Connect with us

ಸ್ಥಳೀಯ ಸುದ್ದಿಗಳು

ಮಂಗಳೂರು20 hours ago

ಮಂಗಳೂರು : ಕುಡ್ಪೀಸ್ ಫುಡ್ಸ್‌ ಗೆ ಆಹಾರ ಸುರಕ್ಷಿತಾ ಅಧಿಕಾರಿಗಳ ದಾಳಿ;ಹೈಜಿನ್ ಕೊರತೆ ಆರೋಪ: ಹಲ್ವಾ, ಖರ್ಜೂರ ಉತ್ಪನ್ನಗಳು ಸೀಜ್

ದಕ್ಷಿಣ ಕನ್ನಡ20 hours ago

ವಿಟ್ಲ : ಪುಚ್ಚೆಗುತ್ತಿನ ಆರು ಕುಟುಂಬಗಳಿಗೆ 94ಸಿ ಹಕ್ಕುಪತ್ರ ಹಸ್ತಾಂತರಿಸಿದ ಅಶೋಕ್ ರೈ |18 ವರ್ಷಗಳಿಂದ ಅಲೆದಾಡಿಸಿದ್ದರು – ಬಿಜೆಪಿ ವಿರುದ್ಧ ಫಲಾನುಭವಿಗಳ ಆಕ್ರೋಶ

ಕಾರ್ಯಕ್ರಮಗಳು1 day ago

Puttur Deepothsava-ಪುತ್ತೂರು ದೀಪೋತ್ಸವ 2026ಕ್ಕೆ ಸಿದ್ಧತೆ ಚುರುಕು; ಅ.26ರಂದು ಲೋಗೋ, ಆಮಂತ್ರಣ ಪತ್ರಿಕೆ ಬಿಡುಗಡೆ..!

ಶಿಕ್ಷಣ1 day ago

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಉದಯಂ-2026

ಶಿಕ್ಷಣ1 day ago

Philomena-ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು :- ‘ಚಿಗುರು’ ಹಸ್ತಪತ್ರಿಕೆ ಬಿಡುಗಡೆ

ಸ್ಥಳೀಯ1 day ago

Dharmasthala-ಧರ್ಮಸ್ಥಳದಲ್ಲಿ ಛದ್ಮವೇಷ ಸ್ಪರ್ಧೆ: ವೈವಿಧ್ಯಮಯ ವೇಷಭೂಷಣಗಳೊಂದಿಗೆ ಗಮನ ಸೆಳೆದ ಸ್ಪರ್ಧಿಗಳು

More ಸ್ಥಳೀಯ ಸುದ್ದಿಗಳು

ರಾಜ್ಯ

ರಾಜ್ಯ2 weeks ago

Robotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್‌ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ

ರಾಜ್ಯ3 weeks ago

Temperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!

ರಾಜ್ಯ3 weeks ago

Lowest rainfall-ಎಲ್‌ನಿನೋ ಪ್ರಭಾವ: 11 ವರ್ಷಗಳಲ್ಲೇ ಅತಿ ಕಡಿಮೆ ಮಳೆ; ದೇಶಾದ್ಯಂತ ಶೇ.13, ಕರ್ನಾಟಕದಲ್ಲಿ ಶೇ.30ರಷ್ಟು ಮಳೆ ಕೊರತೆ

ಕ್ರೈಂ3 weeks ago

Honeytrap-ಹಳೆಯ ದ್ವೇಷಕ್ಕೆ ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಅಸ್ತ್ರ: ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರ ಬಂಧನ

ಕ್ರೈಂ2 months ago

ಹನೂರು ಶೂಟೌಟ್: ಮೂವರು ಸಾವು; ಅರಣ್ಯ ಇಲಾಖೆ ವಿರುದ್ಧ ಎಫ್‌ಐಆರ್, ಮ್ಯಾಜಿಸ್ಟ್ರೇಟ್ ತನಿಖೆಗೆ ಸಿಎಂ ಆದೇಶ | ಬೇಟೆಗೆ ಬಂದವರೇ? ದನ ಹುಡುಕಲು ಹೋದವರೇ?

