ಪುತ್ತೂರು : ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವ ಭಾರತದಲ್ಲಿ ಪ್ರಪ್ರಥಮ ಬಾರಿ ನಡೆದ ಲೈಫ್ ಸೇವಿಂಗ್ ಗೇಮ್ಸ್ 2022 ‘ಜಾನ್ ಲಾಂಗ್ ರೋಲಿಂಗ್ ಟ್ರೋಫಿ’ ಡಿಸೆಂಬರ್ 8 ರಿಂದ 11 ರವರೆಗೆ ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್...
ಪುತ್ತೂರು : ಡಿ 15 : ಮೂರು ದಿನಗಳ ಹಿಂದೆ ಭಾದಿಸಿದ ಜ್ವರ ಗುಣವಾಗದೆ, ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಧಾರುಣ ಘಟನೆ ಡಿ.15 ರ ತಡ ರಾತ್ರಿ ಪುತ್ತೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕೊಂಬೆಟ್ಟು ಸರಕಾರಿ ಪದವಿ...
ಬಂಟ್ವಾಳ : ಡಿ 15 : ಬಸ್ಸಿನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಶಾಲಾ ವಿದ್ಯಾರ್ಥಿನಿಯ ಬ್ಯಾಗ್ ಹಿಡಿದು ಮರಳಿಸಿದ ಪ್ರಯಾಣಿಕನಿಗೆ, ಎರಡು ದಿನಗಳ ಬಳಿಕ ಆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಮೂವರು ಯುವಕರು ಹಲ್ಲೆ ನಡೆಸಿರುವ...
ಬೆಳ್ತಂಗಡಿ: ಪತಿ ಹಾಗೂ ಆತನ ಮೂವರು ಸಹೋದರರು ಸೇರಿ ನಕಲಿ ಅಧಿಕಾರ ಪತ್ರ ತಯಾರಿಸಿ ನನ್ನ ಜಮೀನನ್ನು ಪರಬಾರೆ ಮಾಡಿದ್ದಾರೆಂದು ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು , ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯವು...
ಮಂಗಳೂರು: ಸರ್ಕಾರಿ ಜಾಗದಲ್ಲಿರುವ ಆಟದ ಮೈದಾನ ವನ್ನು ಕಬಳಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸದ ವೇಳೆ ಅಲ್ಲಿನ ಕಾರ್ಪೋರೇಟರ್ ರವರ ಪತಿ ಸ್ಥಳೀಯರನ್ನು ದಬಾಯಿಸಿರುವ ಘಟನೆ ಮಂಗಳೂರು ಹೊರವಲಯದ ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ ನಡೆದಿದೆ. ಕಾರ್ಪೋರೇಟರ್ ಅವರ...
ಮಂಗಳೂರು, ಡಿ 15 ; ಮಂಗಳೂರು ಕಮೀಷನರೆಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 38 ರ ಹರೆಯದ ಹೆಡ್ ಕಾನ್ ಸ್ಟೇಬಲ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಮೂಲತ : ಬಾಗಲಕೋಟೆಯ ಲವಲೇಶ್ವರ ಗ್ರಾಮದ ಹನುಮಂತ ಲಮಾಣಿ ...
ಕಾಣಿಯೂರು: ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಸಹಾಯ ಮಾಡುತ್ತಿವೆ. ಒಕ್ಕಲಿಗ ಸಮುದಾಯದ ಮೂಲ ಸಂಸ್ಕೃತಿ ಕೃಷಿ. ನಾವು ನಮ್ಮತನವನ್ನು ಬಿಟ್ಟುಕೊಡದೆ ಸಹಕಾರ ಸಹಬಾಳ್ವೆಯನ್ನು ಕಾಣಬೇಕಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ...
ಪುತ್ತೂರು: ಅಡಿಕೆ ಕೃಷಿಕರ ಜೀವನವೇ ಅಪಾಯದಲ್ಲಿದೆ. ಒಂದು ಕಡೆ ಅಡಿಕೆಗೆ ಹಳದಿ ರೋಗ ಇದೀಗ ಬಂದಿರುವ ಮಾರಕ ಎಲೆಚುಕ್ಕಿ ರೋಗ (Arecanut Leaf Spot), ಅದರ ನಡುವೆ ವಿದೇಶಿ ಅಡಿಕೆ ಆಮದು, ಇದೆಲ್ಲದರ ನಡುವೆ ರಾಜ್ಯ...
ವಿಟ್ಲ: ಡಿ 13 : ಖಾಸಗಿ ಪದವಿಪೂರ್ವ ಕಾಲೇಜಿನ ಹಿಂದು ಯುವತಿ ಹಾಗೂ ಮುಸ್ಲಿಮ್ ಯುವಕನ ನಡುವಿನ ಪ್ರೇಮ ಪ್ರಕರಣದಲ್ಲಿ ಸಹಕರಿಸಿದ ಹಾಗೂ ವಿವಾದ ಎಬ್ಬಿಸಲು ಪ್ರಯತ್ನಿಸಿದ ಸುಮಾರು 18 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ...
ಮಂಗಳೂರು: ನಗ್ನ ಅವಸ್ಥೆಯಲ್ಲಿ, ಅನುಮಾನಸ್ಪದ ರೀತಿಯಲ್ಲಿ ಗಂಡಸಿನ ಶವವೊಂದು ಮಂಗಳೂರು ನಗರದ ಪಂಪ್ ವೆಲ್ ಸಮೀಪದ ಲಾಡ್ಜ್ ವೊಂದರಲ್ಲಿ ಡಿ 13 ರಂದು ಪತ್ತೆಯಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಅಬ್ದುಲ್ ಕರೀಂ (52)...