ಕಡಬ ತಾಲೂಕಿನ ಕಾಣಿಯೂರು ಸಮೀಪದ ಪುಣ್ಚತ್ತಾರು ಬೇಂಗಡ್ಕ ಎಂಬಲ್ಲಿಯ ಕೆರೆಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ. ಸುಂದರ ಪೂಜಾರಿ ಎಂಬವರ ಪುತ್ರ ಹರೀಶ್ (29) ಎಂಬವರು ಕೆರೆಗೆ ಬಿದ್ದು ಸಾವನಪ್ಪಿದ ಯುವಕ. ಮಧ್ಯರಾತ್ರಿ ಟಾರ್ಚ್ ಹಿಡಿದುಕೊಂಡು ತನ್ನ...
ಉಡುಪಿ : ಡಿ 30 : ತನ್ನನ್ನು ಯುವತಿಯೊಬ್ಬಳು ಪ್ರೀತಿಸಲಿಲ್ಲ ಎಂದು ಕುಪಿತನಾದ ಯುವಕನೊಬ್ಬ ಆಕೆಗೆ ಚೂರಿಯಿಂದ ಇರಿದು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಘಾತಕಾರಿ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ...
ಪುತ್ತೂರು: ಡಿ 30 : ವಿಟ್ಲ ಪಟ್ಟಣ ಪಂಚಾಯಿತಿನ ಫಲಿತಾಂಶ ಪ್ರಕಟವಾಗಿದ್ದು, ಬಹುಮತ ಬಿಜೆಪಿ ಪಾಲಾಗಿದೆ. ಒಟ್ಟು 18 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೇಸ್ 5 ಹಾಗೂ ಎಸ್ ಡಿ ಪಿ ಐ 1 ಸ್ಥಾನದಲ್ಲಿ...
ಪುತ್ತೂರು: ವಿಟ್ಲ ಪಟ್ಟಣ ಪಂಚಾಯಿತಿನ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 12, ಕಾಂಗ್ರೇಸ್ 5 ಹಾಗೂ ಎಸ್ ಡಿ ಪಿ ಐ 1 ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಮಂಗಳೂರು ಕೋಟೆಕಾರು ಪಟ್ಟಣ ಪಂಚಾಯತ್ ನ ಒಟ್ಟು ವಾರ್ಡ್-17ಗಳಿಗೆ...
ಧರ್ಮ ದೈವ -2 ಕಿರು ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ಆಗಮಿಸಿದ ಆಹ್ವಾನಿತರ ಮನ ಗೆದ್ದಿದೆ. ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇಮಾರು ಶ್ರೀ ಈಶ ವಿಠಲ ದಾಸ ಸ್ವಾಮೀಜಿ, ನಟ ನಿರ್ದೇಶಕ ಶಿವಧ್ವಜ್ ಶೆಟ್ಟಿ, ಪುತ್ತೂರು...
ಮಂಗಳೂರು, ಡಿ.29: ನಂದಿಗುಡ್ಡೆಯ ಕೊರಗಜ್ಜ ಕಟ್ಟೆಯ ಕಾಣಿಕೆ ಡಬ್ಬಿಗೆ ಬಳಕೆ ಮಾಡಿದ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಪ್ರಕರಣ ಸೇರಿದಂತೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 18 ಧಾರ್ಮಿಕ ಕೇಂದ್ರಗಳಲ್ಲಿ ದುಷ್ಕೃತ್ಯ ಎಸಗಿದ ಆರೋಪಿಯನ್ನು ಪಾಂಡೇಶ್ವರ ಠಾಣೆಯ...
ನೈಟ್ ಕರ್ಪ್ಯೂ ಹಿನ್ನಲೆ : ಉಡುಪಿಯಲ್ಲಿ ಕೇರಳ ಮೂಲದ ಟ್ಯಾಕ್ಸಿ ಚಾಲಕ ಹಾಗೂ ಟ್ರಾಫಿಕ್ ಎಸೈ ಮಧ್ಯೆ ಹೈಡ್ರಾಮ ಉಡುಪಿ: ನೈಟ್ ಕರ್ಫ್ಯೂ ವೇಳೆ ಟ್ಯಾಕ್ಸಿ ಚಾಲಕನೋರ್ವ ವಾಹನ ತಡೆದ ಬಗ್ಗೆ ಪೊಲೀಸರಿಗೆ ಆವಾಜ್ ಹಾಕಿದ...
ಕೋಟತಟ್ಟು ಗ್ರಾಮ ಪಂಚಾಯಿತಿ ಬಾರಿಕೆರೆಯಲ್ಲಿ ಕೊರಗ ಸಮುದಾಯದ ಯುವಕರೊರ್ವರ ಮೆಹಂದಿ ಶಾಸ್ತ್ರ ನಡೆಯುತ್ತಿದ್ದ ಮನೆಗೆ ಪೊಲೀಸರು ದಾಳಿ ನಡೆಸಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಟ ಪೊಲೀಸ್ ಉಪ ನಿರೀಕ್ಷಕ ಬಿ. ಪಿ. ಸಂತೋಷ್ ಅವರನ್ನು ಅಮಾನತುಗೊಳಿಸಿ...