ಕಡಬ: ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮಗು ಜನಿಸುತಲೇ, ಯುವತಿಯ ಶೀಲ ಶಂಕಿಸಿ ಮಗು ತನ್ನದಲ್ಲ ಎಂದಿರುವ ಪ್ರಿಯಕರನ ವಿರುದ್ದ ಯುವತಿಯೊಬ್ಬಳು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎ.9...
ಉಪ್ಪಿನಂಗಡಿ, ಎ 8 : ಸೇತುವೆಯಿಂದ ನೇತ್ರಾವತಿ ನದಿಗೆ ಧುಮುಕಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.7 ರಂದು ಸಂಜೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಗದಗ ಜಿಲ್ಲೆಯ ರೋಣ ನಿವಾಸಿ ಭರಮಪ್ಪ (31) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ....
ವಿಟ್ಲ: ಎ 4 : ಕಡೂರು – ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಕಾಶಿಮಠದಲ್ಲಿ ನಿಂತಿದ್ದ ಬೈಕ್ ಗೆ ತುರ್ತು ಸೇವೆಯ ವಾಹನ 112 ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡಿದ್ದಾರೆ. ವಿನಯ್ (35), ಶಿವರಾಮ್ (22) ಅಪಘಾತದಿಂದ ಗಾಯಗೊಂಡವರು....
ಉಡುಪಿ: ಎ 1 : ಇಲ್ಲಿನ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಪಬ್ಲಿಕ್ ಹೀರೋ ಹಿರಿಯ ನಾಗರೀಕರ ಹಕ್ಕುಗಳ ಹೋರಾಟಗಾರ, ಡಾ. ರವೀಂದ್ರನಾಥ ಶಾನುಭಾಗ್ ಅವರಿಗೆ ಹೃದಯಾಘಾತ ಆಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಶಾನುಭಾಗ್ ಅವರಿಗೆ,...
ಕೇರಳ: ಬಸ್ನಲ್ಲಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಯುವತಿ ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೇರಳದ ಕರಿವೆಲ್ಲೂರಿನಲ್ಲಿ ನಡೆದಿದೆ. ಕಣ್ಣೂರಿನಿಂದ ಕಾನ್ಹಂಗಡ್ ಎಂಬ ಪ್ರದೇಶಕ್ಕೆ ಕೆಎಸ್ಆರ್ಟಿಸಿ ಬಸ್ ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ....
ಕಡಬ : ಕಳೆದ ಕೆಲ ದಿನಗಳಿಂದ ದ.ಕ ಜಿಲ್ಲೆಯಲ್ಲಿ ಅವ್ಯಾಹತವಾಗಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ನಡೆಯುತ್ತಿದ್ದು ಮಾ 23ರ ಒಂದೇ ರಾತ್ರಿ ಕಡಬ ತಾಲೂಕಿನ ಮೂರು ಕಡೆ ಸರಣಿ ಕಳ್ಳತನವಾಗಿದೆ. ಕಾಣಿಯೂರಿನಲ್ಲಿ ಅಡಿಕೆ ಅಂಗಡಿ...
ಸುಳ್ಯ : ಸವಾರನ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸುಳ್ಯ ತಾಲೂಕಿನ ಪೆರಾಜೆಯ ಕುಂಬಳಚೇರಿ ಎಂಬಲ್ಲಿಮಾ .23 ರಂದು ನಡೆದಿದೆ. ಪೆರಾಜೆಯ...
ಮಂಗಳೂರು: ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ದೇವಸ್ಥಾನ ಹಾಗೂ ದೈವಸ್ಥಾನಗಳನ್ನು ಅಪವಿತ್ರಗೊಳಿಸುವ ವಿಕೃತಿ ಎಗ್ಗಿಲ್ಲದೇ ಮುಂದುವರಿದಿದೆ. ತುಳುನಾಡಿನ ಕಾರಣಿಕ ಪ್ರಸಿದ್ದ ದೈವಸ್ಥಾನದಲ್ಲಿ ಕುಕೃತ್ಯ ಎಸಗಲಾಗಿದ್ದು, ಭಕ್ತರು ದೈವದ ಮೊರೆ ಹೋದ ಕೆಲವೇ ಗಂಟೆಯೊಳಗಡೆ ಆರೋಪಿಯ...
ಕಾಸರಗೋಡು: ಒಡಹುಟ್ಟಿದ್ದ ಅಣ್ಣನನ್ನು ತಮ್ಮನ್ನೇ ಮಾರಕಾಯುದ್ದದಿಂದ ಇರಿದು ಹತ್ಯೆ ಮಾಡಿದ ಘಟನೆ ಕಾಸರಗೋಡು ಜಿಲ್ಲೆಯ ಪೆರಲ ಸಮೀಪದ ಶೇಣಿ ಉಪ್ಪಳಿಗೆ ಎಂಬಲ್ಲಿ ಮಾ .21 ರಂದು ರಾತ್ರಿ ನಡೆದಿದೆ. ಉಪ್ಪಳಿಗೆ ನಿವಾಸಿ ಥೋಮಸ್ ಡಿಸೋಜ (...
ಮೈಸೂರು: ಮಾ 22 : ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಹುಟ್ಟಲಿರುವ ಮಗುವಿನ ಜಾತಿಯ ಕಾರಣಕ್ಕಾಗಿ ಹತ್ಯೆ ಮಾಡಿದ ಪಾಪಿ ಪತಿಯನ್ನು ಮೈಸೂರಿನ ವಿಜಯ ನಗರ ಪೊಲಿಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ಹಿನಕಲ್ ನಿವಾಸಿ ಪ್ರಮೋದ್ ಆರೋಪಿ....