ಉಪ್ಪಿನಂಗಡಿ : ಮಾ 9 : ಇಂದು ನಿಗದಿಯಾಗಿದ್ದ ಕೋಡಿಂಬಾಡಿ ಗ್ರಾಮ ಪಂಚಾಯತಿನ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ಮುಂದೂಡಲಾಗಿದೆ. 11 ಸದಸ್ಯರ ಗ್ರಾಮ ಪಂಚಾಯತ್ ನಲ್ಲಿ ಕೋರಂ ಭರ್ತಿಯಾಗಲು ಕನಿಷ್ಟ 6 ಸದಸ್ಸರ ಹಾಜರಾತಿ...
ಪುತ್ತೂರು, ಮಾ 9 : ತೆಂಗಿನ ಕಾಯಿ ಸಂಗ್ರಹಿಸಿಟ್ಟಿದ್ದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿಉರಿದ ಘಟನೆ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿ, ಹೋಟೆಲ್ ಆದಿತ್ಯ ಹಿಂಭಾಗದಲ್ಲಿ ನಡೆದಿದೆ. ಸೂರಂಬೈಲ್ ಶಾಂತಾರಾಮ್ ಭಟ್ ಎಂಬವರಿಗೆ ಸೇರಿದ...
ಕೈವ್: ರಷ್ಯಾದ ಅತ್ಯುಗ್ರ ಮಿಲಿಟರಿ ದಾಳಿಗೆ ತುತಾಗಿರುವ ಉಕ್ರೇನ್ ನ ರಾಜಧಾನಿ ಕೈವ್ ನಲ್ಲಿ ಸಿಲುಕಿಕೊಂಡಿದ್ದ ಪಾಕಿಸ್ತಾನಿ ವಿದ್ಯಾರ್ಥಿಯನ್ನು ಭಾರತೀಯ ಅಧಿಕಾರಿಗಳು ರಕ್ಷಿಸಿದ್ದು ಅದಕ್ಕೆ ವ್ಯಾಪಕ ಶ್ಲ್ಯಾಘನೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಅಸ್ಮಾ ಶಫೀಕ್ ಕೀವ್ ನಲ್ಲಿರುವ...
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಅಡಿಕೆ ಹಾಗೂ ಕೊಕ್ಕೋ ಬೆಳೆಗಾರರ ಬದುಕಿನ ಅವಿಭಾಜ್ಯ ಅಂಗವಾಗಿರುವ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಗೆ ಕಾನೂನು ಬಾಹಿರವಾಗಿ ವಿದೇಶದಿಂದ ಕೋಕೋ ಬೀನ್ಸ್ ಸರಬರಜು ಮಾಡಿ ಸಂಸ್ಥೆಗೆ...
ತಿರುವನಂತಪುರ: ಮನೆಯೊಂದಕ್ಕೆ ಬೆಂಕಿ ತಗುಲಿ ಮಗು ಸಹಿತ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆ ಕೇರಳ ರಾಜ್ಯದ ವರ್ಕಮನದಲ್ಲಿ ಮಾ 7 ರ ತಡ ರಾತ್ರಿ ನಡೆದಿದೆ ವರ್ಕಳದಲ್ಲಿ ತರಕಾರಿ ವ್ಯಾಪರ ನಡೆಸುತ್ತಿದ್ದ ಪ್ರತಾಪನ್...
ಮಂಗಳವಾರ : ಮಾ 7 : ಮುಂದಿನ ವಾರ ಮಗಳ ಹುಟ್ಟು ಹಬ್ಬವಿದ್ದು ಅದನ್ನು ಸಂಭ್ರಮದಿಂದ ಆಚರಿಸಬೇಕು ಎಂಬ ಹೆಬ್ಬಯಕೆ ಹೊತ್ತಿದ್ದ ತಂದೆ ಇದ್ದಕ್ಕಿದ್ದಂತೆ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆಯೊಂದು ದ.ಕ....
ಪುತ್ತೂರು : ಚಿನ್ನಾಭರಣಗಳ ವ್ಯವಹಾರದಲ್ಲಿ ಗ್ರಾಹಕರ ವಿಶ್ವಾಸ ಮತ್ತು ಪ್ರೀತಿಗೆ ಪಾತ್ರವಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಮುಡಿಗೆ ಇನ್ನೊಂದು ಪ್ರಶಸ್ತಿ ಕಿರೀಟ ಪ್ರಾಪ್ತವಾಗಿದೆ. ಕರ್ನಾಟಕ ಸ್ಟೇಟ್ ಜ್ಯುವೆಲ್ಲರ್ಸ್ ಫೆಡರೇಶನ್ (ಕೆ.ಜೆ.ಎಫ್.) ಕೊಡಮಾಡುವ ‘ಬೆಸ್ಟ್ ಜ್ಯುವೆಲ್ಲರಿ ರಿಟೈಲ್...
ಮಾಣಿ, ಮಾ.07: ರಾಷ್ಟ್ರೀಯ ಹೆದ್ದಾರಿ -75ರ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಮಾ 7 ರ ಸಂಜೆ ದ್ವಿಚಕ್ರ ವಾಹನ ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ...
ನವದೆಹಲಿ: ಮಾ 7 : ಉಕ್ರೇನ್ ಮೇಲಿನ ರಷ್ಯಾದ ದಾಳಿಯೂ 11ನೇ ದಿನಕ್ಕೆ ಕಾಲಿಟ್ಟಿದೆ. ಭಾರತ ಸರ್ಕಾರ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯ ಅಂತಿಮ ಹಂತವನ್ನು ಘೋಷಿಸಿದೆ. ಇದು ಆಪರೇಷನ್ ಗಂಗಾದ ಕೊನೆಯ ಹಂತ...
ಮಂಗಳೂರು : ಮಾ 6 : ರಷ್ಯಾನ್ ಸೇನಾ ದಾಳಿಗೆ ತುತ್ತಾಗಿ ಯುದ್ದಗ್ರಸ್ಥ ಭೂಮಿಯಾಗಿರುವ ಉಕ್ರೇನ್ ಭಯದ ವಾತವಾರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಹೀನಾ ಫಾತಿಮಾ ಇಂದು ಬೆಳಿಗ್ಗೆ...