ಪುತ್ತೂರು: ಹೊಸ ಯೋಚನೆ, ಗುಣಮಟ್ಟ, ರುಚಿಯ ಜತೆಗೆ ಪರಿವರ್ತನೆ ಇವು ಆಹಾರ ಉದ್ಯಮದ ಯಶಸ್ಸಿನ ದಾರಿ ಎಂದು ಉದ್ಯಮಿ, ಬಿಂದು ಸಮೂಹ ಸಂಸ್ಥೆಯ ಸತ್ಯಶಂಕರ್ ಭಟ್ ಹೇಳಿದರು. ಅವರು ಪುತ್ತೂರು ವಿಜಯ ಸಾಮ್ರಾಟ್ ಆಶ್ರಯದಲ್ಲಿ ಎರಡು...
ನೋಂದಣಿಯಾಗದ ಹೊಸ ಮಾರುತಿ ಎರ್ಟಿಗಾ ಕಾರು ಹಾಗೂ ವಿಟ್ಲ ಸಮೀಪದ ನಿವಾಸಿಗಳು ಚಲಾಯಿಸುತ್ತಿದ್ದ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿದ ಘಟನೆ ಅ.19ರಂದು ಚಾರ್ಮಾಡಿ ಘಾಟಿಯಲ್ಲಿ ನಡೆದಿರುವುದಾಗಿ ಹಾಗೂ ಈ ಕುರಿತು ಎರಡು ಪಕ್ಷದವರು, ತಮ್ಮ ಮೇಲೆ...
ವಿಟ್ಲ : ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದೆ.ಪುಣಚ ಚೆಕ್ಕುತ್ತಿ ನಿವಾಸಿ ಶ್ರೀ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಶ್ರೀ ಕೃಷ್ಣ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದು, ಆತ್ಮಹತ್ಯೆಗೆ...
ಬಂಟ್ವಾಳ: ದನಗಳನ್ನು ಕಡಿದು ಮಾಂಸ ಮಾಡಿದ ಬಳಿಕ ಉಳಿದ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವುದು ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕೆಲಿಂಜ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ. ಕಲ್ಲಡ್ಕ – ವಿಟ್ಲ...
ಪುತ್ತೂರು: ಪ್ರಸ್ತುತ ರಾಜ್ಯದಲ್ಲಿರುವುದು ಸುಲಿಗೆಕೋರ ಸರಕಾರ. ಒಂದೆಡೆ ಮಳೆ ಇಲ್ಲದೆ ಬರ ಪರಿಸ್ಥಿತಿಯಿದೆ. ಇನ್ನೊಂದೆಡೆ ಕಾಂಗ್ರೆಸ್ʼನ ಸೂಟ್ ಕೇಸ್ ಭರ್ತಿಯಾಗಿದೆ. ಬಿಜೆಪಿ ನಿರಂತರ ಹೋರಾಟ ಹಾಗೂ ಜನಾಂದೋಲನದ ಮೂಲಕ ಜನರನ್ನು ಎಬ್ಬಿಸಲಿದೆ ಎಂದು ಶಾಸಕ ಸಂಜೀವ...
ಬೆಳ್ತಂಗಡಿ : ಕರ್ತವ್ಯ ನಿರತ , ಯುನಿಫಾರ್ಮ್ ನಲ್ಲಿದ್ದ ವಲಯ ಅರಣ್ಯಾಧಿಕಾರಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಕಾರಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish...
ನವದೆಹಲಿ : ದೆಹಲಿಯ ವಿಜ್ಞಾನ ಭವನದಲ್ಲಿ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪುಷ್ಪಾ: ದಿ ರೈಸ್’ ಚಿತ್ರದ ನಟನೆಗೆ ತೆಲುಗು ನಟ...
ಪುತ್ತೂರು : ಪುತ್ತೂರು ನಗರಸಭೆಯ ಸೋಲಿಲ್ಲದ ಸರದಾರ , ಶ್ವಾನಪ್ರೇಮಿ, ಮಂಗಳೂರು ಮೂಲದ ಉದ್ಯಮಿ ಪುತ್ತೂರು ಕಾಂಗ್ರೇಸ್ ಮುಖಂಡ ಶಕ್ತಿ ಸಿನ್ಹಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುತ್ತೂರು ನಗರಸಭೆಯ ನೆಲ್ಲಿಕಟ್ಟೆ ವಾರ್ಡ್ ನಲ್ಲಿ ಕಾಂಗ್ರೇಸ್ ಮೂಲಕ ಸ್ಪರ್ಧಿಸಿ...
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರು ಎಂಬಲ್ಲಿ ನಡೆದ ಪಿಕ್ ಅಪ್ ವಾಹನ ಕಳವು ಪ್ರಕರಣವನ್ನು 20 ದಿನಗಳ ಬಳಿಕ ಬೇಧಿಸಿರುವ ಪೊಲೀಸರು 8 ಮಂದಿಯನ್ನು ಬಂದಿಸಿದ್ದಾರೆ. ಬಂಟ್ವಾಳ ತಾಲೂಕು ಕೋಲ್ನಾಡು ಗ್ರಾಮ ಕುಡ್ತಮುಗೇರು ನಿವಾಸಿ...
ಪುತ್ತೂರು : ವೃದ್ಧ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಳ್ಳಿಯರ ತಂಡವೊಂದು ಹಾಡುಹಗಲೇ ರಾಜರೋಷವಾಗಿ ಪುತ್ತೂರಿನ ಬಸ್ಸು ನಿಲ್ದಾಣದ ಅವರಣದಲ್ಲಿ ಎಗರಿಸಿಕೊಂಡು ಹೋದ ಘಟನೆಯೊಂದು ಶನಿವಾರ ಸಂಜೆ ನಡೆದಿದೆ. ಪುತ್ತೂರು ಬಸ್ಸು ನಿಲ್ದಾಣದಲ್ಲಿ ಪೊಲೀಸ್ ಚೌಕಿ ಇದ್ದರೂ...