ಹೊಸದಿಲ್ಲಿ: ವಿಶ್ವ ಆರ್ಥಿಕ ಶೃಂಗದ ದಾವೋಸ್ ಅಧಿವೇಶನವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಿದ್ದ ವೇಳೆ ಟೆಲಿಪ್ರಾಂಪ್ಟರ್ ಕೈ ಕೊಟ್ಟ ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಸೋಮವಾರದಿಂದ ಆರಂಭವಾದ...
ಹಾಸನ: ಶಿರಾಡಿ ರಸ್ತೆ ಕಾಮಗಾರಿಗಾಗಿ ವಾಹನ ಸಂಚಾರಕ್ಕೆ ಆರು ತಿಂಗಳ ಕಾಲ ನಿರ್ಬಂಧ ವಿಧಿಸುವ ಸಂಬಂಧ, ಜನವರಿ 20 ರಂದು ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಡಿಸಿಗಳು ಹಾಗೂ ಜನಪ್ರತಿನಿಧಿಗಳ ಜಂಟಿ ಸಮೀಕ್ಷೆ ಬಳಿಕ ಅಂತಿಮ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಚರ್ಚೆ ವಾಗ್ವಾದಕ್ಕೆ ತಿರುಗಿದ ಘಟನೆ ಜ 18ರಂದು ನಡೆದಿದೆ. ಕೇಂದ್ರ ಸರ್ಕಾರ ನಾರಾಯಣ ಗುರುಗಳ ಸ್ತಬ್ಧಚಿತ್ರ ಅನುಮತಿ ನಿರಾಕರಿಸಿದ ವಿಚಾರವಾಗಿ ಇಂದು...
ಬೆಂಗಳೂರು: ಮೋಸ್ಟ್ ವಾಂಟೆಡ್ ಪೆಡ್ಲರ್ಗಳಿಂದ ಗಾಂಜಾ ತರಿಸಿಕೊಂಡು, ಮಾರಾಟ ಮಾಡ್ತಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂದಹಾಗೆ ಇವರಿಬ್ಬರೂ ಕಾನ್ಸ್ಟೇಬಲ್ಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಕಾರ್ಯದಲ್ಲಿದ್ದರು. ಶಿವಕುಮಾರ್...
ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಮುಸ್ಲಿಂ ಕುಟುಂಬದ ಮದುವೆ ಮನೆಯಲ್ಲಿ ವರ ಹಿಂದೂಗಳ ಆರಾಧ್ಯ ದೈವ ಸ್ವಾಮೀ ಕೊರಗಜ್ಜನ ವೇಷವನ್ನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ...
ಚಿಕ್ಕಮಗಳೂರು, ಜ.18: ಶ್ರೀರಂಗಪಟ್ಟಣದ ಮಸೀದಿಯನ್ನು ಬಾಬ್ರಿ ಮಸೀದಿ ಕೆಡವಿದಂತೆ ಅತೀ ಶೀಘ್ರ ಕೆಡವಬೇಕಿದೆ ಎಂದು ಕರೆ ಕೊಟ್ಟಿದ್ದ ಕಾಳಿ ಸ್ವಾಮಿ ಎಂದೇ ಪ್ರಖ್ಯಾತರಾಗಿರುವ ಋಷಿ ಕುಮಾರ ಸ್ವಾಮೀಜಿ ಅವರ ಬಂಧನವಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲೇ ಶ್ರೀರಂಗಪಟ್ಟಣದ...
ತಿರುವನಂತಪುರಂ: ಕೆಲವೊಮ್ಮೆ ನಮ್ಮ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅದೃಷ್ಟವೊಂದು ಚೆನ್ನಾಗಿದ್ದರೆ ಏನೂ ಇಲ್ಲದವನು ಕೂಡ ಕುಬೇರನಾಗಿಬಿಡಬಹುದು. ಹಾಗಂತ ಎಲ್ಲದಕ್ಕೂ ಅದೃಷ್ಟವೇ ಮುಖ್ಯ ಎಂದೇನಲ್ಲ, ಶ್ರಮವೂ ಅಗತ್ಯವಾಗಿರುತ್ತದೆ. ಆದರೆ, ಲಾಟರಿ...
ಹೊಸದಿಲ್ಲಿ: ಆರ್ಎಸ್ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಅವರೊಂದಿಗೆ ಎಐಎಮ್ಐಎಮ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸಭೆ ನಡೆಸಿದ್ದಾರೆಂದು ಹೇಳಿಕೊಳ್ಳುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಚಿತ್ರದಲ್ಲಿ ಮೋಹನ್ ಭಾಗವತ್ ಪಕ್ಕದಲ್ಲಿ ಓವೈಸಿ ಕುಳಿತುಕೊಂಡಿರುವುದು...
ಪುತ್ತೂರು,ಜ.18: ಪ್ರತಿಷ್ಠಿತ ಮೊಬೈಲ್ ಮಳಿಗೆ ಸೆಲ್ ಝೋನ್ ನಲ್ಲಿ ಫೆಸ್ಟಿವ್ ಧಮಾಕದ ಲಕ್ಕಿ ಕೂಪನ್ ಡ್ರಾ ಜನವರಿ 17 ಸಂಜೆ ಮಳಿಗೆಯಲ್ಲಿ ನಡೆಯಿತು. ಬಿಗ್ ಬಾಸ್ ಖ್ಯಾತಿಯ ಬಡೆಕ್ಕಿಲ ಪ್ರದೀಪ್ ಲಕ್ಕಿ ಡ್ರಾ ನಡೆಸಿಕೊಟ್ಟರು. ‘1995’...
ಪುತ್ತೂರು ಜ.18: ಪುತ್ತೂರು ತಾಲೂಕಿನ ಹಲವು ಭಾಗದಲ್ಲಿ ಮಧ್ಯರಾತ್ರಿ ಉತ್ತಮ ಮಳೆಯಾಗಿದೆ. ಒಮ್ಮಿಂದೊಮ್ಮೆಲೆ ಸುರಿದ ಭಾರಿ ಮಳೆಯಿಂದ ಅಂಗಳದಲ್ಲಿ ಒಣಗಳು ಹಾಕಿದ ಅಡಿಕೆ ಸಂಪೂರ್ಣ ಒದ್ದೆಯಾಗಿದೆ.ಪುತ್ತೂರಿನ ಒಳಮೊಗ್ರು ಗ್ರಾಮದ ನೀರ್ಪಾಡಿ , ಕುಂಬ್ರ ಮತ್ತಿತರ ಕಡೆ...