ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಸ್ವಿಟ್ಜರ್ಲೆಂಡ್ನ ಸುಂದರ ಪ್ರವಾಸಿ ತಾಣ ಕ್ರಾನ್ಸ್ ಮೊಂಟಾನಾದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಸ್ವಿಸ್ ಆಲ್ಪ್ಸ್ ರೆಸಾರ್ಟ್ ಟೌನ್ನ ‘ಕಾನ್ಸ್ಟಲೇಷನ್ ಬಾರ್’ನಲ್ಲಿ (Constellation Bar) ಸಂಭವಿಸಿದ ಬೆಂಕಿ ಅನಾಹುತದಲ್ಲಿ 40...
ರಾಜ್ಯದಲ್ಲಿ ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ಹಿನ್ನೆಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯದ ವಹಿವಾಟು ನಡೆದಿದೆ. ಅಬಕಾರಿ ಇಲಾಖೆಯ ನಿಗದಿತ ಗುರಿಗಿಂತಲೂ ಹೆಚ್ಚು ಮದ್ಯ ಮಾರಾಟವಾಗಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಬರೋಬ್ಬರಿ 774 ಕೋಟಿ ರೂ. ಆದಾಯ ಇಲಾಖೆ...
ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್ನಲ್ಲಿ ಹೊಸ ವರ್ಷದ ತಡರಾತ್ರಿ ಪ್ರಿಯಕರನಿಗೆ ಪ್ರಿಯತಮೆಯಿಂದ ಚಾಕು ಇರಿತ ನಡೆದ ಘಟನೆ ನಡೆದಿದೆ. ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್ನಲ್ಲಿ ಹೊಸ ವರ್ಷದ...