ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಬಿ.ಟಿ. ರಂಜನ್ ಅವರ ಸ್ಮರಣೆಯಲ್ಲಿ ಅತ್ಯುತ್ತಮ ಪತ್ರಿಕಾ ವರದಿಗೆ ಈ ವರ್ಷದಿಂದ ವಾರ್ಷಿಕ ಪ್ರಶಸ್ತಿ ನೀಡಲು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನಿರ್ಧರಿಸಿದೆ. ಪುತ್ತೂರು: ಪುತ್ತೂರು...
ಸುಳ್ಯದ ಪೆಲ್ತಡ್ಕ ಎಂಬಲ್ಲಿ ಅತೀ ವೇಗವಾಗಿ ಬಂದ ಕಾರೊಂದು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದರೂ, ಒಳಗಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಸುಳ್ಯ:...
ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಾವನ್ನು ತಪ್ಪಿಸಲು ಹೋಗಿ ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಘಟನೆ ವಿಟ್ಲ ಸಮೀಪದ ಕೆಲಿಂಜದ ಪೆಲತ್ತಡ್ಕ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ....
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಕೃಷಿ ಇಲಾಖೆ ಚಾಲನೆ ನೀಡಿದ್ದು, ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ತಾವೇ ಮೊಬೈಲ್ ಆ್ಯಪ್ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಉಡುಪಿ: ಪ್ರಸಕ್ತ ಸಾಲಿನ...
ನೌಕರರ ಭವಿಷ್ಯ ನಿಧಿ (EPF) ಖಾತೆಗಳಲ್ಲಿ ಬರೋಬ್ಬರಿ 9,330 ಕೋಟಿ ರೂಪಾಯಿ ಹಣ ಹಕ್ಕುದಾರರಿಲ್ಲದೆ ಅನಾಥವಾಗಿ ಬಿದ್ದಿದೆ ಎಂಬ ಆಘಾತಕಾರಿ ವಿಷಯ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಸಲ್ಲಿಸಲಾದ ಅರ್ಜಿಯಿಂದ ಬಯಲಾಗಿದೆ. ದೇಶದಾದ್ಯಂತ ಸುಮಾರು 31...
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯವೈಖರಿ ಮತ್ತು ಶಿಸ್ತನ್ನು ಕಂಡು ವಿಶ್ವದ ಹಲವು ರಾಷ್ಟ್ರಗಳು ಪ್ರಭಾವಿತವಾಗಿವೆ. ತಮ್ಮ ದೇಶದ ಯುವ ಸಮೂಹಕ್ಕೂ ಆರ್ಎಸ್ಎಸ್ ಮಾದರಿಯಲ್ಲೇ ತರಬೇತಿ ನೀಡುವಂತೆ ವಿವಿಧ ದೇಶಗಳು ಮನವಿ ಮಾಡುತ್ತಿವೆ ಎಂದು ಸಂಘದ...
ಗೋವಾದ ಪ್ರಸಿದ್ಧ ಕಲಂಗೂಟ್ ಬೀಚ್ ಬಳಿಯ ಲಾಡ್ಜ್ನಲ್ಲಿ ನಡೆದಿದ್ದ ಮಲ್ಪೆಯ ಉದ್ಯಮಿ, ಪ್ರಮೋದ್ ಮದ್ವರಾಜ್ ಆಪ್ತ ಸಂದೀಪ್ ಸಾಲ್ಯಾನ್ (40) ಅವರ ನಿಗೂಢ ಸಾವು ಇದೀಗ ಕೊಲೆ ಪ್ರಕರಣವಾಗಿ ಬದಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು...
ನವದೆಹಲಿ: ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ದುರ್ಬಳಕೆ ಮತ್ತು ಕಳವು ಆರೋಪದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮೌನ ಮುರಿದಿದ್ದು,”ಘಟನೆ ತೀವ್ರ ನೋವುಂಟು ಮಾಡಿದೆ, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು,...
ಶಾಲಾ ಬಸ್ಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ಹೊಣೆಗಾರಿಕೆಯ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮಗು ಶಾಲಾ ಬಸ್ ಹತ್ತಿದ ಕ್ಷಣದಿಂದ ಹಿಡಿದು ಮರಳಿ ಸುರಕ್ಷಿತವಾಗಿ ಪೋಷಕರ ಕೈ ಸೇರುವವರೆಗೂ ಮಗುವಿನ ರಕ್ಷಣೆಯ ಸಂಪೂರ್ಣ...
ಮೆಟಾ ಮಾಲಕತ್ವದ ವಾಟ್ಸ್ಆ್ಯಪ್ ವಿವಾದಾತ್ಮಕ ‘ಬಳಕೆದಾರ ಹೆಸರು’ (ಯೂಸರ್ ನೇಮ್) ಫೀಚರ್ ಬಗ್ಗೆ ಪದೇಪದೆ ಕೇಳಲಾಗುವ ಪ್ರಶ್ನೆಗಳ ವಿವರವನ್ನು ಮುಂದಿಟ್ಟಿದೆ. ಬಳಕೆದಾರ ಹೆಸರನ್ನು ಕಾಯ್ದಿರಿಸಲು ಪ್ರಾರಂಭಿಸಿದಾಗ ಅನುಕರಣೆ, ವಂಚನೆಗಳು ಮತ್ತು ಅನಗತ್ಯ ಸಂಪರ್ಕದ ಸುತ್ತಲಿನ ಕಳವಳಗಳನ್ನು...