ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ, ಜೀವ ಬೆದರಿಕೆ, ಹಾಗೂ ತ್ರಿವಳಿ ತಲಾಕ್ ನೀಡಿದ ಆರೋಪದಡಿ ಮಹಿಳೆಯೊಬ್ಬರು ತಮ್ಮ ಪತಿ, ಅತ್ತೆ, ನಾದಿನಿಯರು ಮತ್ತು ಮೈದುನರ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುತ್ತೂರು:...
ಪೊಲೀಸರು ತನಿಖೆ ಇಳಿದಾಗ ಬೆಳಕಿಗೆ ಬಂದ ಮತ್ತೊಂದು ಮಹತ್ವದ ಸಂಗತಿಯೆಂದರೆ ಸಾಯುವುದಕ್ಕೆ 15 ದಿನಗಳ ಹಿಂದೆ ಗೂಗಲ್ ಸರ್ಚ್ ಮಾಡಿದ ಅತುಲ್, ಅದರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಯಾರನ್ನೆಲ್ಲ ಸಂಪರ್ಕಿಸಬಹುದು ಎನ್ನುವ ವಿಷಯವನ್ನು ಹುಡುಕಾಟ ನಡೆಸಿದ್ದಾನೆ. ರಾಷ್ಟ್ರಪತಿ,...
ಉಪ್ಪಿನಂಗಡಿ: ಪತಿ ಹಾಗೂ ಆತನ ಮನೆ ಮಂದಿ ವರದಕ್ಷಿಣೆಗಾಗಿ ಪೀಡಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುತ್ತಾರೆ ಎಂದು ಆರೋಪಿಸಿ ಇಲ್ಲಿನ ಕೊಪ್ಪಳ ನಿವಾಸಿ ಬಿ.ಫಾತಿಮಾ ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫಾತಿಮಾ,...
ಹುಬ್ಬಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆಯಾದ ಘಟನೆ ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕಿನ ಬೋಗೆನಾಗರಕೊಪ್ಪದಲ್ಲಿ ನಡೆದಿದೆ. ಇದರ ಬೆನ್ನಲೆ ಪತಿ ಹಾಗೂ ಆತನ ಕುಟುಂಬಸ್ಥರು ಮನೆ ಬಿಟ್ಟು ಪರಾರಿ ಆಗಿದ್ದಾರೆ ಗೃಹಿಣಿ...
ಕುಂದಾಪುರ: ಪತಿ ಸಿಗರೇಟಿನಿಂದ ಸುಟ್ಟುಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಂದಾಪುರ ತಾಲೂಕಿನ ದಂಪತಿಗಳ ವಿಡಿಯೋ ಇದಾಗಿದೆ . ವರದಕ್ಷಿಣೆಗಾಗಿ ಪತಿಯು ನೀಡುತ್ತಿರುವ ನಿರಂತರ ಕಿರುಕುಳ ತಾಳಲಾರದೆ ಪತ್ನಿಯು ನ್ಯಾಯಕ್ಕಾಗಿ...