ಮುಂಬೈ: ಹಾಜಿ ಅಲಿ ದರ್ಗಾದ ನವೀಕರಣ ಯೋಜನೆಗೆ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) 1.21 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಮಸೀದಿಯ ಟ್ರಸ್ಟ್ ನ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಈ...
ಮೈಸೂರು: ಎಚ್ಡಿ ಕುಮಾರಸ್ವಾಮಿ ತನ್ನ ಮಗ ರಾಜಕೀಯ ಭವಿಷ್ಯಕ್ಕೆ ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಕೇಸ್ ಹಾಕಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾದೋಂಲನ...
ಬುರ್ಖಾಗೆ ನಿಷೇಧ ಹೇರಿದ್ದ ಮುಂಬೈನ ಕಾಲೇಜೊಂದರ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ತಡೆ ನೀಡುವ ವೇಳೆ ಸರ್ವೋಚ್ಚ ನ್ಯಾಯಾಲಯ ಗಂಭೀರ ಪ್ರಶ್ನೆಗಳನ್ನೂ ಕೇಳಿದ್ದು, ‘ನಿಷೇಧದ ಹಿಂದಿನ ತರ್ಕ ಏನು?’ ಎಂದೂ ಪ್ರಶ್ನಿಸಿದೆ. “ಯಾವುದೇ...
ಬಾಂಗ್ಲಾದೇಶದಲ್ಲಿ ಹಿಂಸಾಚಾರದ ಬಳಿಕ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತ ಆಶ್ರಯ ನೀಡಿರುವುದಕ್ಕೆ ಅಲ್ಲಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲದ ನೂತನ...
ಆಕರ್ಷಣ್ ಇಂಡಸ್ಟ್ರೀಸ್ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.10ರಿಂದ 14ರವರೆಗೆ 5 ದಿನಗಳ ವಿಶೇಷ ಆಫರ್ ನೀಡುತ್ತಿದ್ದು, ಸೈನಿಕರಿಗಾಗಿ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ಸಮರ್ಪಿಸುತ್ತಿದೆ. ಕೊಡುಗೆಯ ದಿನಗಳಂದು ರೆಡಿ ವಾಲ್ ಬುಕ್ ಮಾಡಿದರೆ ಉಚಿತವಾಗಿ ಅಳವಡಿಸಿ ಕೊಡಲಾಗುತ್ತದೆ...
2025ರಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗ ಮಾರುಕಟ್ಟೆಯ ಬೆಳವಣಿಗೆ ಶೇ. 8.5ರಷ್ಟು ಇರಲಿದೆ. ಕಳೆದ ವರ್ಷದ ಮಂದಗತಿಯನ್ನು ದಾಟಿ ವೇಗವನ್ನು ಪಡೆದುಕೊಳ್ಳಲಿದೆ ಎಂದು ರಿಕ್ರೂಟ್ ಹೋಲ್ಡಿಂಗ್ಸ್ ಎಂಬ ನೇಮಕಾತಿ ಕಂಪನಿಯ ವರದಿ ಹೇಳಿದೆ. ಮುಂಬಯಿ: 2025ರಲ್ಲಿ...
ಯುನೈಟೆಡ್ ಕಿಂಗ್ಡಮ್ನಲ್ಲಿ ನಡೆಯಲಿರುವ ನಾಯಕತ್ವ ಕುರಿತಾದ ಫೆಲೋಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಮೂರು ತಿಂಗಳ ವಿರಾಮ ನೀಡಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದೆ. ಯುಕೆಯ ವಿದೇಶಾಂಗ ಕಚೇರಿಯ...
ಮನೆಯವರು ಮದುವೆಗೆ ಒಪ್ಪಿಗೆ ನೀಡಿಲ್ಲವೆಂದು ಯುವ ಪ್ರೇಮಿಗಳಿಬ್ಬರು ನೇಣಿಗೆ ಶರಣಾಗಿ ಪ್ರಾಣ ಕಳಕೊಂಡ ಘಟನೆ ನಡೆದಿದೆ. ಬಾಗಲಕೋಟೆಯ ರಬಕವಿ ಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದ. ಸಚಿನ್ ದಳವಾಯಿ(22), ಪ್ರಿಯಾ ಮಡಿವಾಳರ(19) ಮೃತ ಪ್ರೇಮಿಗಳು. ಬಾಗಲಕೋಟೆ: ಮನೆಯವರು...
ದನದ ಹಟ್ಟಿಯಲ್ಲಿ ಮೂರು ಚಿರತೆ ಮರಿಗಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂದ್ರಾಪುರ ಜಿಲ್ಲೆಯ ನಾಗಭೀದ್ ತಹಸಿಲ್ನ ಬಾಲಾಪುರ್ ಖುರ್ದ್ ಗ್ರಾಮಕ್ಕೆ ಕಾಡಿನಿಂದ ಬಂದ ಚಿರತೆಯೊಂದು ಪಾಳು ಬಿದ್ದ ಕಟ್ಟಡದಲ್ಲಿ ಮೂರು ಮರಿಗಳಿಗೆ...
ವಧು-ವರರು ಪರಸ್ಪರ ಮಚ್ಚಿನಿಂದ ಕೊಚ್ಚಾಡಿಕೊಂಡು ಮಸಣ ಸೇರಿದ ಘಟನೆ ಕೆಜಿಎಫ್ ನಲ್ಲಿ ನಡೆದಿದ್ದು ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಂಬಾರಸನಹಳ್ಳಿ ಗ್ರಾಮದ ಲಿಖಿತಾಶ್ರೀ ಹಾಗೂ ಅಂಧ್ರ ಮೂಲದ ರಾಜಪೇಟೆ ರಸ್ತೆಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ನವೀನ್...