ಟೊಕಿಯೊ: ರಸ್ತೆ ಮೇಲೆ ಓಡಾಡುವ, ಕಡಿದಾದ ರಸ್ತೆಯಲ್ಲಿ ಸರಾಗವಾಗಿ ಚಲಿಸುವ ಬೈಕ್ ಗಳನ್ನು ಕಂಡ ನಮಗೆ ಜಪಾನ್ನ ನವೋದ್ಯಮವೊಂದು ಹಾರುವ ಬೈಕನ್ನು ಸಿದ್ದಪಡಿಸಿದೆ. ಇದಕ್ಕೆ ಜಗತ್ತಿನ ಮೊದಲ ಹಾರುವ ಬೈಕ್ ಎಂಬ ಕೀರ್ತಿಯೂ ಲಭಿಸಿದೆ ಜಪಾನ್ನ...
ಮಂಗಳೂರು: ಮಿತಿ ಮೀರಿದ ಆದಾಯ ಸಂಪಾದನೆ ಮಾಡಿದ್ದಾರೆಂದು ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಯೊಬ್ಬರ ಮೇಲೆ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣ ಸಾಬೀತಾಗಿದ್ದು, ನ್ಯಾಯಾಲಯವೂ ಅಪರಾಧಿಗೆ 5 ವರ್ಷ ಸಜೆ ಮತ್ತು 35 ಲಕ್ಷ ರೂ. ದಂಡ ವಿಧಿಸಿ...
ಮೂಡಬಿದಿರೆ, ಅ.28: ಮೂಡಬಿದಿರೆಯ ತೋಡಾರು ಸಮೀಪ ಇರುವ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ಮೆಕ್ಯಾನಿಕ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳ ಗುಂಪುಗಳ ಮಧ್ಯೆ ಹೊಡೆದಾಟ ನಡೆದು ಇಬ್ಬರು ವಿದ್ಯಾರ್ಥಿಗಳು ಆಸ್ಫತ್ರೆಗೆ ದಾಖಲಾದ ಘಟನೆ ನಡೆದಿದೆ. ಸಹಾಝ್ ಮತ್ತು ಮಹಮ್ಮದ್...
ನ್ಯೂಯಾರ್ಕ್, ಅ.29 : “ಸಾಮಾಜಿಕ ಜಾಲತಾಣ ಫೇಸ್ಬುಕ್ನ ಹೆಸರು ಬದಲಾವಣೆ ಮಾಡಲಾಗಿದ್ದು, ಮೆಟಾ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ತಿಳಿಸಿದ್ದಾರೆ. ಮಾರ್ಕ್ ಜುಕರ್ ಬರ್ಗ್ ತನ್ನ ಫೇಸ್ಬುಕ್ ಬಯೋದಲ್ಲಿ...
ಪುತ್ತೂರು: ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಲಾಕ್ ಡೌನ್ ಸಂದರ್ಭ ತಾನೂ ದುಡಿದು ಸಂಪಾದಿಸಿದ ಹಣವನ್ನು ಇತ್ತೀಚೆಗೆ ಕಾಶ್ಮೀರದಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಹನ್ನೊಂದು ಮಂದಿ ದೇಶದ ಹೆಮ್ಮೆಯ ಸೈನಿಕರ ಕುಟುಂಬಕ್ಕೆ ಸಮರ್ಪಿಸುವ ಮೂಲಕ ಉತ್ಕಟ ದೇಶ...
ಉಡುಪಿ ಅ 28 : ಇಲ್ಲಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸ್ನೇಹಿತನೇ ಅತ್ಯಾಚಾರ ಎಸಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಕೃತ್ಯವೂ ಹತ್ತು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ದೆಹಲಿ ಮೂಲದ ಆರ್ಯನ್ ಚಂದಾವನಿ ಬಂಧಿತ...
ಪಣಜಿ: ಮುಂದಿನ ಹಲವು ದಶಕಗಳ ಕಾಲ ರಾಷ್ಟ್ರಮಟ್ಟದಲ್ಲಿ ಪ್ರಭಲ ಶಕ್ತಿಯಾಗಿ ಉಳಿಯಲಿದೆ. ಅದು ಎಲ್ಲಿಯೂ ಹೋಗುವುದಿಲ್ಲ. ಅಡಳಿತ ವಿರೋಧಿ ಅಲೆ ಮೋದಿ ಹಾಗೂ ಬಿಜೆಪಿಯನ್ನು ಕಿತ್ತೊಗೆಯಲಿದೆ ಎನ್ನುವುದು ರಾಹುಲ್ ಗಾಂಧಿಯವರ ಭ್ರಮೆ ಎಂದು ಖ್ಯಾತಚುನಾವಣಾ ತಂತ್ರಗಾರಿಕ...
ಧಾರವಾಡ, ಅ.28 : ಡಿ.ಕೆ. ಶಿವಕುಮಾರ್ ಅವರ ಆಪ್ತ, ಉಡುಪಿ ಮೂಲದ ಉದ್ಯಮಿ ಯು.ಬಿ.ಶೆಟ್ಟಿ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಯು.ಬಿ.ಶೆಟ್ಟಿ ಅವರು ಉಡುಪಿಯ ಬೈಂದೂರಿನ ಉಪ್ಪುಂದದವರಾಗಿದ್ದು,...