ಮಂಗಳೂರಿನ ಪದವಿ ಕಾಲೇಜೊಂದರ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಡಿ.2ರಂದು ಹೊಡೆದಾಟ ನಡೆದಿದೆ. ಈ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದ ಹಾಸ್ಟೇಲ್ ಗುಜ್ಜರಕೆರೆ ಎಂಬಲ್ಲಿದು ಅಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸಿ ಕಾಲೇಜು ಹಾಸ್ಟೆಲ್ ಖಾಲಿ ಮಾಡುವಂತೆ ಒತ್ತಾಯಿಸಿದ...
ಮಂಗಳೂರು : ಡಿ 3 : ಆಟೋ ಚಾಲನೆಯ ಸಂದರ್ಭ ಹೃದಯಾಘಾತಕ್ಕಿಡಾಗಿ ಚಾಲಕ ಮೃತಪಟ್ಟ ಘಟನೆ ಉಳ್ಳಾಲದ ನೇತ್ರಾವತಿ ಸೇತುವೆ ಬಳಿ ಬೆಳಗ್ಗೆ ನಡೆದಿದೆ. ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಹನೀಫ್ (46) ಹೃದಯಘಾತಕ್ಕೆ ತುತ್ತಾಗಿ ಮೃತ ಪಟ್ಟ...
ಡಿ : 3 : ಪುತ್ತೂರಿನ ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿ ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದ ಶಾಂಭವಿ (76 ವ ) ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೃತರು. ಪತಿ ಗೋಪಾಲ ರಾವ್. ಮಗ ಸಂತೋಷ್...
ವಿಟ್ಲ : ತಡ ರಾತ್ರಿಯ ವೇಳೆ ಕಾರೊಂದರಲ್ಲಿ ಬಂದು ಮನೆಯೊಂದರ ಮುಂದೆ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ಸಾರ್ವಜನಿಕರ ಮಾಹಿತಿಯ ಮೇರೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸೆರ್ಕಳ ಕಲ್ಲಮಜಲು ಎಂಬಲ್ಲಿ...
ಮಂಗಳೂರು : ಡಿ 3 : ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಡಿಗೆ ಕಾಲು ಜಾರಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಕಾಲೇಜು ವಿದ್ಯಾರ್ಥಿಯೊಬ್ಬ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಗುರುವಾರ ನಡೆದಿದೆ. ಮಂಜೇಶ್ವರ ಮನೀಷ್ ಎಂಬಾತ...
ಮಂಗಳೂರು: ಕಾಲೇಜು ಒಂದರ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದ ಹಾಗೂ ಈ ವೇಳೆ ಅಲ್ಲಿ ಕರ್ತವ್ಯಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ನಡೆದ ಘಟನೆ ಡಿ.2 ರಂದು ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ...
ಪೆರ್ಲ: ಡಿ 3 : ದೇಶ ಕಾಯುವ ಯೋಧರಿಗೆ ಕೊಡಮಾಡುವ ಪ್ರತಿಷ್ಠಿತ ‘ಉತ್ಕೃಷ್ಟ್ ಸೇವಾ ಪದಕ್’ ಪುರಸ್ಕಾರಕ್ಕೆ ಬಿಎಸ್ಎಫ್ ಯೋಧ ಗಡಿನಾಡ ಕನ್ನಡಿಗ, ಕಾಸರಗೋಡು ಜಿಲ್ಲೆಯ ಪೆರ್ಲದ ಬಾಲಕೃಷ್ಣ ಬಿ.ಪಡ್ರೆ ಭಾಜನರಾಗಿದ್ದಾರೆ. ಹೊಸದಿಲ್ಲಿಯ ಬಿಎಸ್ಎಫ್ ನಿರ್ದೇಶನಾಲಯದ...
ಪುತ್ತೂರು: ಡಿ 3 : ಸುಮಾರು ಒಂದೂವರೆ ವರ್ಷ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಅಪಘಾತಕ್ಕೀಡಾದ ಪ್ರಕರಣದಲ್ಲಿ ಆತನಿಗೆ ದ್ವಿ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ಸ್ಕೂಟರ್ ಮಾಲಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿದ...