ಪುತ್ತೂರು : ಡಿ 29 : ಪುತ್ತೂರಿನ ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಅದನ್ನು ಯುವಕರ ತಂಡವೊಂದು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಡಿ. 28 ರಂದು ರಾತ್ರಿ ನಡೆದಿದೆ. ನಾಳೆ ಉಪನಯನ ನಡೆಯಲಿರುವ...
ಪುತ್ತೂರು: ತುಳುನಾಡಿನ ಐತಿಹಾಸಿಕ ಗುತ್ತಿನ ಮನೆತನ ನುಳಿಯಾಲು ತರವಾಡಿನಲ್ಲಿ ಮಂಗಳೂರಿನ ಯಮುನಾ ಹೋಮ್ಸ್ ನ ಪುರುಷೋತ್ತಮ ಶೆಟ್ಟಿ ಸೇವಾ ರೂಪದಲ್ಲಿ ನಡೆದ ಧರ್ಮನೇಮಕ್ಕೆ ನೂರಾರು ಅತಿಥಿಗಳ ಸಹಿತ ಸಾವಿರಾರು ಜನ ಭಕ್ತಾಧಿಗಳು ಆಗಮಿಸಿದರು. ಧರ್ಮನೇಮೋತ್ಸವ ಡಿ.26...
ಪುತ್ತೂರು: ದಿ. ಸಂಜೀವ ಶೆಟ್ಟಿ ಪನಡ್ಕ ಇವರ ಪತ್ನಿ ಕಲಾವತಿ ಶೆಟ್ಟಿ ಕುಡಾಲಗುತ್ತು (80 ವ) ಇವರು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಪನಡ್ಕದ ಸ್ವಗೃಹ ದಲ್ಲಿ ಡಿ.28ರಂದು ನಿಧನರಾಗಿದ್ದಾರೆ. ಇವರು ಡಿಎಫ್ಓ ದಿ....
ಕೋಡಿಂಬಾಡಿ : ಡಿ 26 : ಧರ್ಮ ಉಳಿಯಬೇಕಾದರೆ ದೇವರ ಮೇಲೆ ನಂಬಿಕೆ ಇಡುವುದರ ಜತೆ ಧರ್ಮವನ್ನು ಅನುಸರಿಸಬೇಕು. ಜತೆಗೆ ಶ್ರದ್ದಾ ಕೇಂದ್ರ ಗಟ್ಟಿ ಇದ್ದರೆ ಶ್ರದ್ದೆಯೂ ಗಟ್ಟಿಯಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ...
ಪುತ್ತೂರು: ನರಿಮೊಗರು ಸಮೀಪ ರಿಕ್ಷಾ ಮತ್ತು ಆಕ್ಟೀವ ನಡುವೆ ಅಪಘಾತ ನಡೆದು ಇಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ಡಿ 27ರಂದು ಮಧ್ಯರಾತ್ರಿ ನಡೆದಿದೆ. ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ತಂತ್ರಿಯವರ ಸಹಾಯಕರಾಗಿದ್ದ ಮಧುಸೂದನ್ ಚಡಗ ಅವರು...
ಉಡುಪಿಯ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿ , ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ .26 ರಂದು ನಡೆದಿದೆ. ಎಂಜಿಎಂ ಕಾಲೇಜ್ ಪ್ರಥಮ ಪಿಯುಸಿy ಪ್ರತಿಭಾನ್ವಿತ ವಿದ್ಯಾರ್ಥಿನಿ ಸರಸ್ವತಿ ( 16 ) ಆತ್ಮಹತ್ಯೆ...
ಕಾರವಾರ : ಡಿ 27 : ಹನಿಮೂನ್ ಗೆಂದು ಪತಿಯ ಜತೆ ಪ್ರಸಿದ್ದ ಯಾತ್ರಾ ಸ್ಥಳ ಮುರ್ಡೇಶ್ವರಕ್ಕೆ ಆಗಮಿಸಿದ ನವ ವಿವಾಹಿತೆಯೊಬ್ಬಳು ನಾಪಾತ್ತೆಯಾಗಿರುವ ಘಟನೆ ನಡೆದಿದೆ.ಈ ಬಗ್ಗೆ ಪತಿ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಠಾಣೆಗೆ...
ರಾಯ್ ಪುರ್: ರಾಷ್ಟ್ರಪಿತ ಮಹಾತ್ಮಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡು, ಹಂತಕ ನಾಥೂರಾಮ್ ಗೋಡ್ಸೆಯನ್ನು ಹೊಗಳಿ ಹೇಳಿಕೆ ನೀಡಿರುವ ಆರೋಪದಡಿ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಮತ್ತು ಇತರರ ವಿರುದ್ಧ ಚತ್ತೀಸ್ ಗಢ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ವರದಿ...