನ ನೀಡಿದಕ್ಕೆ ವಿಟ್ಲದ ವಾಹನ ಮಾಲಕರೊಬ್ಬರಿಗೆ ಬಂಟ್ವಾಳ ನ್ಯಾಯಾಲಯ 32 ಸಾವಿರ ರೂಪಾಯಿಗಳ ಭಾರಿ ದಂಡ ವಿಧಿಸಿ ಖಡಕ್ ತೀರ್ಪು ನೀಡಿದೆ! ಇದು ಕೇವಲ ದಂಡವಲ್ಲ, ಅಜಾಗರೂಕ...
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚಾರ್ನಲ್ಲಿ ನಡೆದ ದೌರ್ಜನ್ಯ, ಹಲ್ಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಾದ ಸಂಜನ್ ರೈ ಮತ್ತು ಪ್ರವೀಶ್ ನಾಯರ್ ಅವರಿಗೆ...
ಶಾಸಕ ಅಶೋಕ್ ಕುಮಾರ್ ರೈ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದ ವಸಂತ ಭಟ್ ಎಂಬ ವ್ಯಕ್ತಿ, ತಮ್ಮ ತಪ್ಪಿಗೆ ಕ್ಷಮೆಯಾಚಿಸಿರುವ ಘಟನೆ ಅ. 14ರಂದು ನಡೆದಿದೆ. ಪುತ್ತೂರು:...
ನಟ-ನಟಿಯರಿಗೆ ನಿವೇಶನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಿಲ್ಡರ್ಗಳ ವಿರುದ್ಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ಕೆಟಿವಿಎ) ಸದಸ್ಯೆ ಭಾವನಾ ಬೆಳಗೆರೆ ಅವರ ದೂರಿನ ಮೇರೆಗೆ...
ಅಮಲು ಬರುವ ಸಿರಪ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಕುಮಾರ್, ಅಜಿಮುದ್ದೀನ್, ಮುಹಮದ್ ಶಾರೀಕ್, ಸೈಯದ್ ಬಾಬು, ಮತ್ತು ಅಬ್ದುಲ್ ಗಫರ್ ಎಂದು ಗುರುತಿಸಲಾಗಿದೆ. ದಾವಣಗೆರೆ: ಅಮಲು ಬರುವ ಸಿರಪ್ಗಳನ್ನು...
ಕೇರಳ ಮೂಲದ ಸೌದಿ ಆರಬಿಯಾದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ 53 ವರ್ಷದ ಮಹಮ್ಮದ್ ಅಶ್ರಫ್ ತಾವರಕಡನ್ ಅವರನ್ನು ಹುಡುಗಿ ನೋಡುವ ನೆಪದಲ್ಲಿ ಅವರ ಫೋಟೋಗಳು ಮತ್ತು ವೀಡಿಯೋಗಳನ್ನು ತೆಗೆದುಕೊಂಡು, ನಂತರ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ 44.80...
ಕ್ಯಾಬ್ ಚಾಲಕರನ್ನು “ಮುಸ್ಲಿಂ ಉಗ್ರ”, “ಟೆರರಿಸ್ಟ್” ಎಂದು ಜನಾಂಗೀಯ ನಿಂದನೆ ಮಾಡಿದ ಗಂಭೀರ ಆರೋಪದ ಮೇಲೆ ಕೇರಳ ಮೂಲದ ಮೂವರು ಮಲಯಾಳಂ ಚಿತ್ರನಟರ ವಿರುದ್ಧ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ...
ಕೇಂದ್ರ ಸರಕಾರವು ಮಾನವ ಬಳಕೆಗೆ ನಿಷೇಧಿಸಿದ್ದ ಔಷಧಿಗಳನ್ನು ಮಧ್ಯಪ್ರದೇಶ ಸಾರ್ವಜನಿಕ ಆರೋಗ್ಯ ಸೇವಾ ನಿಗಮ ಲಿಮಿಟೆಡ್ (MPPHSCL) ಖರೀದಿಸಿ ವಿತರಿಸಿದ್ದು, ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿದೆ ಎಂದು 2024-25ರ ಸಿಎಜಿ ವರದಿ ತಿಳಿಸಿದೆ. ಹೊಸದಿಲ್ಲಿ, ಅ.10:...
ಕಾಸರಗೋಡು ಜಿಲ್ಲೆಯ ಕುಂಬ್ಳೆ ತಾಲೂಕಿನ ಸೀತಂಗೋಳಿಯಲ್ಲಿ ನಡೆದ ಯುವಕರ ನಡುವಿನ ಹಲ್ಲೆಯ ವಿಡಿಯೋವನ್ನು ಮಂಗಳೂರಿನ “ನಡುರಸ್ತೆಯಲ್ಲಿ ಗ್ಯಾಂಗ್ವಾರ್” ಎಂದು ಚಿತ್ರಿಸಿ, ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಮಾಧ್ಯಮವೊಂದರ ವಿರುದ್ಧ ಕದ್ರಿ ಪೊಲೀಸ್...