ಶಿಕ್ಷಣ2 months ago

Money management-ಕರ್ನಾಟಕದಲ್ಲಿ ಇನ್ನು ಮುಂದೆ ಶಾಲಾ ಮಕ್ಕಳಿಗೆ ಹಣಕಾಸು ನಿರ್ವಹಣೆ ಬಗ್ಗೆ ಬ್ಯಾಂಕಿಂಗ್ ಪಾಠ

More ರಾಜ್ಯ

ರಾಜಕೀಯ ಸುದ್ದಿಗಳು

ಮೈಸೂರು2 days ago

Sting operation-ಕೃಪಾ ಆಳ್ವಾ ಮತ್ತು ಪವರ್ ಟಿವಿ ರಾಕೇಶ್ ಶೆಟ್ಟಿಯಿಂದ ಸ್ಟಿಂಗ್ ಆಪರೇಷನ್ – ಸಿದ್ದರಾಮಯ್ಯ

ರಾಜಕೀಯ2 days ago

Sting case-ಸ್ಟಿಂಗ್ ಪ್ರಕರಣದ ಪತ್ರಕರ್ತನೊಂದಿಗೆ ಕೆಲಸ ಮಾಡುತ್ತಿದ್ದ ವಿಕ್ಕಿ ಸಾವು-12 ವಿಡಿಯೋಗಳ ಪ್ರಸ್ತಾಪ: blrpost ವರದಿ ತೋರಿಸಿ ಎಚ್‌ಡಿಕೆ ಗಂಭೀರ ಆರೋಪ

ಮೈಸೂರು2 days ago

Yatindra-ಸ್ಟಿಂಗ್‌ ಆಪರೇಷನ್‌ಗೆ ಪುತ್ತೂರು ಟಿಕೆಟ್‌ ಲಿಂಕ್‌! ರಾಜ್ಯ ಮಾದ್ಯಮಗಳಲ್ಲಿ ಪ್ರಕಟವಾಗುವ ಮೊದಲೇ 15 ದಿನಗಳ ಹಿಂದೆಯೇ ನಿಖರ ನ್ಯೂಸ್‌ ನಲ್ಲಿ ಪ್ರಕಟವಾಗಿತ್ತು EXCLUSIVE ವರದಿ; ಈಗ ಯತೀಂದ್ರ ಹೇಳಿಕೆಯಿಂದ ಮತ್ತೆ ಸಂಚಲನ!

ರಾಜಕೀಯ2 days ago

R. Ashok-ಆರ್. ಅಶೋಕ್‌ಗೆ ಅಮಿತ್ ಶಾ ದಿಢೀರ್ ಬುಲಾವ್: ರಾಜ್ಯ ರಾಜಕಾರಣದಲ್ಲಿ ಕುತೂಹಲ

ರಾಜಕೀಯ2 days ago

U.T. Khader-ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಪಟ್ಟಿ ಪ್ರದರ್ಶನ ಕಡ್ಡಾಯ-ಯು.ಟಿ. ಖಾದರ್

ರಾಜಕೀಯ3 days ago

P. Rajeev-ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಕೋರಿ ಪಿ. ರಾಜೀವ್ ಮನವಿ

More ರಾಜಕೀಯ ಸುದ್ದಿಗಳು

More News

Read This

Uncategorized8 hours ago

Puttur College Student Missing: ಕಾಲೇಜಿಗೆ ತೆರಳುವುದಾಗಿ ಮನೆಯಿಂದ ಹೊರಟ ಪುತ್ತೂರು ಕಾಲೇಜ್ ವಿದ್ಯಾರ್ಥಿ ಮಿಸ್ಸಿಂಗ್

ಪುತ್ತೂರು: ಕೊಂಬೆಟ್ಟು ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಕುರಿತು ಪುತ್ತೂರು ಪೊಲೀಸರಿಗೆ ದೂರು ನೀಡಲಾಗಿದೆ. ಮೂಲತ: ಎಡಮಂಗಲದ ಪೊಯ್ಯತ್ತೂರು ನಿವಾಸಿ,ಬೆಳ್ಳಾರೆಯಲ್ಲಿ ವಿನಾಯಕ...

Uncategorized8 hours ago

Goonadka Accident, ಸುಳ್ಯ: ಲಾರಿ–ಕಾರು ಡಿಕ್ಕಿ; ಬಾಲಕ ಸಾವು, ಇಬ್ಬರಿಗೆ ಗಾಯ

ಸುಳ್ಯ: ಸುಳ್ಯ–ಮಡಿಕೇರಿ ರಸ್ತೆಯ ಗೂನಡ್ಕ ಶಾಲೆಯ ತಿರುವಿನ ಬಳಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸುಮಾರು 13 ವರ್ಷದ ಬಾಲಕ ಮೃತಪಟ್ಟಿದ್ದು, ಹಲವರು...

ಮಂಗಳೂರು20 hours ago

ಮಂಗಳೂರು : ಕುಡ್ಪೀಸ್ ಫುಡ್ಸ್‌ ಗೆ ಆಹಾರ ಸುರಕ್ಷಿತಾ ಅಧಿಕಾರಿಗಳ ದಾಳಿ;ಹೈಜಿನ್ ಕೊರತೆ ಆರೋಪ: ಹಲ್ವಾ, ಖರ್ಜೂರ ಉತ್ಪನ್ನಗಳು ಸೀಜ್

ಮಂಗಳೂರು: ನಗರದ ಕದ್ರಿ ದೇವಸ್ಥಾನದ ಸಮೀಪದಲ್ಲಿರುವ ಕುಡ್ಪೀಸ್ ಫುಡ್ಸ್ ಆಹಾರ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿದರು. ಪರಿಶೀಲನೆಯ ವೇಳೆ...

ದಕ್ಷಿಣ ಕನ್ನಡ20 hours ago

ವಿಟ್ಲ : ಪುಚ್ಚೆಗುತ್ತಿನ ಆರು ಕುಟುಂಬಗಳಿಗೆ 94ಸಿ ಹಕ್ಕುಪತ್ರ ಹಸ್ತಾಂತರಿಸಿದ ಅಶೋಕ್ ರೈ |18 ವರ್ಷಗಳಿಂದ ಅಲೆದಾಡಿಸಿದ್ದರು – ಬಿಜೆಪಿ ವಿರುದ್ಧ ಫಲಾನುಭವಿಗಳ ಆಕ್ರೋಶ

ಪುತ್ತೂರು: ವಿಟ್ಲ ಸಮೀಪದ ಪುಚ್ಚೆಗುತ್ತು ಗ್ರಾಮದ ಆರು ಕುಟುಂಬಗಳಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ಪೆರ್ನೆಯಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನದ ಬಳಿಕ ಶಾಸಕ ಅಶೋಕ್ ರೈ...

Uncategorized21 hours ago

ಸ್ಟಿಂಗ್‌ ಪ್ರಕರಣ : ಅಶೋಕ್‌ ರೈಯನ್ನು ಕೆಣಕಿದ ಸತೀಶ್‌ ಕುಂಪಲ – ಪುತ್ತೂರಿನ ಈಗಿನ ಶಾಸಕರೂ ಅದೇ ರೀತಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆಯೇ ?

ಮಂಗಳೂರು: ಸ್ಟಿಂಗ್ ಪ್ರಕರಣದಲ್ಲಿ ಪುತ್ತೂರಿನ ಹೆಸರು ಪ್ರಸ್ತಾಪವಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತಂದಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಜನರ ಮುಂದೆ ಬಹಿರಂಗಪಡಿಸಬೇಕು...

