ಸುಬ್ರಹ್ಮಣ್ಯ : ಗುತ್ತಿಗಾರಿನ ಸಮೀಪದ ಪುರ್ಲುಮಕ್ಕಿಯಲ್ಲಿ ಕಳೆದ ವಾರ ಹಣ್ಣಡಿಕೆ ಕದ್ದ ಆರೋಪದಲ್ಲಿ ಬಾಲಕನಿಗೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಬಾಲಕ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು ಹಲ್ಲೆ ನಡೆಸಿದ...
ಪುತ್ತೂರು: ಪುತ್ತೂರಿನ ಮುಖ್ಯರಸ್ತೆಯ ಏಳ್ಮೂಡಿ ಅರುಣ ಟಾಕೀಸ್ ಎದುರುಗಡೆಯ ಮಾರ್ಕ್ ಟೆಲಿಕಾಂ ನಲ್ಲಿ ದೀಪಾವಳಿಯ ವಿಶೇಷ ಆಫರ್ ಸೇಲ್ಸ್ ಪ್ರಾರಂಭವಾಗಿದೆ. ಹಲವು ವರ್ಷಗಳಿಂದ ಮೊಬೈಲ್ ಮಾರಾಟ ಮತ್ತು ಸರ್ವಿಸ್ ನಲ್ಲಿ ತನ್ನದೇ ಛಾಪು ಮೂಡಿಸಿರುವ ಮಾರ್ಕ್...
ಬಂಟ್ವಾಳ: ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ತಂದೆ ಬಂಟ್ವಾಳದ ಹಿರಿಯ ಧುರೀಣ ಸದಾನಂದ ಮಲ್ಲಿ ಅವರು ನ.3ರ ರಾತ್ರಿ ನಿಧನರಾಗಿದ್ದಾರೆ.ಅವರು ಅಲ್ಪ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು,...
ಬಂಟ್ವಾಳ: ಇತಿಹಾಸ ಪ್ರಸಿದ್ಧ ಶಿವ ಕ್ಷೇತ್ರ ಮಹಾತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಅನ್ಯಮತೀಯ ಯುವಕರು ಚಪ್ಪಲಿ ಧರಿಸಿ ಪ್ರವೇಶಿಸಿ ದೇವಸ್ಥಾನ ಪಾವಿತ್ರ್ಯತೆಗೆ ಅಪವಿತ್ರವೆಸಗಿದವರ ಬಂಧನವಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂಗಳ ಪವಿತ್ರ ಕ್ಷೇತ್ರ ಕಾರಿಂಜೇಶ್ವರ ದೇವಾಲಯದೊಳಗೆ...
ಬಂಟ್ವಾಳ: ಕಾರಿಂಜ ಮಹಾತೊಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಒಳಗೆ ಚಪ್ಪಲಿ ಹಾಕಿಕೊಂಡು ಪ್ರವೇಶಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪುಂಜಾಲಕಟ್ಟೆ ಎಸ್.ಐ.ಸೌಮ್ಯ ನೇತೃತ್ವದ ಪೋಲೀಸ್ ತಂಡ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ....
ಪುತ್ತೂರು: ತನ್ನ ಸಾಧನೆಯ ಮೂಲಕ ಯಶಸ್ವಿ ಉದ್ಯಮಿಯಾದ ಪುತ್ತೂರಿನ ‘ಲಹರಿ ಡ್ರೈ ಫ್ರುಟ್ಸ್’ ಮಳಿಗೆಯ ಮಾಲಕ ಜೆ ಎಫ್ ಡಿ ಕುಸುಮರಾಜ್ ರವರಿಗೆ ಜೆಸಿಐ ವಲಯ ಮಟ್ಟದ ‘ಸಾಧನ ಶ್ರೀ’ ಪ್ರಶಸ್ತಿ ಒಲಿದು ಬಂದಿದೆ. ಪುತ್ತೂರು...
ಪುತ್ತೂರು: ವಿದೇಶಗಳಿಂದ ಅಮದು ಮಾಡಿಕೊಂಡಿರುವ ಅತ್ಯಾಧುನಿಕ ಉಪಕರಣಗಳ ಮೂಲಕ ತ್ವರಿತ ಹಾಗೂ ನಿಖರ ಫಲಿತಾಂಶ ನೀಡುವ ಖ್ಯಾತಿ ಪಡೆದಿರುವ ಹಾಗೂ 500ಕ್ಕೂ ಹೆಚ್ಚು ವಿವಿಧ ರೀತಿಯ ತಪಾಸಣಾ ಸೌಲಭ್ಯ ಹೊಂದಿರುವ ‘ವಿ ಕೇರ್ ಲ್ಯಾಬೊರೇಟರೀಸ್ ನ...
ಮಂಗಳೂರು : ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ 19 ಕಂಬಳಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ. ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 27ರಿಂದ ಮಾರ್ಚ್ 26ರವರೆಗೆ ನಡೆಯಲಿದ್ದು...
ಪುತ್ತೂರು, ನ 2 : ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2021ರ NEET (ನೀಟ್) ooಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಚನಾಲಕ್ಷ್ಮಿ ಪಿಡಬ್ಲ್ಯೂಡಿ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ...
ಹಾವೇರಿ: ಬಿಜೆಪಿಯ ಹಿರಿಯ ನಾಯಕ ಹಾನಗಲ್ ಶಾಸಕ ಸಿಎಂ ಉದಾಸಿ ಹಾಗೂ ಸಿಂದಗಿಯ ಜೆಡಿಎಸ್ ಶಾಸಕ ಮನಗೂಲಿ ಮಲ್ಲಪ್ಪ ಚನ್ನವೀರಪ್ಪ ನಿಧನ ನಂತರ ತೆರವಾದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಹಾನಗಲ್ ನ್ನು ಕಾಂಗ್ರೇಸ್...