ಪುತ್ತೂರು ( Puttur ಆ 23 ); ನಡೆಯಲು ಸಾಧ್ಯವಾಗದೆ ನಿತ್ರಾಣರಾಗಿ ದಿಕ್ಕು ದೆಸೆಯಿಲ್ಲದೆ ಪುತ್ತೂರು ತಾಲೂಕಿನ ಕುಂಬ್ರದ ಕೊಯಿಲತ್ತಡ್ಕದ ರಸ್ತೆ ಬದಿಯಲ್ಲಿ ಬಿದ್ದಿದ್ದ ವಯೋವೃದ್ದರೊಬ್ಬನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಪತ್ರಕರ್ತ(Journalist) ಸಿದ್ದಿಕ್ ಕುಂಬ್ರರವರು (siddiq...
ವಿಟ್ಲ, ಆ 22 : ಎರಡು ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿ ಸಹಸವಾರನೋರ್ವ ಮೃತಪಟ್ಟ ಘಟನೆ ವಿಟ್ಲದ ಕೋಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಮಂಕುಡೆ ಅಮೈ ನಿವಾಸಿ ಸಂಜೀವ ಶೇಖರರ ಪುತ್ರ ಚಂದ್ರಹಾಸ...
ಪುತ್ತೂರು (Puttur ಆ 20); ಕಾಯಕ ಯೋಗಿಯಂತೆ ಬದುಕಿದ ಪ್ರಭು ಕ್ಯಾಟರರ್ಸ್ (Prabhu caterers) ಮ್ಹಾಲಕ ಪ್ರಭಾಕರ ಪ್ರಭು(39.ವ (Prabhakara Prabhu) ಅವರು ಆ 22 ರಂದು ಸಂಜೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ಬನ್ನೂರು...
ಪುತ್ತೂರು ( Puttur ಆ 21) : ಪುತ್ತೂರು ಉಪ ವಿಭಾಗದ ಡಿವೈಎಸ್ಪಿಯಾಗಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಕರ್ನಾಟಕ ರಾಜ್ಯದ (Karnataka State) ಪೊಲೀಸ್ ಮಹಾನಿರ್ದೇಶಕರು (Director General of Police) ಆ 19...
ಮಂಗಳೂರು Mangalore ಅ 19: 138 ಉದ್ಯೋಗಿ ಆಕಾಂಕ್ಷಿಗಳಿಗೆ ರಾಜ್ಯದ ಪ್ರತಿಷ್ಟಿತ ಸರಕಾರಿ ನಿಗಮ ಕೆಎಂಎಫ್ ನಲ್ಲಿ (KMF) ಉದ್ಯೋಗ ಕೊಡಿಸವ ಆಮೀಷವೊಡ್ಡಿ ಕೋಟ್ಯಾಂತರ ರೂಪಾಯಿ ವಂಚಿಸಿದ (Job Scams) ಬಗ್ಗೆ ನಾಲ್ಕು ಮಂದಿಯ ವಿರುದ್ದ ...
ಪ್ರೀತಿಸಿ ಮದುವೆಯಾದ ಬಳಿಕ ದಾಂಪತ್ಯ ದಲ್ಲಿ ವೈಮನಸ್ಸು ಮೂಡಿ ಪತಿಯು ಪತ್ನಿಯನ್ನು ಸಿನಿಮೀಯ ಮಾದರಿಯಲ್ಲಿ ಹತ್ಯೆ ಮಾಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಈ ಪ್ರಕರಣವನ್ನು ಅತ್ಯಂತ ಜಾಣ್ಮೆಯಿಂದ ತನಿಖೆ ನಡೆಸಿದ ಬೆಂಗಳೂರು ಪೊಲೀಸರು...
(ಪುತ್ತೂರು :Puttur ಅ 17): 21 ವರ್ಷಗಳ ಹಿಂದಿನ ಅಪರಾಧ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು (absconded Accused) ಆತನನ್ನು ಪುತ್ತೂರು ನಗರ ಠಾಣೆ ಪೊಲೀಸರು ಆ 16...
ಪುತ್ತೂರು (Nikhara News Puttur) : ಅ 15 : ಮಳೆಗಾಲದ ಆರಂಭದಲ್ಲಿ ಸಣ್ಣ ಬ್ರೇಕ್ ತೆಗೆದುಕೊಂಡಿದ್ದ ಕರಾವಳಿ ಕನ್ನಡಿಗರ ಅರ್ಥಿಕ ಬೆನ್ನೆಲುಬು ಅಡಿಕೆಯ ಧಾರಣೆ ಮತ್ತೆ ಹೊಸ ದಿಂಗತ ಚುಂಬಿಸಲು ಹೊರಟಿದೆ. ತುಳುನಾಡಿನಲ್ಲಿ ಹಬ್ಬಗಳ...
ಉಪ್ಪಿನಂಗಡಿ ( NIkhara News Uppinangady) : ಕಳ್ಳತನ ನಡೆಸಿದ ವ್ಯಕ್ತಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ವೇಳೆ ತಲೆಗೆ ಗಾಯ ಮಾಡಿಕೊಂಡು ರಸ್ತೆಯುದ್ದಕ್ಕೂ ರಕ್ತ ಚೆಲ್ಲಿಕೊಂಡು ಹೋದ ಸ್ವಾರಸ್ಯಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ...
ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (Azadi ka Amruit Mahotsava) ಸಂದರ್ಭದಲ್ಲಿ ಪುತ್ತೂರು ಬಿಜೆಪಿ ವತಿಯಿಂದ ಆ.14ರಂದು ಭಾನುವಾರ ಪುತ್ತೂರು ನಗರದಲ್ಲಿ ಬೃಹತ್ ತಿರಂಗಾ ಶೋಭಾಯಾತ್ರೆ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು (Sanjeeva Matandooru)...