Hot wind in coastal Karnataka ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಕರ್ನಾಟಕ ಕರಾವಳಿ ಭಾಗದಲ್ಲಿ ಮಾ. 4ರಂದು ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ...
ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರವಾಗಿರುವ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಪ್ರಾಕ್ಟಿಕಲ್ & ಟ್ಯಾಕ್ಸ್ಯೇಷನ್ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದ್ದು ಇನ್ನು ಮುಂದೆ ಅಕೌಂಟ್ಸ್ , ಟ್ಯಾಕ್ಸ್ , ಟ್ಯಾಲಿ , ಜಿ ಎಸ್...
ಪುತ್ತೂರು : ಮಾ 2 : ನೂರುಲ್ ಹುದಾ ಇಸ್ಲಾಮಿಕ್ ಆಕಾಡೆಮಿ ಮಾಡನ್ನೂರು ಇದರ ವಾರ್ಷಿಕ ಮಹಾ ಸಮ್ಮೇಳನ ಹಾಗೂ ಮಜ್ಲಿಸುನ್ನೂರು ಕಾರ್ಯಕ್ರಮವು ಮಾ. 4 ರಂದು ಈಶ್ವರಮಂಗಲ ಸಮೀಪದ ಮಾಡನ್ನೂರಿನ ಶಹೀದೀಯ್ಯ ನಗರದ ಆಕಾಡೆಮಿ...
ಪುತ್ತೂರು: ಪುತ್ತೂರು ಎಸ್.ಡಿ.ಪಿ. ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆಯುರ್ವೇದ ಔಷಧಿ ತಯಾರಕರ ವತಿಯಿಂದ ಎಸ್. ಡಿ. ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ನಡೆದ 19ನೇ ವರ್ಷದ...
ಮಂಗಳೂರು: ನಗರದ ಕೊಡಿಯಾಲ್ ಗುತ್ತಿನಲ್ಲಿ ಮಹಿಳೆಯೊರ್ವರು ತನ್ನ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ.ಕೊಡಿಯಾಲ್ ಬೈಲ್ ಗುತ್ತು ಬಳಿ ಘಟನೆ ಸಂಭವಿಸಿದ್ದು ವಿಜಯ(33) ಮತ್ತು ಶೋಭಿತಾ (4)...
ಪುತ್ತೂರು: ಹಿಂದೂ ಸಂಘಟನೆಗಳ (Hindu Sangatane) ಮುಖಂಡರು ಹಾಗೂ ಕಾರ್ಯಕರ್ತರ ಸಹಿತ ಹಲವರನ್ನು ಬಂಧಿಸಿ ತನ್ನ ಮುಂದೆ ಹಾಜರುಪಡಿಸುವಂತೆ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಪೊಲೀಸರಿಗೆ ನೋಟೀಸ್ ನೀಡಿದ್ದು , ಈ ಕ್ರಮದ ವಿರುದ್ಧ ಹಿಂದೂ ಜಾಗರಣ...
ಪುತ್ತೂರು: ಕಾರಿನಿಂದ ಕಸ ಹೊರಗೆ ಬಿಸಾಡಿದ್ದನ್ನು ಹೆಕ್ಕಲು ಹೇಳಿದ ತಾಲೂಕು ವೈದ್ಯಾಧಿಕಾರಿಯಲ್ಲಿ ವಾಗ್ವಾದ ಮಾಡಿದ ಯುವಕನೋರ್ವ ಠಾಣೆಯಲ್ಲಿ ದಂಡ ಕಟ್ಟಿದ ಘಟನೆ ಪುತ್ತೂರಿನಲ್ಲಿ (Puttur) ಫೆ.28ರಂದು ನಡೆದಿದೆ. ಪುತ್ತೂರಿನ ದರ್ಭೆಯಲ್ಲಿ ಫೆ.28ರ ಸಂಜೆ 6 ಗಂಟೆಗೆ...
ಪುತ್ತೂರು: ಫೆ 28 : ಪರವಾನಿಗೆ ರಹಿತವಾಗಿ ಮತ್ತು ಅಸುರಕ್ಷಿತವಾಗಿ ವ್ಯಾಪಾರ ನಡೆಸುತ್ತಿದ್ದಾರೆಂದು ಪುತ್ತೂರು ಬಸ್ ನಿಲ್ದಾಣದ ಬಳಿಯ ಲಿಬರ್ಟಿ ಹೊಟೇಲ್ನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಂದ್ ಮಾಡಿಸಿದ್ದಾರೆ. ನಗರಸಭಾ ವ್ಯಾಪ್ತಿಯ ಹೊಟೇಲ್ಗಳಲ್ಲಿ ಸ್ವಚ್ಛತೆ ಹಾಗೂ...
ಕಡಬ/ಸುಬ್ರಹ್ಮಣ್ಯ: ಎರಡು ಜೀವಗಳನ್ನು ಬಲಿ ಪಡೆದ ಬಳಿಕ ಜನರ ಆಕ್ರೋಶದ ನಡುವೆ ಕಡಬದಲ್ಲಿ ಆರಂಭವಾಗಿದ್ದ ಕಾಡಾನೆ ಸೆರೆ ಹಿಡಿಯುವ ಅಪರೇಷನ್ ಒಂದು ಆನೆ ಸೆರೆಯಾಗುತ್ತಲೇ ಸ್ಥಗಿತಗೊಂಡಿದೆ. ಫೆ 20 ರಂದು ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ...
ಪುತ್ತೂರು: ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಯ ಸಂದರ್ಭ ಬೆಂಬಲಿಗರು ಸಂಸದರ ಕಾರಿನ ಟಯರ್ ಪಂಕ್ಚರ್ ಮಾಡಿದ ಕಾರಣ ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ಕೊಟ್ಟಿದ್ದಾರೆ. ಆದರೆ ನಾವು ಯಾವ ಶಾಸಕರ ಕಾರಿನ ಟಯರನ್ನೂ ಪಂಕ್ಚರ್...