ಮಾರಣಾಂತಿಕ ಹೆಜ್ಜೇನು ದಾಳಿಗೆ ತುತ್ತಾಗಿದ್ದ 2ನೇ ತರಗತಿ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ವಿದ್ಯಾರ್ಥಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ರಕ್ಷಣೆಗೆ ಧಾವಿಸಿದ್ದ ಸ್ಥಳೀಯರೊಬ್ಬರು ಚೇತರಿಸಿಕೊಂಡಿದ್ದಾರೆ....
ಕೇರಳದ ತಿರುವನಂತಪುರಂನಲ್ಲಿ ಸುಮಾರು 8,000ಕ್ಕೂ ಅಧಿಕ ಹಿಂದೂ ಯುವಕ-ಯುವತಿಯರನ್ನು ಮತಾಂತರದಿಂದ ಮರಳಿ ಮಾತೃಧರ್ಮಕ್ಕೆ ಕರೆತಂದು ಕ್ರಾಂತಿಕಾರಕ ಕೆಲಸ ಮಾಡಿರುವ ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕ ಆಚಾರ್ಯ ಕೆ.ಆರ್.ಮನೋಜ್ ಜಿ ಅವರು ಅಕ್ಟೋಬರ್ 13ರಂದು ಪುತ್ತೂರಿನ ಅಂಬಿಕಾ...
ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ (ಬುರುಡೆ ಕೇಸ್) ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ದಳ (SIT) ಇದೀಗ ತಜ್ಞರ ನೆರವು ಪಡೆದಿದೆ. ಉಜಿರೆಯಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದ ಎಸ್.ಐ.ಟಿ....
ಪುತ್ತೂರಿನ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಮೊನ್ಸಿಜ್ಞೊರ್ ಆಂಟನಿ ಪತ್ರಾವೋರವರ ಸ್ಮರಣಾರ್ಥ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುವ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ...
ಕ್ಯಾಬ್ ಚಾಲಕರನ್ನು “ಮುಸ್ಲಿಂ ಉಗ್ರ”, “ಟೆರರಿಸ್ಟ್” ಎಂದು ಜನಾಂಗೀಯ ನಿಂದನೆ ಮಾಡಿದ ಗಂಭೀರ ಆರೋಪದ ಮೇಲೆ ಕೇರಳ ಮೂಲದ ಮೂವರು ಮಲಯಾಳಂ ಚಿತ್ರನಟರ ವಿರುದ್ಧ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ...
ಕೇಂದ್ರ ಸರಕಾರವು ಮಾನವ ಬಳಕೆಗೆ ನಿಷೇಧಿಸಿದ್ದ ಔಷಧಿಗಳನ್ನು ಮಧ್ಯಪ್ರದೇಶ ಸಾರ್ವಜನಿಕ ಆರೋಗ್ಯ ಸೇವಾ ನಿಗಮ ಲಿಮಿಟೆಡ್ (MPPHSCL) ಖರೀದಿಸಿ ವಿತರಿಸಿದ್ದು, ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿದೆ ಎಂದು 2024-25ರ ಸಿಎಜಿ ವರದಿ ತಿಳಿಸಿದೆ. ಹೊಸದಿಲ್ಲಿ, ಅ.10:...
ಕಾಸರಗೋಡು ಜಿಲ್ಲೆಯ ಕುಂಬ್ಳೆ ತಾಲೂಕಿನ ಸೀತಂಗೋಳಿಯಲ್ಲಿ ನಡೆದ ಯುವಕರ ನಡುವಿನ ಹಲ್ಲೆಯ ವಿಡಿಯೋವನ್ನು ಮಂಗಳೂರಿನ “ನಡುರಸ್ತೆಯಲ್ಲಿ ಗ್ಯಾಂಗ್ವಾರ್” ಎಂದು ಚಿತ್ರಿಸಿ, ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಮಾಧ್ಯಮವೊಂದರ ವಿರುದ್ಧ ಕದ್ರಿ ಪೊಲೀಸ್...
ಟೆನ್ನೀಸೀ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಅಮೆರಿಕ ಸೇನೆಯ ಸ್ಫೋಟಕ ಸಂಸ್ಕರಣಾ ಘಟಕದಲ್ಲಿ ಶುಕ್ರವಾರ (ಅ.10) ಸಂಭವಿಸಿದ ಭಯಂಕರ ಸ್ಫೋಟದಲ್ಲಿ 19 ಮಂದಿ ನಾಪತ್ತೆಯಾಗಿದ್ದು, ಎಲ್ಲರೂ ಮೃತರಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವಾಷಿಂಗ್ಟನ್: ಟೆನ್ನೀಸೀ ರಾಜ್ಯದ ಗ್ರಾಮೀಣ...
ಸೇಡಿಯಾಪು ಸಮೀಪದ ಕೂಟೇಲು ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದ ಇಬ್ಬರು ಮಕ್ಕಳು ಮತ್ತು ಅವರ ರಕ್ಷಣೆಗೆ ಬಂದ ಸ್ಥಳೀಯ ವ್ಯಕ್ತಿ ಸಹಿತ ಮೂವರು ತೀವ್ರಗಾಯಗೊಂಡಿರುವ ಘಟನೆ ಭಾನುವಾರ (ಅ.10) ಸಂಜೆ ಸಂಭವಿಸಿದೆ. ಪುತ್ತೂರು: ಸೇಡಿಯಾಪು ಸಮೀಪದ ಕೂಟೇಲು...
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಡಿಸೆಂಬರ್ 12ರಂದು ತೆರೆಗೆ ಬರಲು ಸಜ್ಜಾಗಿದೆ. ‘ಕಾಟೇರ’ ಚಿತ್ರದ ನಂತರ ಎರಡು ವರ್ಷಗಳ ಬಳಿಕ ತೆರೆಗೆ ಬರುತ್ತಿರುವ ಈ ಸಿನಿಮಾ ಮೇಲೆ ಡಿ...