ಮಂಗಳೂರು: ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಪವಿತ್ರ...
ಮೈಸೂರು: ದೇಶದಲ್ಲಿ ಹಿಂದು ಮುಖವಾಡ ಧರಿಸಿದ ಕ್ರಿಪ್ಟೋ-ಕ್ರಿಶ್ಚಿಯನ್ನರು ಹೆಚ್ಚಾಗುತ್ತಿದ್ದಾರೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಎಂ ವೆಂಕಟಕೃಷ್ಣಯ್ಯ (ತಾತಯ್ಯ) ಜಯಂತೋತ್ಸವ ಹಾಗೂ ಎಂ. ವೆಂಕಟಕೃಷ್ಣಯ್ಯ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ...
ಉಡುಪಿ ಡಿ.27: ನಮ್ಮ ದೇವಸ್ಥಾನಗಳು, ಮಠಗಳು ವರ್ಷದ ಟಾರ್ಗೆಟ್ ಇಟ್ಟುಕೊಂಡು ಈ ದೇಶದ ಮುಸ್ಲಿಂರನ್ನು ಕ್ರೈಸ್ತರನ್ನು ಘರ್ ವಾಪಸ್ಸಿ ಮಾಡಬೇಕಿದೆ. ಇಲ್ಲದಿದ್ದರೇ ಭಾರತದಲ್ಲಿಯೇ ಹಿಂದೂಗಳ ಸಂಖ್ಯೆ ಕ್ಷೀಣವಾಗುವ ಅಪಾಯವಿದೆ . ಕೇವಲ ಭಾರತದ ಮುಸ್ಲಿಂರನ್ನು ಮಾತ್ರವಲ್ಲ...
ಪುತ್ತೂರು: ನಿಡ್ಪಳ್ಳಿ ,ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯಲ್ಲಿ ಮಂಗಳೂರಿನ ಯಮುನಾ ಹೋಮ್ಸ್ ಮಾಲಕರಾದ ನುಳಿಯಾಲು ಪುರುಷೋತ್ತಮ ಆರ್.ಶೆಟ್ಟಿಯವರ ಸೇವಾ ರೂಪವಾಗಿ ಎರಡು ದಿನಗಳ ಧರ್ಮ ನೇಮೋತ್ಸವ ವಿಜೃಂಭಣೆಯಲ್ಲಿ ನಡೆಯುತ್ತಿದೆ. ತುಳುನಾಡಿನ ಐತಿಹಾಸಿಕ ಗುತ್ತಿನ ಮನೆಯಲ್ಲಿ ಪ್ರಮುಖ...
ನ : 27 : ರಾಜ್ಯ ಸರಕಾರ ಕೊವೀಡ್ ನಿಯಂತ್ರಣಕ್ಕಾಗಿ ನೈಟ್ ಕರ್ಫ್ಯೂ ಹೇರಿದ ಹಿನ್ನಲೆ ತೆಂಕು ತಿಟ್ಟಿನ ಪ್ರಖ್ಯಾತ ಯಕ್ಷಗಾನ ಮೇಳವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ತನ್ನ ಪ್ರಧರ್ಶನದ...
ಮಂಗಳೂರು : ಡಿ 27 : ಡಿ. 28 ರಿಂದ ಜ. 7 ರವರೆಗೆ ರಾತ್ರಿ ವೇಳೆ ಕರ್ಫ್ಯೂ ವಿಧಿಸಿ ನಿನ್ನೆ ರಾಜ್ಯ ಸರಕಾರ ಆದೇಶಿಸಿದ್ದು , ಅದೀಗ ಕರಾವಳಿ ಜಿಲ್ಲೆಯ ಜಾನಪದ ಆಚರಣೆಗಳಾದ ಕೋಲ,...
ಕಡಬ, ಡಿ.27: ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇಸ್ಟೇಷನ್ ಬಳಿ ಚಿರತೆ ಮರಿಯೊಂದು ವಾಹನದ ಅಡಿಗೆ ಬಿದ್ದು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ ಸೋಮವಾರ ಬೆಳಗ್ಗೆ ಚಿರತೆ ಮರಿಯ ಮೃತ ದೇಹ...
ಡಿ. 26: ಸನಾತನ ಹಿಂದೂ ಧರ್ಮ ದಲ್ಲಿರುವ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುವ ಕಾರ್ಯಗಳಾಗಬೇಕು ಎಂದು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು. ಸರ್ವೆ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಪುನರ್ನಿರ್ಮಾಣ, ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶದ ಪ್ರಯುಕ್ತ ನಡೆದ...