Connect with us

ಸ್ಥಳೀಯ ಸುದ್ದಿಗಳು

ಕ್ರೈಂ4 hours ago

Bantwal-ಬಂಟ್ವಾಳ : ಸಹೋದರನಿಗೆ ಕಿರುಕುಳದ ಕರೆ, ಮರುದಿನ ಗೃಹಿಣಿ ಸಾವು; ಪತಿ ಪೊಲೀಸ್ ವಶಕ್ಕೆ

ಬಿಗ್ ನ್ಯೂಸ್4 hours ago

High Court-ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಕೋಮು ದ್ವೇಷದ ಹಣೆಪಟ್ಟಿ ಕಟ್ಟುವಂತಿಲ್ಲ – ಪ್ರಕರಣ ದಾಖಲಾದ ಮಾತ್ರಕ್ಕೆ ಬಂಧನ ಅಗತ್ಯವಿಲ್ಲ : ಪುರುಷರಕಟ್ಟೆ ಘಟನೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ಪೊಲೀಸರಿಗೆ 6 ಮಾರ್ಗಸೂಚಿ

ರಾಜಕೀಯ4 hours ago

Sting operation-ಕೈಗಾರಿಕೋದ್ಯಮಿಯಿಂದ ಮೆಟಾ ಸ್ಮಾರ್ಟ್ ಗ್ಲಾಸ್ ಬಳಸಿ ನನ್ನ ಸ್ಟಿಂಗ್ ಆಪರೇಷನ್‌ಗೆ ಯತ್ನ- ಡಿಕೆಶಿ ಆರೋಪ

ಅಪರಾಧ5 hours ago

Arrested-ಉದ್ಯಮಿಗಳ ನಂಬರ್‌ ಕೊಟ್ಟಿದ್ದಕ್ಕೆ ₹5 ಲಕ್ಷ..!; ಹೇಮಂತ್ ಪೂಜಾರಿಗೆ ‘ಫೋನ್‌ ನಂಬರ್‌ ಪೂರೈಕೆದಾರ’ ಅರೆಸ್ಟ್‌; ಉದ್ಯಮಿಯ ಕೊಲೆಗೆ ಸ್ಕೆಚ್‌..!

ಅಪರಾಧ5 hours ago

Boliyaar-ಬೋಳಿಯಾರ್‌ನಲ್ಲಿ ಇಬ್ಬರ ಕೊಲೆ ಪ್ರಕರಣ: ಮಹಜರು ವೇಳೆ ಆರೋಪಿಗೆ ಹಲ್ಲೆ ಯತ್ನ; ಇಬ್ಬರ ವಿರುದ್ಧ ಕೇಸ್

ಅಪರಾಧ5 hours ago

Puttur-ಪುತ್ತೂರು: ಸತ್ತಿಕಲ್ಲು ಪೆಟ್ರೋಲ್ ಬಂಕ್ ಬಳಿ ಬೈಕ್ ಕಳವು-ದೂರು ದಾಖಲು

More ಸ್ಥಳೀಯ ಸುದ್ದಿಗಳು

ರಾಜ್ಯ

ರಾಜ್ಯ3 weeks ago

Temperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!

ರಾಜ್ಯ3 weeks ago

Lowest rainfall-ಎಲ್‌ನಿನೋ ಪ್ರಭಾವ: 11 ವರ್ಷಗಳಲ್ಲೇ ಅತಿ ಕಡಿಮೆ ಮಳೆ; ದೇಶಾದ್ಯಂತ ಶೇ.13, ಕರ್ನಾಟಕದಲ್ಲಿ ಶೇ.30ರಷ್ಟು ಮಳೆ ಕೊರತೆ

ಕ್ರೈಂ3 weeks ago

Honeytrap-ಹಳೆಯ ದ್ವೇಷಕ್ಕೆ ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಅಸ್ತ್ರ: ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರ ಬಂಧನ

ಕ್ರೈಂ2 months ago

ಹನೂರು ಶೂಟೌಟ್: ಮೂವರು ಸಾವು; ಅರಣ್ಯ ಇಲಾಖೆ ವಿರುದ್ಧ ಎಫ್‌ಐಆರ್, ಮ್ಯಾಜಿಸ್ಟ್ರೇಟ್ ತನಿಖೆಗೆ ಸಿಎಂ ಆದೇಶ | ಬೇಟೆಗೆ ಬಂದವರೇ? ದನ ಹುಡುಕಲು ಹೋದವರೇ?

ಶಿಕ್ಷಣ2 months ago

Money management-ಕರ್ನಾಟಕದಲ್ಲಿ ಇನ್ನು ಮುಂದೆ ಶಾಲಾ ಮಕ್ಕಳಿಗೆ ಹಣಕಾಸು ನಿರ್ವಹಣೆ ಬಗ್ಗೆ ಬ್ಯಾಂಕಿಂಗ್ ಪಾಠ

ರಾಷ್ಟ್ರೀಯ3 months ago

Mohan Bhagavat On CJP Protest: ಪ್ರತಿಭಟಿಸುವ ಯುವಕರು ದೇಶದ್ರೋಹಿಗಳಲ್ಲ; ಜೆನ್‌ ಝೀಗಳ ನೋವು ನಿಜ: ಬಿಜೆಪಿ ನಾಯಕರು ಹಾಗೂ ಬೆಂಬಲಿಗರ ವಾದಕ್ಕಿಂತ ತದ್ವಿರುದ್ಧ ನಿಲುವು ವ್ಯಕ್ತಪಡಿಸಿದ ಮೋಹನ್ ಭಾಗವತ್

More ರಾಜ್ಯ

ರಾಜಕೀಯ ಸುದ್ದಿಗಳು

ಮೈಸೂರು1 day ago

Yatindra-ಸ್ಟಿಂಗ್‌ ಆಪರೇಷನ್‌ಗೆ ಪುತ್ತೂರು ಟಿಕೆಟ್‌ ಲಿಂಕ್‌! ರಾಜ್ಯ ಮಾದ್ಯಮಗಳಲ್ಲಿ ಪ್ರಕಟವಾಗುವ ಮೊದಲೇ 15 ದಿನಗಳ ಹಿಂದೆಯೇ ನಿಖರ ನ್ಯೂಸ್‌ ನಲ್ಲಿ ಪ್ರಕಟವಾಗಿತ್ತು EXCLUSIVE ವರದಿ; ಈಗ ಯತೀಂದ್ರ ಹೇಳಿಕೆಯಿಂದ ಮತ್ತೆ ಸಂಚಲನ!

ರಾಜಕೀಯ1 day ago

R. Ashok-ಆರ್. ಅಶೋಕ್‌ಗೆ ಅಮಿತ್ ಶಾ ದಿಢೀರ್ ಬುಲಾವ್: ರಾಜ್ಯ ರಾಜಕಾರಣದಲ್ಲಿ ಕುತೂಹಲ

ರಾಜಕೀಯ1 day ago

U.T. Khader-ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಪಟ್ಟಿ ಪ್ರದರ್ಶನ ಕಡ್ಡಾಯ-ಯು.ಟಿ. ಖಾದರ್

ರಾಜಕೀಯ2 days ago

P. Rajeev-ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಕೋರಿ ಪಿ. ರಾಜೀವ್ ಮನವಿ

ಅಂತರ ರಾಜ್ಯ2 days ago

Hardeep Singh Puri-ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ಆರೋಪಿ ಎಪ್ಸ್ಟೀನ್ ಜೊತೆ ಕುಳಿತ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಫೋಟೋ ವೈರಲ್..!

ಮೈಸೂರು3 days ago

Mysuru-ಮೈಸೂರು ದಸರಾ ಲೈಟಿಂಗ್ ವೀಕ್ಷಣೆಗೆ 10 ದಿನ ವಿಸ್ತರಣೆ: ಡಿ.ಕೆ. ಶಿವಕುಮಾರ್ ಘೋಷಣೆ

More ರಾಜಕೀಯ ಸುದ್ದಿಗಳು

More News

Read This

ಅಂತರ ರಾಜ್ಯ3 hours ago

WhatsApp-ಜ.1ರಿಂದ ಹೊಸ ನಿಯಮ ಜಾರಿ? ಮೊಬೈಲ್‌ನಲ್ಲಿ ಸಿಮ್ ಇದ್ದರೆ ಮಾತ್ರ ವಾಟ್ಸ್‌ಆ್ಯಪ್ ಕಾರ್ಯನಿರ್ವಹಣೆ..!

