ಮಂಗಳೂರು, ಡಿ.8: ನಗರದ ಮೋರ್ಗನ್ಸ್ ಗೇಟ್ ಬಳಿಯ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಾರ್ಗನ್ಸ್ ಗೇಟ್ ಬಳಿಯ ಮಾರ್ಗನ್ಸ್ ಸ್ಟ್ರೀಟ್ ನ ಮನೆಯೊಂದರಲ್ಲಿ ಇಬ್ಬರು ಮಕ್ಕಳ ಸಹಿತ ದಂಪತಿಯ...
ಕುಕ್ಕೆ ಸುಬ್ರಹ್ಮಣ್ಯ : ಡಿ 8 : ಇತಿಹಾಸ ಪ್ರಸಿದ್ದ ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಚೌತಿಯ ದಿನವಾದ ಮಂಗಳವಾರ ರಾತ್ರಿ ಕುಕ್ಕೆ...
ಸುಬ್ರಹ್ಮಣ್ಯ: ಹೂವಿನಂತೆ ಬೆತ್ತ ಸುರಿದು, ಯಾವುದೇ ಗಂಟುಗಳಿಲ್ಲದೆ, ಹಗ್ಗ ಬಳಸದೆ ಬೆತ್ತದಿಂದ ರಥ ರಚಿಸುವುದನ್ನು ನೋಡುವುದೇ ಒಂದು ಆನಂದ. ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ವೇಳೆ ಸುಬ್ರಹ್ಮಣ್ಯ ಕ್ಷೇತ್ರದ ಮೂಲ ನಿವಾಸಿಗಳ ಕೈಚಳಕದಲ್ಲಿ ಬೆತ್ತದ ತೇರು ಸುಂದರ...
ಪುತ್ತೂರು : ಡಿ 8 : ಪಡೆದ ಸಾಲ ಮರು ಪಾವತಿಸುಂತೆ ಹೇಳಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪುತ್ತೂರು ನ್ಯಾಯಾಲಯಕ್ಕೆ ದೂರು ನೀಡಿದ್ದು ವಿಚಾರಣೆ...
ಮೋದಿ ನೇತ್ರತ್ವದ ಕೇಂದ್ರ ಸರಕಾರವೂ ಹಿಂದುತ್ವವನ್ನು ಗೌರವಿಸುತ್ತಿಲ್ಲ, ನೆರೆ ರಾಷ್ಟ್ರ ಚೀನಾ ನಮ್ಮ ದೇಶದ ಭೂಭಾಗವನ್ನು ಅತಿಕ್ರಮಣ ಮಾಡಿದರೂ ಅದರ ವಿರುದ್ದ ದನಿಯೆತ್ತುತ್ತಿಲ್ಲ ಹಾಗೂ ದೇಶದ ಅರ್ಥಿಕತೆಯನ್ನು ಮೆಲಕ್ಕೆತ್ತುವಲ್ಲಿ ವಿಫಲವಾಗಿದೆ. ಸರಕಾರ ತನ್ನ ಪ್ರಣಾಳಿಕೆಯನ್ನು ಪಾಲಿಸುತ್ತಿಲ್ಲ...
ವಿಟ್ಲ: ಡಿ 8: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್, ಒಡಿಯೂರು ಶ್ರೀ ಷಷ್ಟ್ಯಬ್ದ ಸಂಭ್ರಮ ಸಮಿತಿ ವತಿಯಿಂದ ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಜಾ೦ಗಣವು ದ.8ರಂದು ಲೋಕಾರ್ಪಣೆಗೊಳ್ಳಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ, ಆಶೀರ್ವಚನ...
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾ ಷಷ್ಟಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಹೂವಿನ ತೇರಿನ ಉತ್ಸವ ನಡೆಯಿತು. ಜಾತ್ರೋತ್ಸವದ ನಿಮಿತ್ತ ಕುಕ್ಕೆ ಸುಬ್ರಹ್ಮಣ್ಯ ದೇವಳ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಶ್ರೀ ದೇವರ...
ಪುತ್ತೂರು ಡಿ 6 : ಬಲ್ನಾಡು ಉಳ್ಳಾಲ್ತಿಯೂ ರಾಜರಾಜೇಶ್ವರಿ ಅಂತರ್ಗತ ಪಾರ್ವತಿಯೇ ಆಗಿದ್ದಾಳೆ. ಕಿರಾತಕ ಸ್ವಭಾವ ಈಕೆಯದಾಗಿದ್ದು, ಅಂಥದ್ದೇ ಸ್ವಭಾವದ ಈಶ್ವರನನ್ನು ಕಾಣಲು ಉತ್ಸಾಹದಿಂದ ಬರುತ್ತಾಳೆ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ್ಯೋತಿರ್ ವಿದ್ವಾನ್...