ಬೆಂಗಳೂರು: ರಾಜ್ಯದ ಹಲವೆಡೆ ಸೋಮವಾರ ಸಂಜೆ 7.30ರ ಸುಮಾರಿಗೆ ಆಗಸದಲ್ಲಿ ಬೆಳಕಿನ ಸರಮಾಲೆಯೊಂದು ಗೋಚರಿಸಿದೆ. ಆಕಾಶದಲ್ಲಿ ಬೆಳಕಿನ ಉದ್ದನೆಯ ಮಾಲೆಯೊಂದು ಹಾದುಹೋಗುವುದನ್ನು ಕಂಡ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬೆಳಕಿನ ಸರಮಾಲೆಯ...
ಕೊಚ್ಚಿ : ಡಿ 21 : ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರುವ ಪ್ರಧಾನಮಂತ್ರಿ ಚಿತ್ರ ತೆಗೆಯಬೇಕು ಎಂದು ಒತ್ತಾಯಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾತನಿಗೆ ಕೇರಳ ಹೈಕೋರ್ಟು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಕಡತ್ತುರತ್ತಿ...
ಫೋಟೊ : ಅಶ್ವಿನಿ ಸ್ಟುಡಿಯೋ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಡಿ.21ರಿಂದ ಡಿ.27 ರವರೆಗೆ ನಡೆಯಲಿದ್ದು.ಡಿ.21ರಂದು ಕೋಡಿಂಬಾಡಿ ಗಣೇಶೋತ್ಸವದ ಮೈದಾನದಿಂದ ಹಸಿರುವಾಣಿ ಹೊರೆಕಾಣಿಕೆಯ ವೈಭವದ ಮೆರವಣಿಗೆಯ ಮೂಲಕ ಸಾಗಿತ್ತು. ಕೋಡಿಂಬಾಡಿ,...
ವಿಟ್ಲ: ಡಿ 21 : 400 ಕೆ. ವಿ. ಉಡುಪಿ – ಕಾಸರಗೊಡು ವಿದ್ಯುತ್ ಮಾರ್ಗ ರಚನೆಯ ಕಾರ್ಯ ಕ್ಕೆ ಸಂಬಂಧಿಸಿದಂತೆ ಆ ಕಾಮಾಗಾರಿಯನ್ನು ನಿರ್ವಹಿಸುತ್ತಿರುವ ಕಂಪೆನಿಗೆ ಸೇರಿದವರು ಎನ್ನಲಾದ ಹಲವು ಮಂದಿಯಿದ್ದ ತಂಡವು ವೀರಕಂಭ...
ಮುಂಬೈ, ಡಿ.20 : ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಪನಾಮಾ ಪೇಪರ್ಸ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸಂಕಷ್ಟ ಎದುರಾಗಿದ್ದು, ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಇಂದು ವಿಚಾರಣೆಗೆ ಹಾಜರಾದ ಐಶ್ವರ್ಯ...
ಮಂಗಳೂರು ಡಿ 20: ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನೂನು ವಿಧ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ತಲೆ ಮರೆಸಿಕೊಂಡಿದ್ದ ಆರೋಪಿ ವಕೀಲ ಕೆ.ಎಸ್. ಎನ್ ರಾಜೇಶ್ ಭಟ್ ಇಂದು ಮಂಗಳೂರಿನ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ವಕೀಲ ರಾಜೇಶ್...
ಪುತ್ತೂರು: ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು, ಇಬ್ಬರು ಗಾಯಗೊಂಡ ಅವರ ಪೈಕಿ ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಘಟನೆ ಡಿ.20 ರಂದು ಬೆಳಿಗ್ಗೆ ಪುತ್ತೂರಿನ ಹೊರವಲಯ ಕುಂಬ್ರ ಸಮೀಪ ನಡೆದಿದೆ....
ಉಪ್ಪಿನಂಗಡಿ: ಡಿ 20 : ಉಪ್ಪಿನಂಗಡಿಯ ಉದ್ಯಮಿಯೊಬ್ಬರ ದ್ವಿಚಕ್ರ ವಾಹನವೊಂದು ಮನೆಯಂಗಳದಲ್ಲಿ ಕಳವಾಗಿದ್ದು, ಅದರ ಮಾಲಕ ಮಹಕಾಳಿ ದೈವದ ಮೊರೆ ಹೋಗಿದ್ದು ಬಳಿಕ ಅದು ಸುಮಾರು 100 ಕಿಮೀ ದುರದ ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಪತ್ತೆಯಾದ ಅಶ್ಚರ್ಯಕರ...