ವಾಟ್ಸ್‌ಆ್ಯಪ್, ಟೆಲಿಗ್ರಾಂ ಸೇರಿದಂತೆ ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ ಎಂಬ ವರದಿಗಳು ಪ್ರಕಟವಾಗಿವೆ. ಈ ನಿಯಮದ ಪ್ರಕಾರ, ಮೆಸೇಜಿಂಗ್...

ಕ್ರೈಂ3 hours ago

Arrested-ಅಮೆರಿಕ: ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳಾದ ಹಿಮಾಂಶು ಭಾವು, ನೀರಜ್ ಫರೀದ್‌ಪುರಿಯಾ ಅರೆಸ್ಟ್..!

ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿರುವ ಹರಿಯಾಣ ಮೂಲದ ಕುಖ್ಯಾತ ಗ್ಯಾಂಗ್‌ಸ್ಟರ್‌ಗಳಾದ ಹಿಮಾಂಶು ಭಾವು ಮತ್ತು ನೀರಜ್ ಫರೀದ್‌ಪುರಿಯಾ ಅಮೆರಿಕದಲ್ಲಿ ಬಂಧನಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ. ನವದೆಹಲಿ: ಭಾರತದ...

ಕ್ರೈಂ4 hours ago

Bantwal-ಬಂಟ್ವಾಳ : ಸಹೋದರನಿಗೆ ಕಿರುಕುಳದ ಕರೆ, ಮರುದಿನ ಗೃಹಿಣಿ ಸಾವು; ಪತಿ ಪೊಲೀಸ್ ವಶಕ್ಕೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಗ್ಗದಲ್ಲಿ ವಾಸವಿದ್ದ...

ಬಿಗ್ ನ್ಯೂಸ್4 hours ago

High Court-ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಕೋಮು ದ್ವೇಷದ ಹಣೆಪಟ್ಟಿ ಕಟ್ಟುವಂತಿಲ್ಲ – ಪ್ರಕರಣ ದಾಖಲಾದ ಮಾತ್ರಕ್ಕೆ ಬಂಧನ ಅಗತ್ಯವಿಲ್ಲ : ಪುರುಷರಕಟ್ಟೆ ಘಟನೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ಪೊಲೀಸರಿಗೆ 6 ಮಾರ್ಗಸೂಚಿ

ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ವಿರುದ್ಧ ದೂರು ಬಂದಾಗ, ಅದರಲ್ಲಿ ಅಪರಾಧದ ಅಗತ್ಯ ಅಂಶಗಳಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು. ಕೇವಲ ಟೀಕೆ ಅಥವಾ ಭಿನ್ನಾಭಿಪ್ರಾಯವನ್ನು ಕೋಮು ದ್ವೇಷ ಪ್ರಚೋದನೆಯ...

ಅಪರಾಧ5 hours ago

Arrested-ಉದ್ಯಮಿಗಳ ನಂಬರ್‌ ಕೊಟ್ಟಿದ್ದಕ್ಕೆ ₹5 ಲಕ್ಷ..!; ಹೇಮಂತ್ ಪೂಜಾರಿಗೆ ‘ಫೋನ್‌ ನಂಬರ್‌ ಪೂರೈಕೆದಾರ’ ಅರೆಸ್ಟ್‌; ಉದ್ಯಮಿಯ ಕೊಲೆಗೆ ಸ್ಕೆಚ್‌..!

ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ವ್ಯಾಪಾರಸ್ಥರಿಗೆ ಜೀವ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲು ಸಂಚು ರೂಪಿಸಿದ ಜಾಲದ ಮತ್ತೊಂದು...

