Connect with us

All posts tagged "Sitaram Rai couple"

Read This

ದಕ್ಷಿಣ ಕನ್ನಡ39 minutes ago

kukke Temple Contravercy: ಭಕ್ತರ ವಿರೋಧಕ್ಕೆ ಮಣಿದ ಕುಕ್ಕೆ ದೇಗುಲ ಆಡಳಿತ: ಅ.28ರಿಂದಲೇ ಪ್ರತ್ಯೇಕ ಸಂಕಲ್ಪ ಸೇವೆ ಪುನರಾರಂಭ | ಮಾಜಿ ಟ್ರಸ್ಟಿ ಪ್ರಸನ್ನ ದರ್ಭೆ ಹೋರಾಟಕ್ಕೆ ಜಯ

ಕುಕ್ಕೆ ಸುಬ್ರಹ್ಮಣ್ಯ, ಅ.27: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ವೇಳೆ ವೈಯಕ್ತಿಕ ಸಂಕಲ್ಪದ ಬದಲು ಸಾಮೂಹಿಕ ಸಂಕಲ್ಪ ಪದ್ಧತಿ ಜಾರಿಗೆ ತಂದಿದ್ದಕ್ಕೆ ಭಕ್ತರಿಂದ...

Uncategorized1 hour ago

ಸುರತ್ಕಲ್‌: ಸೋಮನಾಥ ಆ#ತ್ಮಹತ್ಯೆ ಪ್ರಕರಣ; ಪೊಲೀಸ್ ಠಾಣೆ ಎದುರು ಮೃತದೇಹವಿಟ್ಟು ಸ್ಥಳೀಯರ ಆಕ್ರೋಶ;  ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆ- ಪ್ರತಿಭಟನೆ ಅಂತ್ಯ;

ಮಂಗಳೂರು: ಪೊಲೀಸ್ ವಿಚಾರಣೆಗೆ ಮನನೊಂದು ಸುರತ್ಕಲ್‌ನ ಹೊಸಬೆಟ್ಟು ನಿವಾಸಿ ಸೋಮನಾಥ (48) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಎದುರು ಮಂಗಳವಾರ ಸ್ಥಳೀಯರು...

Uncategorized2 hours ago

ಸುರತ್ಕಲ್‌ : ಪೊಲೀಸ್ ವಿಚಾರಣೆಗೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ: ಠಾಣೆ ಎದುರು ಶವವಿಟ್ಟು ಪ್ರತಿಭಟನೆ, ಹೆದ್ದಾರಿ ಸಂಚಾರ ಸ್ಥಗಿತ | ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ

ಮಂಗಳೂರು: ಪೊಲೀಸ್ ವಿಚಾರಣೆಯಿಂದ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಮೃತದೇಹವನ್ನಿಟ್ಟು ಸ್ಥಳೀಯರು ಸುರತ್ಕಲ್ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ....

ಮಂಗಳೂರು5 hours ago

C.T. Ravi-ಮೈಸೂರು ರಾಜಮನೆತನದ ಗೌರವ ಉಳಿಸಬೇಕು, ರಾಜಮಾತೆಯ ಅಹವಾಲು ಆಲಿಸಿ: ಸಿ.ಟಿ. ರವಿ

ಮೈಸೂರು ದಸರಾ ಆಚರಣೆಗಳ ಸಂದರ್ಭದಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹಲವು ಸಂಪ್ರದಾಯಗಳಿಗೆ ಅಡೆತಡೆ ಉಂಟಾಗುತ್ತಿರುವ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ವಿಧಾನ...

ಬಿಗ್ ನ್ಯೂಸ್5 hours ago

Puttur-ಪುತ್ತೂರು: ಕಾರು-ಆಕ್ಟಿವಾ ಡಿಕ್ಕಿ- ಸವಾರನಿಗೆ ಗಾಯ

ಪುತ್ತೂರು-ಸುಳ್ಯ ರಸ್ತೆಯ ಕಾವು ಸಮೀಪ ಅ.27ರಂದು ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿ, ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ನಡೆದಿದೆ. ಡಿಕ್ಕಿಯ ಪರಿಣಾಮ ಆಕ್ಟಿವಾ...

