ಮಂಗಳೂರು, ಜ 03: ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಯುವಕನೊಬ್ಬ ಕಳೆದುಕೊಂಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. 2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ...
ಚಿಕ್ಕಮಗಳೂರು: ಡಿ 3 : ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರ ಸೂಕ್ತ ಸ್ಪಂದನೆ ಸಿಗದಿದ್ದರೆ ಲಾಕ್ ಡೌನ್ ಅನಿವಾರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ...
ಪುತ್ತೂರು: ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಪುತ್ತೂರಿನ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕನ ಮನೆಯಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡಿ ಹೊಸ ವರ್ಷಾಚರಣೆಯನ್ನು ಅಲ್ಲೇ ಸಂಭ್ರಮಿಸಿದರು. ಪುತ್ತೂರು ತಾಲೂಕಿನ ಈಶ್ವರಮಂಗಲದ ಕರ್ನೂರಿನ...
ಪುತ್ತೂರು, ಜ.2 : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನಲ್ಲಿ ಜವರಾಯ ಹೊಂಚುಹಾಕಿ ಕಾದು ಕೂತ ರೀತಿ ಸಾಪ್ಟ್ ವೇರ್ ಇಂಜೀನಿಯರ್ ಒಬ್ಬರ ಪ್ರಾಣ ಪಕ್ಷಿಯನ್ನು ಹಾರಿಸಿಕೊಂಡು ಹೋದ ಹೃದಯ ವಿದ್ರಾವಕ ಘಟನೆ...
ನಾಗಮಂಗಲ : ಜ 2 : ಬಸ್ಸು ಹಾಗೂ ಕಾರಿನ ಮಧ್ಯೆ ನಾಗಮಂಗಲ ಸಮೀಪದ ಕೆಂಪನಕೊಪ್ಪಲು ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಮೂಲದ ನವ ದಂಪತಿಗಳ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟ...
ಕಾಞಂಗಾಡು: ಜ 1 : ರಸ್ತೆ ಅಪಘಾತದಲ್ಲಿ ದೇವಲಾಯವೊಂದರ ಪ್ರಧಾನ ಅರ್ಚಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಸಹೋದರ ದಾರುಣವಾಗಿ ಮೃತಪಟ್ಟ ಘಟನೆ ಜ 1 ರಂದು ಬೆಳಿಗ್ಗೆ ಕಾಞಂಗಾಡು ಬಳಿ ನಡೆದಿದೆ...
ಬೆಳ್ತಂಗಡಿ: ಜ 1 : ಕಂದಾಯ ಇಲಾಖೆಯ ಭೂಮಿ ಅತಿಕ್ರಮಣ ಕದ್ದುಮುಚ್ಚಿ ನಡೆಯುತ್ತಿದ್ದರೂ ಸರ್ಕಾರದ ಗಮನಕ್ಕೆ ಬರುವುದು ವಿರಳ. ‘ ಬೆಳ್ತಂಗಡಿ ತಾಲೂಕಿನ ಕಂದಾಯ ಭೂಮಿ ಅತಿಕ್ರಮಣವಾದರೆ ಕೈಕಟ್ಟಿ ಕೂರಲ್ಲ: ಅತಿಕ್ರಮಣದಾರರಿಗೆ ಬಿಸಿ ಮುಟ್ಟಿಸಿಯೇ ಬಿಡುತ್ತೇವೆ.,...
ಕುಂದಾಪುರ: ಜ 1 : ಉಡುಪಿ ಜಿಲ್ಲೆ ಕೋಟತಟ್ಟು ಕೊರಗ ಕಾಲನಿ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯ ಹಾಗೂ ಬಳಿಕ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ 7 ಮಂದಿಯ ವಿರುದ್ದ ಪೊಲೀಸರು ದೂರು ನೀಡಿ ಪ್ರಕರಣ...
ದಿ. ಮುತ್ತಪ್ಪ ರೈ ಆಶೀರ್ವಾದಿಂದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗೌರವಾಧ್ಯಕ್ಷತನದಲ್ಲಿ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿಜ.15 ಹಾಗೂ 16 ರಂದು 29ನೇ ವರ್ಷದ ಕಂಬಳ ಕೂಟ ನಡೆಯುವುದೆಂದು ನಿರ್ದರಿಸಲಾಗಿತ್ತು. ಸರ್ಕಾರ ಒಮಿಕ್ರಾನ್ ಕೋವಿಡ್ ನಿಯಮವಳಿಗಳಿಂದ...
ಪುತ್ತೂರು, ಜ 1 : ಅಖಿಲ ಹವ್ಯಕ ಮಹಾಸಭೆಯಿಂದ ನೂತನವಾಗಿ ನಿರ್ಮಿಸಿರುವ ‘ಹವ್ಯಕ ಸಭಾಭವನ’ ದ ಉದ್ಘಾಟನಾ ಕಾರ್ಯಕ್ರಮ ಜನವರಿ 2 ಭಾನುವಾರ 11.30 ಕ್ಕೆ ಪುತ್ತೂರಿನ ಭಾರತೀ ನಗರ, ಕರ್ಮಲದಲ್ಲಿರುವ ಬಲಮುರಿ ಗಣಪತಿ ದೇವಸ್ಥಾನದ...