ವಿಟ್ಲ ಅ 28: ಬಾಲಕಿಗೆ ಅಶ್ಲೀಲ ಚಿತ್ರವಿರುವ (Blue Film) ಮೆಮೂರಿ ಕಾರ್ಡ್ ನೀಡಿ ಯುವಕನೊಬ್ಬ ಪೊಲೀಸರ ಅತಿಥಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಕೆ. ಶಮೀರ್ (39)...
ಬೆಳ್ತಂಗಡಿ Belthangady : ಅ 25: ಒಂದೇ ಮನೆಯ ಇಬ್ಬರು ಮಕ್ಕಳು ಜ್ವರದಿಂದಾಗಿ ಮೃತಪಟ್ಟ ಧಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕ ಗ್ರಾಮದ ಲಾಡಿ ಎಂಬಲ್ಲಿ ಸಂಭವಿಸಿದೆ. ಸ್ಥಳೀಯ ನಿವಾಸಿ ಅಬ್ಬಾಸ್ ಎಂಬವರ ಮಕ್ಕಳಾದ ಸಫಾನ್...
ಪುತ್ತೂರು Puttur ಅ 25 : ಉದ್ಯಮಿ, ಸಮಾಜ ಸೇವಕ , ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅ.26ರಂದು ದಶ ಸಂಭ್ರಮ, ಟ್ರಸ್ಟ್ ಫಲಾನುಭವಿಗಳ ಸಮಾವೇಶ, ಸ್ವಾಭಿಮಾನಿ...
ಪುತ್ತೂರು: ತಲ್ಲೈ- ಪೊಲ್ಲೈ ಅದೃಷ್ಟದಾಟವಾಡಿ 7 ಜನ ಪುತ್ತೂರು (Puttur) ಗ್ರಾಮಾಂತರ ಪೊಲೀಸರ ಅತಿಥಿಗಳಾದ ಘಟನೆ ಅ.25 ರಂದು ನಡೆದಿದೆ. ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಅರಿಯಡ್ಕ ಗ್ರಾಮದ ಕೌಡಿಚ್ಚಾರಿನ ಸಿ.ಆರ್.ಸಿ. ಕಾಲೊನಿ ಬಳಿಯ ಸಾರ್ವಜನಿಕ...
ಬಂಟ್ವಾಳ Bantwala ಅ 25 : ಕೆಲ ದಿನಗಳಿಂದ ಬಾಧಿಸುತ್ತಿದ್ದ ತಲೆನೋವು ಬಳ ಇದ್ದಕ್ಕಿದಂತೆ ಉಲ್ಭಣಗೊಂಡು ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ಅ.24 ರಂದು ಸೋಮವಾರ ನಡೆದಿದೆ. ಮಂಚಿ ಗ್ರಾಮದ...
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಹಾಗೂ ಕೆಪಿಸಿಸಿ ಸಂಯೋಜಕಿ ಹಾಗೂ ಬಿಲ್ಲವ ನಾಯಕಿ ಪ್ರತಿಭಾ ಕುಳಾಯಿ ಅವರು ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ ಫೋಟೋ ಮತ್ತು ವಿಡೀಯೋಗೆ ಆಶ್ಲೀಲ ಪದ ಬಳಸಿ ಪೋಸ್ಟ್ ಮಾಡಿದ ಪುತ್ತೂರಿನ ನ್ಯೂಸ್...
ಪುತ್ತೂರು Puttur ಅ 22 : ನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ʼನ ಪ್ರತಿಷ್ಠಿತ ‘ಮುಳಿಯ ಚಿನ್ನೋತ್ಸವ ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮತ್ತೆ ಬಂದಿದೆ. ಈ ಬಾರಿ ಇದೇ ಅಕ್ಟೋಬರ್ 21 ರಿಂದ...
ಪುತ್ತೂರು : Puttur : ಅ. 26 ವರ್ಷಗಳ ಹಿಂದೆ ಪುತ್ತೂರಿನ ಮುಕ್ರಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆರಂಭಗೊಂಡು, ಇದೀಗ ಪುತ್ತೂರಿನ ಪ್ರತಿಷ್ಟಿತ ಸಿಮೆಂಟ್ ಉತ್ಪನ್ನ ತಯಾರಿಕಾ ಹಾಗೂ ಮಾರಾಟ ಮಳಿಗೆಯಾಗಿ ಖ್ಯಾತಿಗೊಂಡಿರುವ ಆಕರ್ಷಣ್ ಇಂಡಸ್ಟ್ರಿಸ್ ಗ್ರಾಹಕರಿಗೆ...
ಕಾಣಿಯೂರು : ಅ 21: ಕಂಬಳಿ ಮಾರುವ ಸೋಗಿನಲ್ಲಿ ಬಂದು ಕಾಣಿಯೂರು ಸಮೀಪದ ದೊಳ್ಪಾಡಿಯಲ್ಲಿ ಮಹಿಳೆಯೊಬ್ಬರ ಮಾನ ಭಂಗಕ್ಕೆ ಯತ್ನಿಸಿದ ಬಗ್ಗೆ ಅ.20 ರಂದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದ ಆರೋಪಿಗಳು...
ಬಂಟ್ವಾಳ Bantwala ಅ 21 : ಎರಡು ಕಾರು ಹಾಗೂ ಬಸ್ಸು ನಡುವೆ ಅ. 21 ರಂದು ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿಟ್ಲ ಮೆಸ್ಕಾಂ ಇಲಾಖೆಯ ಎಇಇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೆಸ್ಕಾಂ ಇಲಾಖೆಯ...