ಕಾರ್ಯಕ್ರಮಗಳು1 day ago

Puttur Deepothsava-ಪುತ್ತೂರು ದೀಪೋತ್ಸವ 2026ಕ್ಕೆ ಸಿದ್ಧತೆ ಚುರುಕು; ಅ.26ರಂದು ಲೋಗೋ, ಆಮಂತ್ರಣ ಪತ್ರಿಕೆ ಬಿಡುಗಡೆ..!

ಧಾರ್ಮಿಕ ಶ್ರದ್ಧೆಯ ಬೆಳಕು, ಸಾಂಸ್ಕೃತಿಕ ವೈಭವದ ಮೆರುಗು ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಲು ಸಜ್ಜಾಗುತ್ತಿರುವ ಪುತ್ತೂರು ದೀಪೋತ್ಸವ 2026ಕ್ಕೆ ಪೂರ್ವಸಿದ್ಧತೆಗಳು ಆರಂಭಗೊಂಡಿವೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಈ...

ಶಿಕ್ಷಣ1 day ago

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಉದಯಂ-2026

ಮಾನವ ಜೀವನದಲ್ಲಿ ಹಣ ಮಾಡಬೇಕು ಆದರೆ ಅದರ ಜತೆಯಲ್ಲಿ ಸಮಾಜಕ್ಕೆ ಒಳಿತಾಗುವ, ದೇಶಕ್ಕೆ ಹಿತವಾಗುವ ಕೆಲಸವನ್ನೂ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರ...

ಶಿಕ್ಷಣ1 day ago

Philomena-ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು :- ‘ಚಿಗುರು’ ಹಸ್ತಪತ್ರಿಕೆ ಬಿಡುಗಡೆ

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು, ಇಲ್ಲಿನ ‘ಸ್ಪಂದನ’ ಸಭಾಂಗಣದಲ್ಲಿ ಅಕ್ಟೋಬರ್ 22 ರಂದು ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಚಿಗುರು’ ಹಸ್ತಪತ್ರಿಕೆಯ ಬಿಡುಗಡೆ ಸಮಾರಂಭವು ಜರುಗಿತು....

ಸ್ಥಳೀಯ1 day ago

Dharmasthala-ಧರ್ಮಸ್ಥಳದಲ್ಲಿ ಛದ್ಮವೇಷ ಸ್ಪರ್ಧೆ: ವೈವಿಧ್ಯಮಯ ವೇಷಭೂಷಣಗಳೊಂದಿಗೆ ಗಮನ ಸೆಳೆದ ಸ್ಪರ್ಧಿಗಳು

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವದ ಅಂಗವಾಗಿ ಧರ್ಮಸ್ಥಳದಲ್ಲಿ ಆಯೋಜಿಸಲಾದ ಛದ್ಮವೇಷ ಸ್ಪರ್ಧೆಯು ವೈವಿಧ್ಯಮಯ ವೇಷಭೂಷಣಗಳು ಹಾಗೂ...

ಬಿಗ್ ನ್ಯೂಸ್1 day ago

High Court-15 ವರ್ಷಗಳ ಬಳಿಕ ಸರಕಾರಿ ಮಂಜೂರಾತಿ ಜಮೀನು ಮಾರಾಟಕ್ಕೆ ಅಡ್ಡಿಯಿಲ್ಲ: ಹೈಕೋರ್ಟ್

15 ವರ್ಷಗಳ ಮಾರಾಟ ನಿರ್ಬಂಧ ಅವಧಿ ಮುಗಿದ ಬಳಿಕ ಸರಕಾರ ಮಂಜೂರು ಮಾಡಿದ ಜಮೀನು ಮಾರಾಟ ಮಾಡಲು ಮಾಲಕರಿಗೆ ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು...

error: Content is protected !!