ಉಳ್ಳಾಲ, ಡಿ.2: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಸಹೋದರಿಯರಿಗೆ ತಲಪಾಡಿ ಬಳಿ ಕೈ ಹಿಡಿದೆಳೆದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವಿಕೃತ ಕಾಮಿಯನ್ನು ಮಂಗಳೂರು ಪೊಲೀಸರು ಡಿ.2 ರಂದು ಬಂಧಿಸಿದ್ದಾರೆ. ಕೆ.ಸಿ.ರೋಡ್ ಮುಳ್ಳುಗುಡ್ಡೆ ನಿವಾಸಿ ರಾಶಿಕ್...
ಕಡಬದ ಹೃದಯ ಭಾಗದಲ್ಲಿರುವ ಪಾಳು ಬಿದ್ದ ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಅರೆ ಸುಟ್ಟ ಸ್ಥಿತಿಯಲ್ಲಿ ಡಿ 2 ರಂದು ಮಧ್ಯಾಹ್ನ ಪತ್ತೆಯಾಗಿದೆ. ಕಡಬ ತಾಲೂಕಿನ ಉಳಿಪು ನಿವಾಸಿ ಮೋನೆಚ್ಚನ್ ಮೃತ ಪಟ್ಟ ವ್ಯಕ್ತಿ....
ಪುತ್ತೂರು : ಡಿ 2 : ನಿರಂತರವಾಗಿ ಮರ ಕಳ್ಳತನವಾಗುತ್ತಿರುವ ಕುರಿತು ಪ್ರಖ್ಯಾತ ಕನ್ನಡ ವಾಹಿನಿ ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್ನ ಕವರ್ ಸ್ಟೋರಿಯಲ್ಲಿ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪುತ್ತೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಪಿ....
ಮಂಗಳೂರು :ಡಿ 2 : ಮಂಗಳೂರಿನ ವ್ಯಕ್ತಿಯೊಬ್ಬರು ಅಪರಿಚಿತ ವ್ಯಕ್ತಿಯ ಮಾತು ನಂಬಿ ತಮ್ಮ ಮೊಬೈಲ್ಗೆ ಎನಿ ಡೆಸ್ಕ್ ಆಪ್ ಇನ್ಸ್ಟಾಲ್ ಮಾಡಿಸಿಕೊಂಡು 99,900 ರೂಪಾಯಿ ಕಳೆದುಕೊಂಡಿದ್ದಾರೆ. ಈ ವ್ಯಕ್ತಿಗೆ ಜೂ. 1ರಂದು ಬೆಳಗ್ಗೆ 10...
ಮಂಗಳೂರು, ಡಿ.1: ಕೇಳಿದಾಗ ಹಣ ನೀಡಲಿಲ್ಲ ವೆಂದು ಹೆತ್ತ ತಾಯಿಗೆ ಹಲ್ಲೆ ಮಾಡಿದ ಪಾಪಿ ಮಗನನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ದ್ವಿಚಕ್ರ ವಾಹನ ತೆಗೆಯಲು ಹಣ ನೀಡಲಿಲ್ಲ ಎಂದು ಯುವಕನೊಬ್ಬ ಮಂಗಳವಾರ ತನ್ನ ವಯೊವೃದ್ದ...
ಪುತ್ತೂರು: ಡಿ 1 : ರೈತರ ಬೆಳವಣಿಗೆಗಾಗಿ ಬದುಕು ತೇದ ಹಿರಿಯರನ್ನು ಗೌರವಿಸುವುದು ರೈತ ಸಂಘಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಹೇಳಿದರು....
ಬಿಸಿರೋಡ್ / ಕಾಸರಗೋಡು : ಡಿ 1 : ಯುವಕನೊಬ್ಬ ನಾಪತ್ತೆಯಾದ ಬಗ್ಗೆ ಆತನ ಸಹೋದರ ಬಂಟ್ವಾಳ ನಗರ ಠಾಣೆಯಲ್ಲಿ ನ .28 ರಂದು ಪ್ರಕರಣ ದಾಖಲಿಸಿದ್ದು ಸದ್ಯ ಅದು ಮಹತ್ವದ ತಿರುವು ಪಡೆದಿದೆ. ಆ ಯುವಕ...
ಪುತ್ತೂರು : ನ 30 : ಮೈಸೂರಿನ ಪೋಟೊಗ್ರಾಫರ್ ಜಗದೀಶ್ ಹತ್ಯೆಯ ಸಂಚನ್ನು ಕೊಲೆ ನಡೆಸುವ ಹತ್ತು ದಿನ ಮೊದಲೆ ಹೆಣೆಯಲಾಗಿತ್ತು ಎನ್ನುವ ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯ ವೇಳೆ ಬಹಿರಂಗವಾಗಿದೆ. ಪ್ರಕರಣದಲ್ಲಿ ಒಟ್ಟು ಐವರನ್ನು...
ಪುತ್ತೂರು : ನ 30 : ಪ್ರೋ ಕಬ್ಬಡಿಯ ಪ್ರತಿಷ್ಟಿತ ತಂಡ ಪಾಟ್ನಾ ಪೈರೆಟ್ಸ್ ನ ನಾಯಕನಾಗಿ ತುಳುನಾಡಿನ ಕುವರ, ಕರ್ನಾಟಕದ ತಂಡದ ಮಾಜಿ ನಾಯಕ ಪುತ್ತೂರಿನ ಪ್ರಶಾಂತ್ ರೈ ಆಯ್ಕೆಯಾಗಿದ್ದಾರೆ. ಹಿಂದಿನ ಸೀಸನ್ನಲ್ಲಿ ಕೋಟಿ...
ಮಂಗಳೂರು : ನ 30 : ಯುವಕನಿಗೆ ತಂಡವೊಂದು ಮಾರಾಕಾಯುದ್ದಗಳಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ರವಿವಾರ ತಡ ರಾತ್ರಿ ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಳೆಯ ಕೊಲೆಯೊಂದರ ವೈಷಮ್ಯದ...