ಬೆಳ್ತಂಗಡಿ :ಹಿಂದೂತ್ವ ಭಾಷಣದ ಬೆಂಕಿ ಚೆಂಡು ಯುವ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ವಿರುದ್ದ ಪ್ರಚೋದನಕಾರಿ ಭಾಷಣ ಆರೋಪದಡಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಶಬ್ಬೀರ್ ಎಂಬವರು...
ಪುತ್ತೂರು: ಡಿ 23 : ಗಾಂಧೀಜಿ ಅವರ ತತ್ವ ಮತ್ತು ಚಿಂತನೆಯನ್ನು ಪರಿಚಯಿಸುವ ಉದ್ದೇಶದಿಂದ ಆರಂಭಿಸಲಾದ ಗಾಂಧಿ ವಿಚಾರ ವೇದಿಕೆ ಕರ್ನಾಟಕ ರಾಜ್ಯದ ಹಲವಾರು ತಾಲೂಕುಗಳಲ್ಲಿ ಘಟಕಗಳನ್ನು ಹೊಂದಿದೆ. ಇನ್ನಷ್ಟು ಘಟಕಗಳು ಕಾರ್ಯಾರಂಭ ಮಾಡಲಿವೆ. ಇದರ...
ಸುಳ್ಯ, ಡಿ 23 : ಚೆನ್ನಕೇಶವ ದೇವಾಲಯದ ಬ್ರಹ್ಮಕಲಶ ಮಹೋತ್ಸವ ಸಂದರ್ಭದಲ್ಲಿ 108 ವಿಷ್ಣು ಸಹಸ್ರನಾಮ ಪಾರಾಯಣ ಇಂದು ನಡೆಯಿತು. ಪುರೋಹಿತ ನಾಗರಾಜ ಭಟ್, ವೆಂಕಟೇಶ ಶಾಸ್ತ್ರಿ ಅರಂಬೂರು, ಶ್ರೀ ಕಾಂಚಿಕಾಮಕೋಟಿ ವೇದವಿದ್ಯಾಲಯದ ವ್ಯವಸ್ಥಾಪಕ ರವಿಶಂಕರ್...
ಮಂಗಳೂರು: ಶಬರಿಮಲೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಗೆ ಹೋಗಬಾರದು ,ವಾವರ ಒಬ್ಬರ ದರೋಡೆ ಕೋರ, ಶಬರಿಮಲೆ ಯನ್ನು ಲೂಟಿ ಮಾಡಲು ಬಂದವ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ವಾವರ...
ಮಂಗಳೂರು : ಡಿ 22 :ಮಂಗಳೂರಿನ ದಕ್ಕೆಯಲ್ಲಿ ಮೀನುಗಾರನೊಬ್ಬನನ್ನು ಹಗ್ಗದಿಂದ ತಲೆಕೆಳಗಾಗಿ ನೇತಾಡಿಸಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಆರು ಜನ ಆರೋಪಿಗಳನ್ನು ಡಿ .22 ರಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ದಕ್ಕೆಯಲ್ಲಿ...
ಮಂಗಳೂರು ಡಿ 23: ಮಂಗಳೂರಿನ ಶ್ರೀಗಣೇಶ್ ಆ್ಯಂಬುಲೆನ್ಸ್ ಮಾಲಕರಾದ ಗಂಗಾಧರ ಅತ್ತಾವರ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಕಳೆದ ಮೂರು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು....
ಮಂಗಳೂರು: ಮೀನುಗಾರಿಕಾ ಬೋಟ್ ನಲ್ಲಿ ಮೊಬೈಲ್ ಕದ್ದಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ದೌರ್ಜನ್ಯ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನ ಮೀನುಗಾರಿಕಾ ಬಂದರು ದಕ್ಕೆಯಲ್ಲಿ ಈ ಘಟನೆ ನಡೆದಿದ್ದು, ಆಂದ್ರಪ್ರದೇಶ...
ಡಿ 22 : ಪುತ್ತೂರಿಗೆ ಆಗಮಿಸಿ ವಾಪಸ್ಸು ತನ್ನೂರಾದ ಚಿತ್ರದುರ್ಗಕ್ಕೆ ತೆರಳ ಬೇಕಿದ್ದ ವಿವಾಹಿತ ಮಹಿಳೆಯೊರ್ವರು ಪುತ್ತೂರು ಬಸ್ಸು ನಿಲ್ದಾಣದಿಂದ ಕಾಣೆಯಾಗಿರುವ ಘಟನೆ ಡಿ .20 ರಂದು ನಡೆದಿದೆ . ಚಿತ್ರದುರ್ಗ ಜಿಲ್ಲೆಯ ಬರಮಸಾಗರ ಹೋಬಳಿಯ...