ಅಪರಾಧ5 hours ago

Boliyaar-ಬೋಳಿಯಾರ್‌ನಲ್ಲಿ ಇಬ್ಬರ ಕೊಲೆ ಪ್ರಕರಣ: ಮಹಜರು ವೇಳೆ ಆರೋಪಿಗೆ ಹಲ್ಲೆ ಯತ್ನ; ಇಬ್ಬರ ವಿರುದ್ಧ ಕೇಸ್

ಪಿಕಪ್ ವಾಹನ ಹರಿಸಿ ಸ್ಕೂಟರ್‌ನಲ್ಲಿದ್ದ ಇಬ್ಬರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನಾ ಸ್ಥಳದಲ್ಲಿ ಮಹಜರು ನಡೆಸುತ್ತಿದ್ದ ವೇಳೆ ಕೊಲೆ ಆರೋಪಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪದಲ್ಲಿ...

ಅಪರಾಧ5 hours ago

Puttur-ಪುತ್ತೂರು: ಸತ್ತಿಕಲ್ಲು ಪೆಟ್ರೋಲ್ ಬಂಕ್ ಬಳಿ ಬೈಕ್ ಕಳವು-ದೂರು ದಾಖಲು

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸತ್ತಿಕಲ್ಲು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಬೈಕೊಂದು ಕಳವಾದ ಘಟನೆ ವರದಿಯಾಗಿದೆ. ಈ ಕುರಿತು ಬೈಕ್ ಮಾಲಕ ನವೀನ್ ಅವರು ನೀಡಿದ ದೂರಿನಂತೆ...

ಬಿಗ್ ನ್ಯೂಸ್6 hours ago

Kripa Alva-ಸ್ಟಿಂಗ್ ಆಪರೇಷನ್‌ ಪ್ರಕರಣ: ಕೃಪಾ ಆಳ್ವಾಗೆ ಕಾಂಗ್ರೆಸ್‌ನಿಂದ ನೋಟಿಸ್ ಸಾಧ್ಯತೆ

ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರೆ ಕೃಪಾ ಆಳ್ವಾ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಕಾರಣ ಕೇಳಿ ನೋಟಿಸ್ ಜಾರಿಯಾಗುವ...

ಸ್ಥಳೀಯ6 hours ago

Dr. Veerendra Heggade-ಧರ್ಮಸೇವೆಯ ಸಾರ್ಥಕ ಪಯಣಕ್ಕೆ 59ರ ಸಂಭ್ರಮ; ಡಾ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವ ಇಂದು; ಧಾರ್ಮಿಕ ಪರಂಪರೆಯಿಂದ ಗ್ರಾಮೀಣ ಅಭಿವೃದ್ಧಿವರೆಗೆ ಸೇವೆಯ ಅನನ್ಯ ಹೆಜ್ಜೆಗುರುತು | ಐದು ದಶಕಗಳಿಗೂ ಮೀರಿದ ಸಮಾಜಮುಖಿ ಕಾರ್ಯಕ್ಕೆ ನಾಡಿನ ಗೌರವ

ಧರ್ಮದ ಬೆಳಕು, ಸೇವೆಯ ಸಾರ್ಥಕತೆ, ಸಮಾಜಮುಖಿ ಚಿಂತನೆ ಹಾಗೂ ಗ್ರಾಮೀಣ ಬದುಕಿನ ಉನ್ನತಿಗೆ ಸಮರ್ಪಿತವಾದ ಕಾರ್ಯಗಳ ಮೂಲಕ ನಾಡಿನ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಶ್ರೀ ಕ್ಷೇತ್ರ...

Uncategorized18 hours ago

ಸುರತ್ಕಲ್: ಶಾಲಾ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ; 13 ವಿದ್ಯಾರ್ಥಿಗಳಿಗೆ ಗಾಯ

ಸುರತ್ಕಲ್: ಶಾಲಾ ಬಸ್‌ಗೆ ಖಾಸಗಿ ಟೂರಿಸ್ಟ್ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 13 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಕೊಲ್ನಾಡಿನ ಸುಂದರ ರಾಮ್ ಶೆಟ್ಟಿ...

error: Content is protected !!