ಪುತ್ತೂರು: ಪುತ್ತೂರಿನ ಕೊಡಿಪ್ಪಾಡಿಯಲ್ಲಿ ನಡೆದ ಗೋಕಳ್ಳತನದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಆಗ್ರಹಿಸಿ ಹಾಗೂ ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಿರುವುಂತೆ ಮುನ್ನೆಚ್ಚರಿಕೆ ವಹಿಸಲು ಒತ್ತಾಯಿಸಿ ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡದ ವತಿಯಿಂದ...
ಪುತ್ತೂರು: ಕಡಬ ತಾಲೂಕಿ ಶಾಂತಿಮೊಗರು ಸೇತುವೆ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರು ಡಿಕ್ಕಿಯಾದ ಘಟನೆ ನ.17ರಂದು ಮಧ್ಯಾಹ್ನ ನಡೆದಿದೆ. ಆಲಂಕಾರು ಕಡೆಯಿಂದ ಬರುತ್ತಿದ್ದ ಹುಂಡೈ ಕ್ರೇಟಾ ಕಾರು ಹಾಗೂ ಪುತ್ತೂರಿನಿಂದ ಶಾಂತಿಮೊಗರು ಮೂಲಕ ಕಡಬಕ್ಕೆ...
ಮಂಗಳವಾರ ಮಧ್ಯರಾತ್ರಿ ಬಂಟ್ವಾಳ ತಾಲೂಕಿನ ಮೆಲ್ಕಾರ್ ಎಂಬಲ್ಲಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ನಡೆದಿದ್ದೂ , ಈ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ನ.17 (ಇಂದು) ಬೆಳಿಗ್ಗೆ...
ಕಡಬ, ನ 16 : ಮೈ ಮೇಲೆ ಬಿಸಿ ನೀರು ಬಿದ್ದು ವೃದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಕಡಬದ ಸವಣೂರಿನಲ್ಲಿ ನಡೆದಿದೆ. ಸವಣೂರು ಗ್ರಾಮದ ಮಾಂತೂರಿನ ಕುಂಞಾಲಿಮ್ಮ ( 60) ಮೃತ ದುರ್ದೈವಿ...
ಉಪ್ಪಿನಂಗಡಿ: ಬಂಟ್ವಾಳ ತಾಲೂಕು ರಾಮಲ್ ಕಟ್ಟೆ ಎಂಬಲ್ಲಿ ಭಾನುವಾರ ಸಂಭವಿಸಿದ ಪಿಕಪ್ ಅಪಘಾತ ಮೃತಪಟ್ಟಿದ್ದ ಪ್ರಾಣಸ್ನೇಹಿತರಾಗಿದ್ದ ಆಶಿಕ್ (21) ಹಾಗೂ ಚೇತನ್(21) ಅಂತ್ಯಸಂಸ್ಕಾರ ನ.15ರಂದು ಉಪ್ಪಿನಂಗಡಿಯಲ್ಲಿ ಜತೆಯಾಗಿಯೇ ನೆರವೇರಿತು. ಉಪ್ಪಿನಂಗಡಿಯ ಮಮತಾ ಶೆಟ್ಟಿ ಎಂಬುವರ ಪುತ್ರ...
ಪುತ್ತೂರು, ನ 16 : ಕಬಕ ಪೇಟೆಯಲ್ಲಿರುವ ಅಂಗಡಿಗಳಿಗಳಲ್ಲಿ ಸರಣಿ ಕಳ್ಳತನವಾದ ಘಟನೆ ನ15 ರ ರಾತ್ರಿ ನಡೆದಿದೆ. ಕಬಕದ ರೋಟರಿ ಕಟ್ಟಡ ದಲ್ಲಿರುವ ಹೋಟೆಲ್ ವಿಜಿ ಹಾಗೂ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿರುವ ಕಬಕ ಜನರಲ್...
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ ಕಸ್ಟಮ್ಸ್ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಯುಎಇಯಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಿ ಭಾರತಕ್ಕೆ ಮರಳುತ್ತಿರುವ ಪಾಂಡ್ಯ ವಿರುದ್ಧ ಕಸ್ಟಮ್ಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.ಭಾನುವಾರ...
ಬೆಂಗಳೂರು: ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸುವಿನಂಥ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್...
ಬೆಂಗಳೂರು: ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಪ್ರಿಯಾಂಕ್ ಖರ್ಗೆ ಎಳೆದು ತಂದಿದ್ದಾರೆ. ಬಿಟ್ಕಾಯಿನ್ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಮೌನವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ!ಆಡಳಿತ ಪಕ್ಷದ ಅಧ್ಯಕ್ಷರಾಗಿ ಅವರಿಗೆ...
ತುಳು ಹಾಸ್ಯಮಯ ನಾಟಕದ ಶುಭಮುಹೂರ್ಥವೂ ನ.11 ರಂದು ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದಲ್ಲಿರುವ ಉಮಾಮಹೇಶ್ವರ ದೇವಸ್ಥಾನ ಮಜಲುಮಾರ್ ಮುಕ್ವೆಯಲ್ಲಿ ನಡೆಯಿತು. ಮುಹೂರ್ಥ ಸಮಾರಂಭದ ಅಧ್ಯಕ್ಷಥೆಯನ್ನು ತುಳು ನಾಟಕ ಕಲಾವಿದರ ಒಕ್ಕೂಟ ಪುತ್ತೂರು ವಲಯ ಇದರ ಸಂಚಾಲಕರಾದ...