ಅಪರಾಧ5 hours ago

Vitla-ವಿಟ್ಲ: ಮಟ್ಕಾ ಆಟದಲ್ಲಿ ನಿರತನಾಗಿದ್ದ ವ್ಯಕ್ತಿ ಪೊಲೀಸ್‌ ವಶ

ಮಟ್ಕಾ ಜೂಜಾಟದಲ್ಲಿ ನಿರತರಾಗಿದ್ದ ವ್ಯಕ್ತಿಯೊಬ್ಬನನ್ನು ವಿಟ್ಲ ಠಾಣಾ ಪೊಲೀಸರು ಅಡ್ಯನಡ್ಕ ಸಮೀಪ ಬಂಧಿಸಿದ್ದಾರೆ. ಬಂಧಿತನನ್ನು ಕೇಪು ಗ್ರಾಮದ ನಿವಾಸಿ ಯಶೋಧರ (42) ಎಂದು ಗುರುತಿಸಲಾಗಿದೆ. ವಿಟ್ಲ: ಮಟ್ಕಾ...

ನಿಧನ ವಾರ್ತೆ5 hours ago

Vitla-ವಿಟ್ಲ: ಒಕ್ಕೆತ್ತೂರು ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ನಿಧನ

ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಒಕ್ಕೆತ್ತೂರು ಕೊಣಾಜಿ ನಿವಾಸಿ ಯಮುನಾ (59) ಅವರು ಅನಾರೋಗ್ಯದಿಂದ...

ಶಿಕ್ಷಣ6 hours ago

Philomena-ಈಜು ಸ್ಪರ್ಧೆ: ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ಸಿಯಾ ಸುಧೀರ್ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ

ಅ 9 ರಂದು ಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜು ಮಂಗಳೂರಿನಲ್ಲಿ ನಡೆದ ‘ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆ 2026...

ಶಿಕ್ಷಣ6 hours ago

Vivekananda-ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಎಂಬಿಎ ವಿದ್ಯಾರ್ಥಿಗಳು ಬರೀ ಉದ್ಯಮಾಡಳಿತದ ಬಗ್ಗೆ ತಿಳಿದುಕೊಂಡರೆ ಸಾಲದು ಬದಲಾಗಿ ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದ ಅರಿವೂ ಇರಬೇಕು. ಅಂತೆಯೇ ಎಂಸಿಎ ವಿದ್ಯಾರ್ಥಿಗಳು ತಂತ್ರಜ್ಞಾನದ ಜತೆಗೆ ಆಡಳಿತದ...

ಕಾರ್ಯಕ್ರಮಗಳು7 hours ago

Deepotsava 2026-ಶಾಶ್ವತ ವೇದಿಕೆಯಲ್ಲಿ ಪ್ರತಿಭೆಗಳಿಗೆ ಅವಕಾಶ; ಅಶೋಕ್ ಕುಮಾರ್ ರೈ ಅಭಿಪ್ರಾಯ | ದೀಪೋತ್ಸವ 2026 ಲೋಗೋ ಹಾಗೂ ಆಮಂತ್ರಣ ಬಿಡಗಡೆ

ಕರಾವಳಿಯ ಭಾಗದಲ್ಲಿ ಆಗದಂತಹ ಕಾರ್ಯಕ್ರಮ ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ನಡೆಯಬೇಕು. ದೇವಸ್ಥಾನಕ್ಕೆ ಶಾಶ್ವತ ವೇದಿಕೆಯಾಗಿ, ಪ್ರತಿಭೆಗಳಿಗೆ ಅವಕಾಶವಾಗಬೇಕು. ಜನರಿಗೆ ನಿತ್ಯ ಸಾಂಸ್ಕೃತಿಕ ಮನರಂಜನೆ ಸಿಗಬೇಕು. ಈ ಮೂಲಕ ಪುತ್ತೂರು...

error: Content is protected !!