ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆದ ಆಕ್ಷೇಪಾರ್ಹ ಚಿತ್ರದ (Viral photo ) ಸತ್ಯಾಸತ್ಯತೆ ಕ್ಷೇತ್ರದ ಜನತೆ ಮುಂದೆ ಬಹಿರಂಗವಾಗಬೇಕು. ಶಾಸಕರು ಎಲ್ಲ ಪಕ್ಷದ ಆಸ್ತಿಯಾಗಿದ್ದು ಅವರ ಮೇಲೆ ಬಂದ ಆರೋಪದ ಬಗ್ಗೆ...
ಸುಳ್ಯ : ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೊಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಎಣ್ಮೂರು ಪ್ರೌಢಶಾಲೆಯಲ್ಲಿ ನಡೆಯಿತು. ನಾವು ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡು, ಉತ್ತಮ ಜೀವನವನ್ನು ನಡೆಸಬೇಕಾದರೆ ರಾಷ್ಟ್ರೀಯ ಸೇವಾ ಯೊಜನೆಯ ಎಲ್ಲಾ...
ಪುತ್ತೂರು:ವಿವಿಧ ವೆರೈಟಿಯ ದೋಸೆ, ಇಡ್ಲಿ, ಪರೋಟಾ, ಟೀ, ಕಾಫಿಗಳ ಫ್ಯಾಮಿಲಿ ರೆಸ್ಟೋರೆಂಟ್ ‘ದೋಸೆ ಕಾರ್ನರ್’ ಎ.8ರಂದು ಮುಖ್ಯ ರಸ್ತೆಯ ಜಿ.ಎಲ್ ವನ್ ಮಾಲ್ 2ನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ನೂತನ ರೆಸ್ಟೋರೆಂಟ್ನ್ನು ಮಾಲ್ ನ ಮಾಲಕ ಬಲರಾಮ...
Unnatural Death ಬಂಟ್ವಾಳ: ಶಾಲೆಯಿಂದ ಅಜ್ಜಿ ಮನೆಗೆ ಬಂದ ಬಳಿಕ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಮೀಪದ ಮಿತ್ತಬೈಲಿನ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಪತ್ತೆಯಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ....
ಬಂಟ್ವಾಳ : ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗಗಳ ನೇತೃತ್ವದಲ್ಲಿ ಐಕ್ಯತಾ ಸಮಾವೇಶ ಭಾನುವಾರ (ಎ.9) ಬಿ.ಸಿ. ರೋಡ್ ಸ್ಪರ್ಶ ಕಲಾ...
ಎರಡು ಮೂರು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರತಿಷ್ಠಿತ ರಾಜಕಾರಣಿ ಹಾಗು ಮಹಿಳೆಯೊಬ್ಬರ ಫೋಟೊ ಪುತ್ತೂರಿನ ರಾಜಕೀಯ ಚಿತ್ರಣವನ್ನೆ ಬದಲಾಯಿಸಿದೆ. ಆ ಪೋಟೊದಲ್ಲಿದೆ ಮಹಿಳೆ ಹಾಗೂ ರಾಜಕಾರಣಿ ಈಗಾಗಲೇ ವೈರಲ್ ಫೋಟೊʼ ಎಡಿಟೆಡ್...
ಪುತ್ತೂರು: ಭಾರತದಲ್ಲಿ ವಿದ್ಯಾಭ್ಯಾಸ ಪಡೆದು ವಿದೇಶಕ್ಕೆ ಹೋಗಿ ವೃತ್ತಿ ಜೀವನ ಸಾಗಿಸುವುದಕ್ಕಿಂತ ನಮ್ಮ ದೇಶದಲ್ಲೇ ಇದ್ದು ಉದ್ಯೋಗ ಪಡೆಯುವುದು ಉತ್ತಮ. ನಮ್ಮ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವುದರಲ್ಲಿ ನಮ್ಮ ಪಾತ್ರವು ಮುಖ್ಯವಾಗಿರುತ್ತದೆ. ನಮ್ಮ ಗುರಿ ಕೇವಲ...
ಮಂಗಳೂರು : ಏ 7 : ರಾಜ್ಯದಲ್ಲಿ ಚುನಾವಣಾ ಕಾವು ಏರತೊಡಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ, ಚುನಾವಣಾ ಪ್ರಚಾರ, ರಾಜಕೀಯ ಚರ್ಚೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಪರ – ವಿರೋಧದ ಚರ್ಚೆಗಳಿಂದ ಜಾಲತಾಣಗಳಲ್ಲಿ ವಾತವರಣ ಹದಗೆಡುವಂತಹ ಪರಿಸ್ಥಿತಿಯೂ ಬಂದದಗುತ್ತದೆ....
ಪುತ್ತೂರು : ಏ 7 : 30ಕ್ಕೂ ಹೆಚ್ಚು ವೈವಿಧ್ಯಮಯ ದೋಸೆಗಳನ್ನು ಒಂದೇ ಸೂರಿನಲ್ಲಿ ಸವಿಯುವ ಅವಕಾಶ ಪುತ್ತೂರಿನ ಜನತೆಗೆ ಏ. 8 ರಿಂದ ಲಭಿಸಲಿದೆ. ಪುತ್ತೂರಿನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ, ಪುತ್ತೂರಿನ ಪ್ರಥಮ ಮಾಲ್ ಜಿಎಲ್...
ಪುತ್ತೂರು:- ಏ 7 : ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಂದಿಗೆ ಅಕ್ಷೇಪಾರ್ಹ ಭಂಗಿಯಲ್ಲಿರುವ ಪೋಟೊಗಳು ವೈರಲ್ ಆದ ಘಟನೆಯೂ ರಾಜಕೀಯ ಷಡ್ಯಂತ್ರ ಎಂದಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು, ಅಪಪ್ರಚಾರ ನಡೆಸಿದವರ ವಿರುದ್ದ, ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ...