ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಸುಮಂತ್(28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್(26) ಬಂಧಿತರು . ಈ ಪೈಕಿ ಸುಮಂತ್ ಗೆ ಗೆ ಮೇ 10ರಂದು ಮದುವೆ ನಿಗದಿಯಾಗಿತ್ತು. ಬೆಳ್ತಂಗಡಿ, ಎ.19: ಜಲಪಾತ ತೋರಿಸಲು...
ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಬದಿಯಲ್ಲಿನ ಹಳೆಯ ಕಟ್ಟಡ ಮತ್ತು ಜಮೀನಿಗೆ ಏ.14ರಂದು ಅಕ್ರಮವಾಗಿ ಪ್ರವೇಶ ಮಾಡಿ ಜಮೀನಿನಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಕದ್ರಿಹಿಲ್ಸ್ ನಿವಾಸಿ...
ನೆಲ್ಯಾಡಿ: ಪೆರಿಯಶಾಂತಿ-ಇಚಿಲಂಪಾಡಿ ರಸ್ತೆಯ ಮಧ್ಯೆ ಕಾಡಿನೊಳಗೆ ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ಇಚಿಲಂಪಾಡಿ ಗ್ರಾಮದ ಬಿಜೀರು ನಿವಾಸಿ ಎಸ್. ಸಜೀವ್ (46) ಎಂದು ಗುರುತಿಸಲಾಗಿದೆ. ಈ ಘಟನೆಯಿಂದ...
ನೆಲ್ಯಾಡಿ (ಬೆಳ್ತಂಗಡಿ): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರೆಖ್ಯಾ ಗ್ರಾಮದ ಮಲ್ನಾಡ್ ಹೋಟೆಲ್ನಲ್ಲಿ, ಹೋಟೆಲ್ ಕಾರ್ಮಿಕನೊಬ್ಬ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಏಪ್ರಿಲ್ 18ರ ಸಂಜೆ ಈ ಘಟನೆ ನಡೆದಿದ್ದು, ಕಾರ್ಮಿಕನ ಗುರುತು ಉತ್ತರ ಪ್ರದೇಶ ಮೂಲದ ಹರಿಶಂಕರ್...
ಉಳ್ಳಾಲ: ಕೈ ಕಾಲು ತೊಳೆಯಲು ಕೊಳಕ್ಕೆ ಇಳಿದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬ್ಲಿಮೊಗರು ಝರಿ ಎಂಬಲ್ಲಿ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ. ಅಂಬ್ಲಿಮೊಗರು ನಿವಾಸಿ ಶಿವರಾಮ ಅವರ...
ಪುತ್ತೂರು: ಪುತ್ತೂರು ಹೊರವಲಯದ ಪಡೀಲ್ನಲ್ಲಿ ಇಂದು (ಏ 18) ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಬೈಕ್ನ ಸವಾರ ಮತ್ತು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿವೈಡರ್ಗೆ ಅಳವಡಿಸಿದ್ದ ಲೈಟ್ ಕಂಬಕ್ಕೆ...
ಹೊಸದಿಲ್ಲಿ: ಲೋಕಸಭಾ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಿದ್ದ ಬಹುನಿರೀಕ್ಷಿತ ಕ್ಷೇತ್ರ ಪುನರ್ ವಿಂಗಡಣೆ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಗಾಗಿ ಮಹಿಳಾ ಮೀಸಲಾತಿ ಮಸೂದೆ ಮತ ವಿಭಜನೆಯಲ್ಲಿ 298-230 ಅಂತರದಲ್ಲಿ ಸೋಲನುಭವಿಸಿದೆ. ಸಾಂವಿಧಾನಿಕ ತಿದ್ದುಪಡಿಯಾದ ಮಹಿಳಾ ಮೀಸಲಾತಿ ಮಸೂದೆ...
ಪುತ್ತೂರು: ದೇವರ ಪೇಟೆ ಸವಾರಿ ಸಂದರ್ಭ ಪುತ್ತೂರಿನ ಪಡೀಲ್ ಬಳಿ ಆಯೋಜಿಸಲಾಗಿದ್ದ ‘ಪಡೀಲ್ ಉತ್ಸವ’ದಲ್ಲಿ ರಾತ್ರಿ 10 ಗಂಟೆಯ ನಂತರವೂ ಧ್ವನಿವರ್ಧಕಗಳನ್ನು ಬಳಸಿದ ಆರೋಪದ ಮೇಲೆ, ಕಾರ್ಯಕ್ರಮದ ಮೂವರು ಸಂಘಟಕರ ವಿರುದ್ಧ ಪುತ್ತೂರು ನಗರ ಪೊಲೀಸ್...
ಪುತ್ತೂರು : ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಅಸ್ಮಿತಾ ಸ್ವಿಮ್ಮಿಂಗ್ ಲೀಗ್ ಆಯೋಜಿಸಿರುವ, ಅಹ್ಮದಾಬಾದಿನ ವೀರ ಸಾರ್ವಕರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಲ್ಲಿ ಏಪ್ರಿಲ್ 12ರಿಂದ 14ರವರೆಗೆ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿನಿ...
ಪುತ್ತೂರು :ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿ ಬಿ ಎಸ್ ಇ) 2025-2026ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ತೃತೀಯ ಬಾರಿಯೂ ಸತತ 100% ಫಲಿತಾಂಶವನ್ನು ಪಡೆದು ಹ್ಯಾಟ್ರಿಕ್...