ಮುಳಿಯ ಜ್ಯುವೆಲ್ಸ್ ಆ.11ರಂದು ಬೆಳಗ್ಗೆ 10ರಿಂದ ವಿಡಿಯೋ ಕಾನ್ಸರೆನ್ಸ್ ಮೂಲಕ ಸ್ವಾತಂತ್ರ್ಯ ದಿನದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಛದ್ಮವೇಷ 3ರಿಂದ 7 ವರ್ಷ ಮತ್ತು 8ರಿಂದ 12 ವರ್ಷಗಳ ಎರಡು ವಿಭಾಗದಲ್ಲಿ...
ಕಳೆದ 29 ವರ್ಷಗಳಿಂದ ಜವುಳಿ ಉದ್ಯಮದಲ್ಲಿ ಪುತ್ತೂರಿನ ಜನತೆಗೆ ಹೊಸತನವನ್ನು ಪರಿಚಯಿಸುತ್ತಾ ಮನೆ ಮಾತಾಗಿರುವ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್ನಲ್ಲಿ ಫ್ಯಾಶನ್ ಲೋಕದ ಮಹಾಉತ್ಸವ ಮಾನ್ಸೂನ್ ಮೇಳ ಆ.3ರಂದು ಪ್ರಾರಂಭಗೊಂಡಿದೆ. ಈಗಾಗಲೇ ಗ್ರಾಹಕರಿಂದ...
ದೈವಾರಾಧನೆಗೆ ಮೂಲಸ್ಥಾನದಂತಿರುವ ತುಳುನಾಡಿನಲ್ಲಿ ಪ್ರತೀ ವರ್ಷವೂ ನಾಗರ ಪಂಚಮಿ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲ್ಪಡುತ್ತದೆ. ನಾಗನನ್ನು ಇಲ್ಲಿ ಭೂಮಿ ದೇವರಾಗಿ ಪೂಜಿಸಲಾಗುತ್ತದೆ. ತುಳುನಾಡಿನ ಪ್ರತೀ ಕಾಡಿನಲ್ಲೂ ಒಂದೊಂದು ನಾಗ ಬನಗಳನ್ನು ಕಾಣಬಹುದು. ಇಲ್ಲಿ ನಾಗಾರಾಧನೆ...
ಮಂಗಳೂರು : ಶೆರ್ ಲಾಕ್ ಪಬ್ ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಪುತ್ತೂರಿನ ನಾಲ್ವರು ಯುವಕರು ಬಂಧನವಾಗಿದೆ. ಘಟನೆ ಆ.3 ರಂದು ನಡೆದಿದ್ದು , ತಡವಾಗಿ ಬೆಳಕಿಗೆ ಬಂದಿದೆ.ಸುಮಾರು 22 ವರ್ಷದ ಯುವತಿ ತನ್ನ ಸ್ನೇಹಿತೆಯೊಂದಿಗೆ...
ಪುತ್ತೂರು : ಪುತ್ತೂರಿನ ದರ್ಬೆಯಲ್ಲಿ ಹಂಪ್ಸ್ ಗೋಚರವಾಗದೇ ಸ್ಕೂಟರ್ ಸವಾರನೋರ್ವ ಸ್ಕಿಡ್ ಆಗಿ 25 ಮೀಟರ್ ಎಳೆದುಕೊಂಡು ಹೋದ ಘಟನೆ ಇದೀಗ ನಡೆದಿದೆ. ಕಾವು ನಿವಾಸಿ ಶ್ವೇತನ್ ಕುಮಾರ್ ಎನ್ನುವವರು ಚಲಾಯಿಸಿಕೊಂಡು ಬಂದ ಹೋಂಡಾ ರೇಝಢ್...
ಢಾಕಾ: ರಾಜಿನಾಮೆ ಕೊಟ್ಟು ದೇಶ ತೊರೆದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಬಂದಿಳಿದ ವಿಡಿಯೋ ವೈರಲ್ ಆಗಿದೆ. ಹಿಂಸಾಚಾರ ಘಟನೆಗಳ ಬೆನ್ನಲ್ಲೇ ರಾಜೀನಾಮೆ ಸಲ್ಲಿಸಿರುವ ಶೇಖ್ ಹಸೀನಾ ಅವರು ತಮ್ಮ ಸಹೋದರಿಯೊಂದಿಗೆ ಢಾಕಾ ತೊರೆದಿದ್ದು,...
ಉಡುಪಿ, ಆ.5: ಇತ್ತೀಚೆಗೆ ಮಂಗಳೂರಿನ ಖಾಸಗಿ ಬಸ್ಸೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಎದೆನೋವಿನಿಂದ ಅಸ್ವಸ್ಥಗೊಂಡಾಗ ಬಸ್ ಸಿಬ್ಬಂದಿ ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದೊಯ್ದು ಸಕಾಲಿಕವಾಗಿ ಚಿಕಿತ್ಸೆಗೆ ನೆರವಾದಂತಹದ್ದೇ ಪ್ರಸಂಗವೊಂದು ಇಂದು ಬೆಳಗ್ಗೆ ಉಡುಪಿಯಲ್ಲಿ ನಡೆದಿದೆ. ಶಿರ್ವ – ಉಡುಪಿ ನಡುವೆ...
ಢಾಕಾ: ಬಾಂಗ್ಲಾದೇಶದ (Bangladesh) ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ಸಲ್ಲಿಸಿದ್ದು, ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ.ಹಿಂಸಾಚಾರ ಘಟನೆಗಳ ಬೆನ್ನಲ್ಲೇ ರಾಜೀನಾಮೆ ಸಲ್ಲಿಸಿರುವ ಶೇಖ್ ಹಸೀನಾ ಅವರು ತಮ್ಮ ಸಹೋದರಿಯೊಂದಿಗೆ ಢಾಕಾ ತೊರೆದಿದ್ದಾರೆ ಎಂದು ತಿಳಿದು...
ದೋಣಿಗಲ್, ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ ಕಾರಣ ಬೆಂಗಳೂರು ಮಂಗಳೂರು ನಡುವಣ ರೈಲು ಸಂಚಾರ ಜು. 26ರಿಂದ ಸ್ಥಗಿತಗೊಂಡಿದೆ. ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಂತಿಮ ಹಂತ ತಲುಪಿದೆ ಎಂದು ರೈಲ್ವೆ...
ಹಿಂದೂ ಜಾಗರಣ ವೇದಿಕೆ ಕುದ್ದುಪದವು ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ವತಿಯಿಂದ ಆ.18ರಂದು ಸಂಜೆ 6 ಗಂಟೆಗೆ ಕುದ್ದುಪದವುನಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆಯಲಿರುವ ಬೃಹತ್ ಪಂಜಿನ ಮೆರವಣಿಗೆಯ ಕರಪತ್ರವನ್ನು...