ಬೆಳ್ಳಾರೆಯ ಕೆನರಾ ಬ್ಯಾಂಕ್ ಬಳಿ ಇರುವ ಕ್ಲಾಸಿಕ್ ಕಾಂಪ್ಲೆಕ್ಸ್ ನಲ್ಲಿ ಸೇವಾರತ್ನ ಪುರಸ್ಕೃತ ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜ್ ಅವರ ಶ್ರೀ ಸಾಯಿ ಜ್ಯೋತಿಷ್ಯಾಲಯ ಏ. 3 ರಂದು ಶುಭಾರಂಭಗೊಂಡಿತು. ಬೆಳ್ಳಾರೆ: ಬೆಳ್ಳಾರೆಯ ಕೆನರಾ ಬ್ಯಾಂಕ್ ಬಳಿ...
ಉಡುಪಿ ಪೇಜಾವರ ಅಧೋಕ್ಷಜ ಮಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪೆರಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ‘ಭಕ್ತಿ ಸಿದ್ಧಾಂತೋತ್ಸವ- ರಾಮೋತ್ಸವ’ದ ಪ್ರಯುಕ್ತ ಸಂಚರಿಸುತ್ತಿರುವ ಭಕ್ತಿ ರಥಯಾತ್ರೆಯು ಏಪ್ರಿಲ್ 2 ರಂದು ಪುತ್ತೂರು ಮಹತೋಭಾರ...
ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ಶ್ರೀ ಗುರುದೇವ ಬಾಲ ವಿಕಾಸ ಕೇಂದ್ರದ ವಿದ್ಯಾರ್ಥಿಗಳ ಹಾಗೂ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳ ವಸಂತ ಶಿಬಿರವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಒಡಿಯೂರು ಶ್ರೀ ಗುರುದೇವದತ್ತ...
ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. “ಅಮ್ಮ ನೆಡೆಗೆ ನಮ್ಮ ನಡಿಗೆ” ಎಂಬ ಭಕ್ತಿಪೂರ್ವಕ ಘೋಷವಾಕ್ಯದೊಂದಿಗೆ, ಎಪ್ರಿಲ್ 6ರ ಶನಿವಾರ ಮುಂಜಾನೆ 5:30ಕ್ಕೆ ಮೂರು ಪವಿತ್ರ...
ಪಿರ್ಸತ್ತೆ ಚಂಙಾಯಿಮಾರ್ ಪುಣಚ (ಪ್ರೀತಿಯ ಗೆಳೆಯರು) ಇವರ ಆಶ್ರಯದಲ್ಲಿ ರಂಝಾನ್ ಪ್ರಯುಕ್ತ ಬೃಹತ್ ಸೌಹಾರ್ದ ಇಫ್ತಾರ್ ಕೂಟ ಮಾ.29ರಂದು ಪುಣಚ ಪರಿಯಾಲಡ್ಕ ಜಂಕ್ಷನ್ ನಲ್ಲಿ ನಡೆಯಿತು. ಪುಣಚ: ಪಿರ್ಸತ್ತೆ ಚಂಙಾಯಿಮಾರ್ ಪುಣಚ (ಪ್ರೀತಿಯ ಗೆಳೆಯರು) ಇವರ...
ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯ ನೂತನ ಜಾಲತಾಣದ ಅನಾವರಣ ಹಾಗೂ ಜೇನು ಕೃಷಿಕರ ಸಮ್ಮಿಲನ ಕಾರ್ಯಕ್ರಮವು ಪುತ್ತೂರಿನ ಜಿ.ಎಲ್. ರೋಟರಿ ಸಭಾಭವನದಲ್ಲಿ ಮಾ. 29ರಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜೇನು ಪೆಟ್ಟಿಗೆ ನಿರ್ವಹಣಾ ಸೇವೆಯನ್ನು ಲೋಕಾರ್ಪಣೆಗೊಳಿಸಲಾಯಿತು....
ಪುತ್ತೂರು: ಪುತ್ತೂರು ರೋಟರಿ ಜಿ. ಎಲ್. ಸಭಾಂಗಣದಲ್ಲಿ ಇಂದು(ಮಾ.29) ಬೆಳಗ್ಗೆ ಗಂ. 10-30ಕ್ಕೆ ಗ್ರಾಮಜನ್ಯ ಜಾಲತಾಣದ ಅನಾವರಣ ಮತ್ತು ಜೇನುಪೆಟ್ಟಿಗೆ ನಿರ್ವಹಣಾ ಸೇವೆಯ ಲೋಕಾರ್ಪಣೆ ಹಾಗೂ ಜೇನು ಕೃಷಿಕರ – ಸಾಧಕರ ಸಮ್ಮಿಲನವು ನಡೆಯಲಿರುವುದು. ಪುತ್ತೂರು:...
ಅಭಿನವ ಕೇಸರಿ ಮಾಡಾವು ಇದರ ವತಿಯಿಂದ ಅಯ್ಯಪ್ಪ ಭಜನಾ ಮಂದಿರ ಮಾಡಾವು ಇದರ ಸಹಯೋಗದಲ್ಲಿ ಅಭಿನವ ಕೇಸರಿ ಯಕ್ಷಕಲಾ ಕೇಂದ್ರದಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಪುತ್ತೂರು: ಅಭಿನವ ಕೇಸರಿ ಮಾಡಾವು ಇದರ...
ಪುತ್ತೂರು ಜಾತ್ರೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿಯುಳಿದಿದ್ದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತ್ರತ್ವದಲ್ಲಿ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಈಗಾಗಲೇ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡು ಪೇಟೆಯಲ್ಲಿ ವಿತರಣೆಯೂ ನಡೆದಿದೆ. ಪುತ್ತೂರು ಜಾತ್ರೋತ್ಸವಕ್ಕೆ ಇನ್ನು...
ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೈಲುಗುತ್ತು ಶಶಿಕುಮಾರ್ ರೈ ಬಾಲ್ಯೊಟ್ಟುರವರ ಬಾಲ್ಯೊಟ್ಟು ಮನೆಯಲ್ಲಿ ಮಾ. 23 ರಂದು ರಾಜನ್ ದೈವದ ಧರ್ಮನೇಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಪುತ್ತೂರು: ಎಸ್...