ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ನೇತ್ರಾವತಿ ನದಿಗೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಆ ಸ್ಥಳದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಕಾರ್ಮಿಕರು ಕೂಡಲೇ ಈ ವಿಷಯವನ್ನು ಸ್ಥಳೀಯ ನಾಗರಿಕರಿಗೆ ತಿಳಿಸಿದ್ದು, ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ....
ನಿಖರ ನ್ಯೂಸ್:- ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೆಲವು ಕಡೆ ಧಾರಾಕಾರ ಮಳೆ ಸುರಿಯುತ್ತಿದೆ. ಗುಜರಾತ್ ನಲ್ಲಂತೂ ಭಾರೀ ಮಳೆಯು ಹಾನಿಯುಂಟು ಮಾಡುತ್ತಿದೆ. ರಸ್ತೆಗಳು ಕೆಸರುಮಯವಾಗಿದ್ದು ಪಾದಾಚಾರಿಗಳ ರಂಪಾಟ ಹೇಳತೀರದಾಗಿದೆ. ಇದರ ನಡುವೆ ಇಲ್ಲೊಂದು ಬೃಹದಾಕಾರವಾದ...
ಸರೋವರ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಇತಿಹಾಸ ಪ್ರಸಿದ್ಧ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ದೇವಾಲಯ ಶ್ರೀ ಅನಂತಪುರ ದೇವಾಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಮರಿ ಮೊಸಳೆ ಮೊದಲ ಬಾರಿಗೆ ಸಂಜೆ (ಜೂ 14) ದೇವಾಲಯದ ಪ್ರಾಂಗಣವೇರಿ ಗರ್ಭಗುಡಿಯ...
ಭೀಕರ ಕಾದಾಟದಲ್ಲಿ ಜಾಗ್ವಾರ್ (Jaguar) ಮೊಸಳೆ (crocodile)ಯನ್ನು ಹೇಗೆ ಸೋಲಿಸುತ್ತದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು ಅದು ನೆಟ್ಟಿಗರನ್ನು ಮಂತ್ರಮುಗ್ದಗೊಳಿಸಿದೆ. ಸಿಂಹ ಮತ್ತು ಹುಲಿಯ ಬಳಿಕ ಬೆಕ್ಕಿನ ಜಾತಿಗೆ ಸೇರಿದ ಮೂರನೇ ಅತಿ ಬಲಶಾಲಿ...