ಸುಳ್ಯ, ಮೇ 26 : ಬೈಕ್ ಮತ್ತು ಕಾರು ಅಪಘಾತ ಪ್ರಕರಣ ಸಂಬಂಧಿಸಿದಂತೆ ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರ ಬೈಕ್ ಸವಾರ ಮೇನಾಲದ ವಿಷ್ಣುಪ್ರಸಾದ್ ಮೃತಪಟ್ಟ ಯುವಕ. ಘಟನೆಯಲ್ಲಿ ತೀವ್ರ...
ಫ್ಯಾನ್ಸಿ ಅಂಗಡಿಯಲ್ಲಿ ಉದ್ಯೋಗಿಯಾಗಿರುವ ಯುವತಿಗೆ ಸಮೀಪದ ಹೊಟೇಲ್ ನಲ್ಲಿ ಕೆಲಸ ಮಾಡುವ ಯುವಕ ಫೋನ್ ನಂಬರ್ ಕೇಳಿ ಮೊಬೈಲ್ ಕಿತ್ತು ಅಸಭ್ಯವಾಗಿ ವರ್ತಿಸಿದ್ದಾನೆಂದು ಆರೋಪಿಸಿ ಆತನಿಗೆ ಧರ್ಮದೇಟು ನೀಡಿದ ಘಟನೆ ಮೇ 25 ರಂದು ಸುಳ್ಯ...
ಉಗ್ರರಿಗೆ ಆರ್ಥಿಕ ಸಹಾಯ ನೀಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಉಗ್ರ ಯಾಸಿನ್ ಮಲಿಕ್ಗೆ ದೆಹಲಿಯ ಎನ್ಐಎ ವಿಶೇಷ ನ್ಯಾಯಾಲಯ ಮೇ 25 ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ವಿಶೇಷ ಜಡ್ಜ್ ಪ್ರವೀಣ್ ಸಿಂಗ್ ಜೀವಾವಧಿ ಶಿಕ್ಷೆ...
ಪಾಣೆಮಂಗಳೂರು, ಮೇ 21 : ಅಪರಿಚಿತ ವೃದ್ದೆಯೊಬ್ಬರ ಶವ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಸಮೀಪದ ನೇತ್ರಾವತಿ ನದಿಯಲ್ಲಿ ಶವ ಪತ್ತೆಯಾಗಿದೆ. ನದಿಯಲ್ಲಿ ಮಾನವನ ದೇಹವನ್ನು ಹೋಲುವ ವಸ್ತುವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನದಿಂದ ನೀರಿಗೆ ಹಾರಿ...
ಪುತ್ತೂರು: ಮೇ 20: ಪುತ್ತೂರಿನ ಜನತೆಯ ಬಹು ಕಾಲದ ಬೇಡಿಕೆಯಾದ ಎಪಿಎಂಸಿ ರಸ್ತೆಯ ರೈಲ್ವೆ ಅಂಡರ್ ಪಾಸ್ ಕಾಮಗಾರಿಗೆ ಮೇ21ಕ್ಕೆ ಶಿಲಾನ್ಯಾಸ ನಡೆಯಲಿದೆ. ರೂ.11.5 ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆ ಮತ್ತು ರಾಜ್ಯ ಸರಕಾರದ ಮೂಲಭೂತ...
ಮಂಗಳೂರು: ವಿವಾಹಿತ ಮಹಿಳೆಯೊಬ್ಬರ ಆತ್ಮೀಯತೆ ಗಳಿಸಿಕೊಂಡು, ಅವರನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡ ಹಾಗೂ ಆಕೆಯ ಬಳಿಯಿಂದ 1.5ಕೋಟಿ ರೂ. ಹಣ ಪೀಕಿಸಿ ವಂಚನೆಗೈದಿರುವ ಬಗ್ಗೆ ವಿಟ್ಲದ ವ್ಯಕ್ತಿಯೊಬ್ಬರ ವಿರುದ್ದ ಮಂಗಳೂರಿನ ಮಹಿಳಾ ಠಾಣೆಯಲ್ಲಿ ವಂಚನೆ...
ಬೆಂಗಳೂರು: ಈ ಬಾರಿ ಬಿಬಿಎಂಪಿ ಎಲೆಕ್ಷನ್ ಗೆ ಸ್ಪರ್ಧಿಸಲು ತಯಾರಿ ಮಾಡ್ಕೊಳ್ತಿದ್ದ ಹೇರೊಹಳ್ಳಿ ವಾರ್ಡ್ ಬಿಜೆಪಿ ಮುಖಂಡರಾಗಿದ್ದ ಅನಂತರಾಜ್ ಅವರ ಅಸಹಜ ಸಾವಿನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡಕೊಳ್ಳುತ್ತಾ ಸಾಗುತ್ತಿದೆ.ಆರಂಭದಲ್ಲಿ ಅವರು ಖಾಯಿಲೆಯ ಕಾರಣದಿಂದ ಮನನೊಂದು...
ಮಂಗಳೂರು, ಮೇ 18 : ಪೇಸ್ಟ್ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ ಉಡುಪಿ ಜಿಲ್ಲೆಯ ಬೈಂದೂರಿನವನಾಗಿದ್ದಾನೆ. ಮೇ 16ರಂದು...
ಬಂಟ್ವಾಳ : ಮೇ 18 : ತಿಂ3 ವಾರಗಳ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಬೈಕ್ ಕಳ್ಳತನ ಪ್ರಕರಣ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ...
ಕಾಸರಗೋಡು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದ ವಾಹನಗಳನ್ನು ಗುರಿಯಾಗಿಸಿಟ್ಟುಕೊಂಡು ದರೋಡೆ ನಡೆಸುವ ಜಾಲವೊಂದು ಮತ್ತೆ ಸಕ್ರಿಯವಾಗಿದೆ. ಕಳೆದೊಂದು ತಿಂಗಳಿನಲ್ಲಿ ಈ ರೀತಿಯ ಹೆದ್ದಾರಿ ದರೋಡೆಯ 2 ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೆಲವು ವರದಿಯಾಗದೇ ಮುಚ್ಚಿ ಹೋಗಿವೆ....