ಇತ್ತೀಚೆಗಷ್ಟೇ ಸಿನಿಮಾ ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ನೀಡಿದ್ದ ಗಾಯಕ ಅರಿಜಿತ್ ಸಿಂಗ್, ಇದೀಗ ಕೋಲ್ಕತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅಚ್ಚರಿಯ ಅತಿಥಿಯಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ....
ಬಾಲಿವುಡ್ನ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರು ಸಂಗೀತ ಲೋಕಕ್ಕೆ ಹಠಾತ್ ವಿದಾಯ ಘೋಷಿಸಿದ ಹಿಂದಿನ ರಹಸ್ಯ ಈಗ ಬಯಲಾಗಿದೆ. ಕೇವಲ ಹಾಡಿನ ಮೂಲಕ ಜನರ ಮನ ಗೆದ್ದಿದ್ದ ಅರಿಜಿತ್, ಈಗ ಪಶ್ಚಿಮ ಬಂಗಾಳದಲ್ಲಿ ಹೊಸ...
ಬಾಲಿವುಡ್ನ ಜನಪ್ರಿಯ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಅವರು ಗಾಯನ ಲೋಕಕ್ಕೆ ಹಠಾತ್ ವಿದಾಯ ಘೋಷಿಸಿರುವುದು ಅವರ ಅಭಿಮಾನಿಗಳಲ್ಲಿ ಆಘಾತ ತಂದಿದೆ. ‘ಆಶಿಕಿ 2’, ‘ಟೈಗರ್ 3’ ಅಂತಹ ಸೂಪರ್ ಹಿಟ್ ಚಿತ್ರಗಳಿಗೆ ಧ್ವನಿಯಾಗಿದ್ದ ಅರಿಜಿತ್,...