ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಮುಳಿಯ ಜ್ಯುವೆಲ್ಸ್ನಲ್ಲಿ ಭಾರತೀಯ ಸಂಸ್ಕøತಿಯ ಪರಂಪರೆಯನ್ನು ಹೊಂದಿರುವ ಮುಳಿಯ ಪರಂಪರಾಗತ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮುಳಿಯ ಆ್ಯಂಟಿಕ್ ಫೆಸ್ಟ್ನ ಉದ್ಘಾಟನೆಯನ್ನು ಬೆಳ್ತಂಗಡಿಯ ಅಬಕಾರಿ ಇಲಾಖೆ ನಿರೀಕ್ಷಕರಾದ ಶ್ರೀಮತಿ...
ಮಂಗಳೂರು : ಡಿ 23 : ಕ್ಯಾಪ್ಟನ್ ಬೃಜೇಶ್ ಚೌಟ ಸಾರಥ್ಯದಲ್ಲಿ ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡು ಕರೆಯಲ್ಲಿ ನಡೆಯುವ 5ನೇ ವರ್ಷದ ಕಂಬಳ ಕೂಟದ ಪೂರ್ವಭಾವಿ ಸಭೆಯು ಡಿ.23 ರಂದು ಸಂಜೆ...
ಶ್ರೀಕ್ಷೇತ್ರ ಮಠಂತಬೆಟ್ಟು : ಅಮ್ಮ ವೇದಿಕೆ : “ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶಕ್ಕೆ ಹಣ ನೀಡಿದ ಕೂಡಲೇ ಭಕ್ತರ ಯಾ ಗ್ರಾಮಸ್ಥರ ಋಣ ಮುಗಿಯುದಿಲ್ಲ. ಪ್ರತಿದಿನ ಅಥಾವ ವಾರಕ್ಕೊಮ್ಮೆಯಾದರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ...
ಕೋಡಿಂಬಾಡಿಯ ಕಾರಣೀಕ ಪ್ರಸಿದ್ದ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ ವೈಭವ ಹಾಗೂ ನಿರಂತರ ಅನ್ನ ದಾಸೋಹ ನಡೆಯುತ್ತಿದೆ. ಸಾವಿರಾರು ಭಕ್ತರು ನಿತ್ಯ ದೇಗುಲ ಆಗಮಿಸಿ ಶ್ರೀ ದೇವಿಯ...
ಬೆಂಗಳೂರು : ಡಿ 23 : ಉಡುಪಿ ಮೂಲದ ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಕೊಲೆ ಮಾಡಿ ಹೋಮ ಕುಂಡದಲ್ಲಿ ಸುಟ್ಟ ಪ್ರಕರಣದಲ್ಲಿ ಜೀವಾವಧಿ ಶಿಕೆಗೆ ಗುರಿಯಾಗಿರುವ ಮೃತರ ಪತ್ನಿ ರಾಜೇಶ್ವರಿ ಶೆಟ್ಟಿಗೆ ಹೈಕೋರ್ಟ್...
ಸುಳ್ಯ : ಡಿ 23 : ಸುಮಾರು ಒಂದು ವರ್ಷದ ಹಿಂದೆ ಮದುವೆ ದಿಬ್ಭಣ ತೆರಳುತ್ತಿದ್ದ ದ್ದ ಬಸ್ಸು ದುರಂತಕ್ಕಿಡಾಗಿ ಹಲವು ಸಾವು ಸಂಭವಿಸಿದ ಸುಳ್ಯ ಸಮೀಪದ ಕಲ್ಲಪಳ್ಳಿ – ಪಾಣತ್ತೂರು ಮಧ್ಯೆ ಪರಿಯಾರಂ ಎಂಬಲ್ಲಿ...
ಫೋಟೊ ಕೃಪೆ : ಅಶ್ವೀನಿ ಸ್ಟುಡಿಯೋ ಕೋಡಿಂಬಾಡಿ : ಅಮ್ಮ ವೇದಿಕೆ : ಡಿ 22 : ” ಬದುಕು ನಿಂತ ನೀರಾಗದೆ ನಿರಂತರವಾಗಿರಬೇಕಾದರೆ ಶ್ರದ್ಧಾ ಕೇಂದ್ರಗಳ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶ್ರದ್ಧಾ ಕೇಂದ್ರಗಳನ್ನು ಬೆಳೆಸಿದಾಗ ಬದುಕು...
ಪುತ್ತೂರು: ಪುತ್ತೂರಿನ ಅಕ್ಷಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀüನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇತ್ತೀಚೆಗೆ ಅಂತಿಮ ಡಿಪ್ಲೋಮಾ ವಿದ್ಯಾರ್ಥಿಗಳ ಫ್ಯಾಶನ್ ಶೋ ಹಾಗೂ ಬೀಳ್ಕೋಡುಗೆಯ ಸಮಾರಂಭವನ್ನು ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ...